Actress Shocking Comment: ಟಾಲಿವುಡ್‌ನ ಕ್ರೇಜಿ ಆಂಕರ್ ಅನಸೂಯಾ ಮಾಡುವ ಯಾವುದೇ ಕಾಮೆಂಟ್ ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತದೆ. ಏಕೆಂದರೇ ಇವರು ಯಾವುದೇ ವಿಷಯವಾದರೂ ಧೈರ್ಯದಿಂದ ಮಾತನಾಡುತ್ತಾರೆ..
Anasuya Bharadwaj : ಚಿತ್ರರಂಗದಲ್ಲಿ ಅನೇಕ ನಾಯಕರು ಮತ್ತು ನಾಯಕಿಯರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾಕಷ್ಟು ಶ್ರಮವಹಿಸಿ ಇಂದು ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಈ ಪೈಕಿ ತೆಳ್ಳಗೆ, ಕಪ್ಪಗಿದ್ದ ಈ ಚೆಲುವೆ ಇದೀಗ ಸ್ಟಾರ್ ಹೀರೋಯಿನ್.. ಯಾರಿವಳು..? ಬನ್ನಿ ನೋಡೋಣ..
Anchor Anasuya : ಪುಷ್ಪಾ ಸಿನಿಮಾದ ಮೂಲಕ ನಟಿ, ನಿರೂಪಕಿ ಅನಸೂಯಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ್ ಗಳಿಸಿದ್ದಾರೆ. ಈ ಸುಂದರಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಆ್ಯಂಕರ್ ಕೇರಿಯರ್ ಶುರುಮಾಡಿದ ಅನು.. ಇದೀಗ ನಟಿಯಾಗಿ ಖ್ಯಾತಿ ಪಡೆದಿದ್ದಾರೆ... ಈ ಕ್ರಮದಲ್ಲಿ ಅನಸೂಯಾ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Anasuya Bharadwaj injury : ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದ ನಟಿ, ನಿರೂಪಕಿ ಅನಸೂಯಾ ಮುಖಕ್ಕೆ ಗಂಭೀರ ಗಾಯಗಳಾಗಿವೆ.. ಈ ಕುರಿತು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಹಂಚಿಕೊಂಡಿದ್ದು, ಅವುಗಳನ್ನ ಕಂಡ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.. ಅಷ್ಟಕ್ಕೂ ನಟಿಗೆ ಏನಾಯ್ತು..? ಹೊಡೆದವರು ಯಾರು..? ಬನ್ನಿ ನೋಡೋಣ..
Anasuya Bharadwaj on Chinmayi sripada : ಸೋಷಿಯಲ್ ಮೀಡಿಯಾದಲ್ಲಿ ಆ್ಯಂಕರ್ ಅನಸೂಯಾ ಕ್ರೇಜ್ ಹೇಳತೀರದು. ಬೆಳ್ಳಿತೆರೆಯಲ್ಲಿ ಆ್ಯಂಕರ್ ಆಗಿ ಛಾಪು ಮೂಡಿಸಿದ್ದ ಸುಂದರಿ, ಸಧ್ಯ ಬಿಗ್‌ಸ್ಕ್ರೀನ್ ಮೇಲೆ ಮಿಂಚುತ್ತಿದ್ದಾರೆ.. ವಿಭಿನ್ನ ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.. ಸಧ್ಯ ಗಾಯಕಿ ಚಿನ್ಮಯಿ ಶ್ರೀಪಾದ ಅವರ ಹೇಳಿಕೆಗೆ ಅನಸೂಯ ಪ್ರತಿಕ್ರಿಯೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Chinmayi on anchor Anasuya : ಇತ್ತೀಚಿನ ದಿನಗಳಲ್ಲಿ, ದೂರದರ್ಶನದಲ್ಲಿ ವಯಸ್ಕರ ವಿಷಯವೂ ಹೆಚ್ಚಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೆಲವು ಹಾಸ್ಯ ಶೋಗಳನ್ನು ಕುಟುಂಬ ಸಮೇತ ನೋಡಲಾಗುತ್ತಿಲ್ಲ. ಈ ಕಾರ್ಯಕ್ರಮಗಳನ್ನು ಕುಟುಂಬಗಳು ಒಟ್ಟಿಗೆ ಕುಳಿತು ನೋಡುತ್ತಿದ್ದಾರೆ ಎಂದು ಯೋಚಿಸದೆ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಮತ್ತು ಅಸಭ್ಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ, ಆ್ಯಂಕರ್ ಒಬ್ಬ ಮಗುವಿಗೆ ಲಿಪ್ ಕಿಸ್ ನೀಡಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ.. ಇದೀಗ ಈ ವಿಚಾರಕ್ಕೆ ಸ್ಟಾರ್ ಸಿಂಗರ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
Anasuya Bharadwaj : ಪುಷ್ಪಾ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿ ಅನಸೂಯಾ ಇತ್ತೀಚಿಗೆ ವೇದಿಕೆ ಮೇಲೆಯೇ ಚಾಕೆಟ್ ಬಿಚ್ಚಿದ್ದಾರೆ.. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಅಷ್ಟಕ್ಕೂ ಆಗಿದ್ದೇನು.. ಇಲ್ಲಿದೆ ವರದಿ..
Comedy actor Death : ಕಾಮಿಡಿ ಶೋ ಒಂದರಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಗುರುತಿಸಿಕೊಂಡಿದ್ದ ನಟ ಇಂದು ರೈಲ್ವೆ ಅಪಘಾತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಇದುವರೆಗೆ ಸುಮಾರು 50 ಸಂಚಿಕೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದ ಸಾವು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ..
Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Famous Anchor: ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ಕೆಲವರು ಹೀರೋ, ಹೀರೋಯಿನ್ ಆಗಿ ಕರಿಯರ್ ಶುರು ಮಾಡಿ ಕಣ್ಮರೆಯಾದವರೂ ಇದ್ದಾರೆ... ಆದರೆ... ಇನ್ನು ಕೆಲವರು ಅದಕ್ಕಿಂತ ಭಿನ್ನವಾಗಿ ಸಣ್ಣ ಮಟ್ಟದಿಂದ ವೃತ್ತಿ ಆರಂಭಿಸಿ.. ಈಗ ತಾರೆಗಳಂತೆ ಮೇಲೇರುತ್ತಿದ್ದಾರೆ. ಈಗ ಅಂತಹ ಟಾಲಿವುಡ್ ನಟಿಯ ಬಗ್ಗೆ ತಿಳಿಯೋಣ.
Pushpa 2 updates : ಆಂಕರ್, ನಟಿ ಅನಸೂಯ ಹುಟ್ಟು ಹಬ್ಬದ ಪ್ರಯುಕ್ತ ಪುಷ್ಪ-2 ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಹಿಂದೆ ಪುಷ್ಪ ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದ ಮೂಲಕ ಜನಮನ ಸೆಳೆದಿದ್ದ ಈ ಸುಂದರಿ ಇದೀಗ ಪುಷ್ಪ-2 ಚಿತ್ರದಲ್ಲಿ ಇನ್ನಷ್ಟು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ..
Anasuya Bharadwaj : ಪುಷ್ಪಾ 2 ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ನಟಿ ಅನಸೂಯಾ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ. ಸಧ್ಯ ಹಾಲಿಡೇ ಮೂಡಲ್ಲಿರುವ ನಟಿ ಕುಟುಂಬದ ಜೊತೆ ಕಡಲತೀರದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.