38 ವಯಸ್ಸು 2 ಮಕ್ಕಳು.. ʼತಗ್ಗೆದೆ ಲೇ..ʼ ಎನ್ನುತ್ತಿದೆ ಪುಷ್ಟಾ ನಟಿಯ ಸೌಂದರ್ಯ..! ಫೋಟೋಸ್‌ ನೋಡಿ

Anasuya Bharadwaj : ತೆಲುಗು ಖ್ಯಾತ ಟಿವಿ ನಿರೂಪಕಿ ಮತ್ತು ಪುಷ್ಪಾ ನಟಿ ಅನಸೂಯಾ ಭಾರದ್ವಾಜ್ ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋಗಳ ಮೂಲಕ ಸಖತ್‌ ಸುದ್ದಿಯಲ್ಲಿದ್ದಾರೆ. ಇದೀಗ ಚೆಲುವೆ ಶಾರ್ಟ್‌ ತೋಟ್ಟು ನಾಭಿ ದರ್ಶನ ಮಾಡಿಸಿರುವ ಚಿತ್ರಗಳು ಪಡ್ಡೆ ಹೈಕ್ಳ ನಿದ್ದೆಗೆಡಿಸುವಂತಿವೆ..
 

1 /7

ಅನಸೂಯಾ ಭಾರದ್ವಾಜ್ ತೆಲುಗು ಕಿರುತೆರೆ ಸ್ಟಾರ್‌ ನಿರೂಪಕಿಯರಲ್ಲಿ ಒಬ್ಬರು.   

2 /7

ಅನಸೂಯಾ ನಟನೆ ಮತ್ತು ಸೌಂದರ್ಯಕ್ಕೆ ಅಪಾರ ಅಭಿಮಾನಿಗಳ ಬಳಗವಿದೆ.  

3 /7

ನಟನಾ ಕೌಶಲ್ಯಕ್ಕಿಂತ ಹೆಚ್ಚಾಗಿ ಹೇಳಿಕೆ ಮತ್ತು ತಮ್ಮ ವೇಷಭೂಷಣದ ಮೂಲಕ ಸುದ್ದಿಯಲ್ಲಿರುತ್ತಾರೆ.  

4 /7

ಪುಷ್ಪಾ ನಟಿ ಸದ್ಯ ಅಮೇರಿಕಾದ ಸಿಯಾಟಲ್ ಪ್ರವಾಸದಲ್ಲಿದ್ದು, ತಮ್ಮ ಫ್ಯಾನ್ಸ್‌ಗಾಗಿ ಕೆಲವೊಂದಿಷ್ಟು ಫೋಟೋಸ್‌  ಹಂಚಿಕೊಂಡಿದ್ದಾರೆ.  

5 /7

ಕಪ್ಪು ಮತ್ತು ಬ್ರೌನ್‌ ಕ್ರಾಪ್ ಟಾಪ್‌ನೊಂದಿಗೆ ಡೆನಿಮ್ ಶಾರ್ಟ್ಸ್ ಅನ್ನು ಧರಿಸಿ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  

6 /7

ಅನಸೂಯಾ ಫೋಟೋಸ್‌ಗೆ ಕೆಲ ನೆಟ್ಟಿಗರು ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡಿ ಲವ್‌ ತೋರಿಸಿದ್ದಾರೆ. ಇನ್ನು ಕೆಲವರು ಟೀಕೆ ಮಾಡಿದ್ದಾರೆ.  

7 /7

ಪ್ರಸ್ತುತ ನಟಿ ಅಲ್ಲು ಅರ್ಜುನ್-ಸುಕುಮಾರ್ ಅವರ ಬಹುನಿರೀಕ್ಷಿತ ಸೀಕ್ವೆಲ್ ಪುಷ್ಪಾ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.