ಕಲರ್‌ ಕಲರ್‌ ಸೀರೆಯಲ್ಲಿ ʼಅನುಪಮಾʼ : ಕ್ಯೂಟ್‌ ಕುಟ್ಟಿ ಫೋಟೋಸ್‌ ಇಲ್ಲಿವೆ

Anupama Parameswaran : ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ. ಆಗಾಗ ಹೊಸ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. ಇದೀಗ ಸ್ಲಿವ್‌ಲೆಸ್ ಸಾರಿ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಸುಂದರಿ ಸೌಂದರ್ಯಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.

1 /7

ಅನುಪಮಾ ಸೀರೆ ಜೊತೆಗೆ ಸ್ಲಿವ್‌ಲೆಸ್ ಬ್ರೌಸ್ ತೊಟ್ಟ ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

2 /7

ಕಲರ್‌ ಕಲರ್‌ ಸೀರೆಯಲ್ಲಿ ಅನುಮಪಾ ಮೇಕಪ್‌ ಇಲ್ಲದೆ ನೈಜ ಸೌಂದರ್ಯದಲ್ಲಿ ಮಿಂಚಿದ್ದಾರೆ.

3 /7

ಸಿಂಪಲ್ ಸುಂದರಿ ಮೋಹಕ ನೋಟಕ್ಕೆ ಫ್ಯಾನ್ಸ್ ಮಾರು ಹೋಗಿದ್ದು, ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

4 /7

ಅನುಪಮಾ ಪುನೀರ್‌ ರಾಜ್‌ಕುಮಾರ್‌ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು.

5 /7

ಸದ್ಯ ಅನುಪಮಾ ಡಿಜೆ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

6 /7

ಈ ಚಿತ್ರವು ಕಳೆದ ವರ್ಷದ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಕ್ರೈಮ್ ಕಾಮಿಡಿ 'ಡೀಜಯ್ ಟಿಲ್ಲು' ನ ಮುಂದುವರಿದ ಭಾಗವಾಗಿದೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಲಿದೆ.  

7 /7

ಅಲ್ಲದೆ, ಅನುಪಮಾ ತಮಿಳಿನ ‘ಸೈರನ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದಾರೆ.