ಬಿಳಿಕೂದಲನ್ನು ಕಡುಕಪ್ಪಾಗಿಸಲು ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ.. ವಾರಗಟ್ಟಲೇ ಮತ್ತೆ ಬಿಳಿ ಆಗೋದೇ ಇಲ್ಲ!

Published: Sep 06, 2024, 11:19 AM IST|Updated: Sep 06, 2024, 11:19 AM IST

Home Remedies to Darken White Hair: ಕೂದಲು ಬಿಳಿಯಾಗುವುದು ಅನೇಕರನ್ನು ಚಿಕ್ಕವಯಸ್ಸಿನಲ್ಲಿಯೇ ಕಾಡುತ್ತಿರುವ ಸಮಸ್ಯೆಯಾಗಿದೆ. ಬಿಳಿ ಕೂದಲಿಗೆ ಈ ಹೇರ್‌ ಮಾಸ್ಕ್‌ ಹಚ್ಚುವ ಮೂಲಕ ಮತ್ತೆ ಕಡು ಕಪ್ಪಾಗಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Curd with lemon juice1/8

ಬಿಳಿಕೂದಲಿಗೆ ಪರಿಹಾರ

ಮೊಸರು ಮತ್ತು ನಿಂಬೆಯನ್ನು ಕೂದಲಿನ ಆರೈಕೆಗಾಗಿ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿರುವ ನೈಸರ್ಗಿಕ ಅಂಶಗಳು ಕೂದಲನ್ನು ಆರೋಗ್ಯಕರವಾಗಿ, ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. 

Curd with lemon juice2/8

ಬಿಳಿಕೂದಲಿಗೆ ಪರಿಹಾರ

ಮೊಸರು ಒಣ ಕೂದಲನ್ನು ಮೃದು ಮತ್ತು ನಯವಾಗಿ ಮಾಡಬಹುದು. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಂಬೆ ರಸದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

Curd with lemon juice3/8

ಬಿಳಿಕೂದಲಿಗೆ ಪರಿಹಾರ

ಮೊಸರಿನಲ್ಲಿ ಇರುವ ಪ್ರೋಟೀನ್ ಮತ್ತು ನಿಂಬೆ ರಸದಲ್ಲಿರುವ ವಿಟಮಿನ್ ಸಿ ಕೂದಲನ್ನು ಪುನಃ ಕಪ್ಪಾಗುವಂತೆ ಮಾಡುತ್ತವೆ. ಈ ಮಿಶ್ರಣವು ಬಿಳಿ ಕೂದಲಿಗೆ ಹಚ್ಚಿದರೆ ಅದು ಮತ್ತೆ ಕಪ್ಪಾಗಲು ಆರಂಭಿಸುತ್ತದೆ. 

Curd with lemon juice4/8

ಬಿಳಿಕೂದಲಿಗೆ ಪರಿಹಾರ

ಚಳಿಗಾಲದಲ್ಲಿ ಕಾಡುವ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯಲು ಶಾಂಪೂ ಜೊತೆಗೆ ಮೊಸರು ಮತ್ತು ನಿಂಬೆಯನ್ನು ಬೆರೆಸಿ ಹಚ್ಚುವುದು ಪ್ರಯೋಜನಕಾರಿ. ಮೊಸರು ಮತ್ತು ನಿಂಬೆ ನೆತ್ತಿಯ ಮೇಲೆ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Curd with lemon juice5/8

ಬಿಳಿಕೂದಲಿಗೆ ಪರಿಹಾರ

ಮೊಸರು ಕೂದಲಿನ ಬೇರುಗಳನ್ನು ಪೋಷಿಸುತ್ತದೆ. ನಿಂಬೆಯ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆಯನ್ನು ಕಡಿಮೆಮಾಡುತ್ತದೆ. ಇದರಿಂದಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. 

Curd with lemon juice6/8

ಬಿಳಿಕೂದಲಿಗೆ ಪರಿಹಾರ

ಬಿಳಿ ಕೂದಲನ್ನು ಮನೆಯಲ್ಲೇ ಮರಳಿ ಕಪ್ಪಾಗಿಸಲು ಬಯಸಿದರೆ, ಅರ್ಧ ಚಮಚ ನಿಂಬೆ ರಸ ಮತ್ತು 1 ಚಮಚ ಮೊಸರು ಬೆರೆಸಿ ಇದಕ್ಕೆ ಸ್ವಲ್ಪ ಕಾಫಿ ಪುಡಿ ಹಾಕಿ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ. 

Curd with lemon juice7/8

ಬಿಳಿಕೂದಲಿಗೆ ಪರಿಹಾರ

ಈ ಹೇರ್‌ ಮಾಸ್ಕ್‌ ಹಾಕಿದ ಬಳಿಕ ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಇದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಅಲ್ಲದೇ ವಾರಗಟ್ಟಲೇ ಕೂದಲು ಪುನಃ ಬಿಳಿ ಆಗುವುದಿಲ್ಲ. 

Curd with lemon juice8/8

ಬಿಳಿಕೂದಲಿಗೆ ಪರಿಹಾರ

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.