Lower Back Pain Exercise : ಬೆತಾಳದಂತೆ ಬೆನ್ನು ನೋವು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ... ಹಾಗಿದ್ದರೇ ಇಲ್ಲಿದೆ ಪರಿಹಾರ!

Remedies For Lower Back Pain: ಇತ್ತೀಚೀನ ದಿನಗಳಲ್ಲಿ ಬೆನ್ನು ಸಮಸ್ಯೆ ಚಿಕ್ಕ ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ಕಾಡುತ್ತಿದೆ. ಅಂಥಹ ಸಮಸ್ಯೆಗೆ ಇಲ್ಲಿದೆ ಪರಿಹಾರ

Kannada Health News: ಇತ್ತೀಚೀನ ದಿನಗಳಲ್ಲಿ ಬೆನ್ನು ಸಮಸ್ಯೆ ಚಿಕ್ಕ ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ಕಾಡುತ್ತಿದೆ. ಹೆಚ್ಚಿನವರಿಗೆ ಕೆಲಸದ ಒತ್ತಡದಿಂದ ಬೆನ್ನು ಸಮಸ್ಯೆ ಕಾಡುತ್ತಿದ್ದರೇ ಇನ್ನು ಕೆಲವರಿಗೆ ಅನುವಂಶಿಕ ಪದ್ದತಿಯಿಂದ, ಕಲಬೇರಿಕೆ ಆಹಾರದಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲವೊಂದು ಬಾರಿ ದೇಹದಲ್ಲಿ ರಕ್ತ ಕಡಿಮೆಯಾದರೂ ಈ ಸಮಸ್ಯೆ ಕಾಡುತ್ತದೆ. ಅದಕ್ಕೆ ಸೂಕ್ತ ಪರಿಹಾರ ಇಲ್ಲಿದೆ.. 

1 /5

ಹೆಚ್ಚಿನವರಿಗೆ ಕೆಲಸದ ಒತ್ತಡದಿಂದ ಬೆನ್ನು ಸಮಸ್ಯೆ ಕಾಡುತ್ತಿದ್ದರೇ ಇನ್ನು ಕೆಲವರಿಗೆ ಅನುವಂಶಿಕ ಪದ್ದತಿಯಿಂದ, ಕಲಬೇರಿಕೆ ಆಹಾರದಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ.

2 /5

ಬೆನ್ನು ನೋವು ಸಮಸ್ಯೆ ಹೆಚ್ಚಾದಾಗ ಬೀಸಿ  ನೀರಿನಲ್ಲಿ ಅರಿಶಿನ ಪುಡಿ ಹಾಕಿ ಕುಡಿಯುವುದರಿಂದ ಸಾಧಾರಣ ಮಟ್ಟಿಗೆ ಕಡಿಮೆಯಾಗುತ್ತದೆ

3 /5

ತಿಂಗಳಿಗೆ ಎರಡು ಬಾರಿಯಾದರೂ ದೇಹಕ್ಕೆ ಎಣ್ಣೆ ಮಸಾಜ್‌ ಅವಶ್ಯಕತೆ ಇದೆ. ಮಸಾಜ್‌ ಮಾಡಿಸಿಕೊಳ್ಳುವುದರಿಂದ ದೇಹದಲ್ಲಿ ರಕ್ತ ಸಂಚನಕ್ಕೆ ಸುಲಭವಾಗುತ್ತದೆ. 

4 /5

ಎಲ್ಲದಕ್ಕಿಂತ ಹೆಚ್ಚಾಗಿ ವ್ಯಾಯಾಮ ಮಾಡುವ ಅಭ್ಯಾಸವಿದ್ದರೇ ಉತ್ತಮ ಔಷಧಿಯಾಗಿದೆ. 

5 /5

ಕೆಲಸದ ವೇಳೆ ಸ್ವಲ್ಪ ಬಿಡುವು ಮಾಡಿಕೊಳ್ಳುವುದರಂದ ಮನಸ್ಸಿಗೂ ದೇಹಕ್ಕೂ ಒಳ್ಳೆದಾಗುತ್ತದೆ