Ashika Ranganath : ಇಷ್ಟೊಂದು ಸುಂದರವಾಗಿ ಕಂಡ್ರೆ ಹುಡುಗ್ರ ಪಾಡೇನು ಆಶಿಕಾ?

Ashika Ranganath Photos : ಚಂದನವನದ ಸುಂದರ ನಟಿಯರಲ್ಲಿ ಒಬ್ಬರು ಆಶಿಕಾ ರಂಗನಾಥ್. ಸದ್ಯ ಬಹು ಬೇಡಿಕೆಯಿರುವ ನಟಿ. ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ. ಇದಕ್ಕಾಗಿ ಅವರ ಅಭಿಮಾನಿಗಳು ಕಾದುಕುಳಿತಿದ್ದಾರೆ. 

Ashika Ranganath Photos : ಚಂದನವನದ ಸುಂದರ ನಟಿಯರಲ್ಲಿ ಒಬ್ಬರು ಆಶಿಕಾ ರಂಗನಾಥ್. ಸದ್ಯ ಬಹು ಬೇಡಿಕೆಯಿರುವ ನಟಿ. ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ. ಇದಕ್ಕಾಗಿ ಅವರ ಅಭಿಮಾನಿಗಳು ಕಾದುಕುಳಿತಿದ್ದಾರೆ. ಈ ನಡುವೆ ಆಶಿಕಾ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದು, ಹೊಸ ಹೊಸ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ರೆಡ್‌ ಲೆಹೆಂಗಾ ತೊಟ್ಟು ಮಿಂಚಿದ್ದ ಆಶಿಕಾ ಇದೀಗ ಬಿಳಿ ಶರ್ಟ್‌ ಮತ್ತು ಟಾರ್ನ್‌ ಜೀನ್ಸ್‌ನಲ್ಲಿ ಟ್ರೆಂಡಿ ಲುಕ್‌ ನೀಡಿದ್ದಾರೆ. 

1 /4

ಚಂದನವನದ ಸುಂದರ ನಟಿಯರಲ್ಲಿ ಒಬ್ಬರು ಆಶಿಕಾ ರಂಗನಾಥ್. ಸದ್ಯ ಬಹು ಬೇಡಿಕೆಯಿರುವ ನಟಿ. ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ.

2 /4

ಇದಕ್ಕಾಗಿ ಅವರ ಅಭಿಮಾನಿಗಳು ಕಾದುಕುಳಿತಿದ್ದಾರೆ. ಈ ನಡುವೆ ಆಶಿಕಾ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದು, ಹೊಸ ಹೊಸ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ.

3 /4

ರೆಡ್‌ ಲೆಹೆಂಗಾ ತೊಟ್ಟು ಮಿಂಚಿದ್ದ ಆಶಿಕಾ ಇದೀಗ ಬಿಳಿ ಶರ್ಟ್‌ ಮತ್ತು ಟಾರ್ನ್‌ ಜೀನ್ಸ್‌ನಲ್ಲಿ ಟ್ರೆಂಡಿ ಲುಕ್‌ ನೀಡಿದ್ದಾರೆ.

4 /4

ತಮ್ಮ ಹೊಸ ಫೋಟೋಗಳನ್ನು ಆಶಿಕಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದು, ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ.