Bath and Alcohol : ಅದೆಷ್ಟೋ ಜನರು ಮದ್ಯ ಸೇವನೆ ಮಾಡಿದ ನಂತರ ಚನ್ನಾಗಿ ನಿದ್ದೆ ಬರುತ್ತೆ ಎನ್ನುವ ಕಾರಣಕ್ಕೆ ಸ್ನಾನ ಮಾಡಿ ಮಲಗುತ್ತಾರೆ. ಆದರೆ, ಇದು ಎಷ್ಟು ಅಪಾಯಕಾರಿ ಅಂತ ಅವರಿಗೆ ಗೊತ್ತಿಲ್ಲ. ನಿಮಗೂ ಈ ರೀತಿಯ ಅಭ್ಯಾಸ ಇದೆಯೇ..? ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ..
ಬೆಂಗಳೂರಿನ ಅಲಿ ಅಸ್ಕರ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಆಡಳಿತ ಭವನ ‘ಸಹಕಾರ ಸಮೃದ್ಧಿ ಸೌಧ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ..
ಯೂರಿಕ್ ಆಮ್ಲದ ನೋವು ಅಸಹನೀಯವಾಗಿರುತ್ತದೆ. ಆದ್ದರಿಂದ ಅದನ್ನ ನಿಯಂತ್ರಿಸಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಪಾನೀಯಗಳನ್ನ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ...
Most dangerous alcoholic drinks: ಮದ್ಯ ಪ್ರಿಯರು ವಿವಿಧ ರೀತಿಯ ಆಲ್ಕೋಹಾಲ್ ಬ್ರಾಂಡ್ಗಳನ್ನ ಕುಡಿಯಲು ಇಷ್ಟಪಡುತ್ತಾರೆ. ಈ ಆಲ್ಕೋಹಾಲ್ಗಳಲ್ಲಿ ಕೆಲವು ತುಂಬಾ ದುಬಾರಿಯಾಗಿರುತ್ತದೆ ಕೆಲವು ಆಲ್ಕೋಹಾಲ್ಗಳು ರುಚಿಕರವಾಗಿರುತ್ತದೆ ಇದರ ನಡುವೆ ಇವರು ಅತ್ಯಂತ ದುಬಾರಿ ಆಲ್ಕೋಹಾಲ್ ಬ್ರಾಂಡ್ ಬಗ್ಗೆ ಮಾಹಿತಿ ಇಲ್ಲಿದೆ..
Health tips : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ, ಇದು ದೇಹಕ್ಕೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದರೂ, ಹೆಚ್ಚಿನ ಜನರು ಇದನ್ನು ಪರಿಗಣಿಸದೆ ಪ್ರತಿದಿನವೂ ಕುಡಿಯುತ್ತಾರೆ. ಅಂದಹಾಗೆ.. ಆಹಾರ ಮಾತ್ರ ತೂಕ ಹೆಚ್ಚಾಗಲು ಕಾರಣವಾಗುತ್ತೆ.. ಅಂತ ನೀವು ನಂಬಿದರೆ, ನಿಮ್ಮ ಊಹೆ ತುಂಬಾ ತಪ್ಪು. ಮದ್ಯಪಾನವು ಗಮನಾರ್ಹ ಕ್ಯಾಲೋರಿ ಅಂಶವನ್ನು ಹೊಂದಿದೆ. ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ..
Sweet and Alcohol : ಸಾಮಾನ್ಯವಾಗಿ, ಬಿಯರ್ ಅಥವಾ ವಿಸ್ಕಿ ಕುಡಿಯುವಾಗ, ಅನೇಕ ಜನರು ಹಲವಾರು ವಿವಿಧ ತಿಂಡಿಗಳು, ಹುರಿದ ಕಾಳುಗಳು ಅಥವಾ ಮಾಂಸಾಹಾರವನ್ನು ತಿನ್ನುತ್ತಾರೆ. ಆದರೆ, ಈ ಕೆಳಗೆ ನೀಡಿರುವ ತಿಂಡಿಯನ್ನು ಸ್ವಲ್ಪವೇ ತಿಂದರೂ ಸಹ ನೀವು ಬಾರ್ನಿಂದ ಮನೆ ಮುಟ್ಟುವುದು ಅಸಾಧ್ಯ.. ಯಾವುದು ಆ ಸ್ನ್ಯಾಕ್ ಬನ್ನಿ ನೋಡೋಣ..
Alcohol consumption in India: ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನ ಮಾಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿದೆ. ರಾಷ್ಟ್ರೀಯ ಸಮೀಕ್ಷೆಯ ಅಂಕಿಅಂಶಗಳು ಈ ವಿಚಾರದಲ್ಲಿ ಅಚ್ಚರಿ ಮೂಡಿಸುವ ಸತ್ಯವನ್ನು ಬಹಿರಂಗಪಡಿಸಿವೆ.
Alcohol side effects : ಇತ್ತೀಚಿನ ದಿನಗಳಲ್ಲಿ ವಯಸ್ಕರಿಂದ ಹಿಡಿದು 18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳವರೆಗೆ ಎಲ್ಲರೂ ಅತಿಯಾಗಿ ಮದ್ಯಪಾನ ಮಾಡುತ್ತಿದ್ದಾರೆ. ಮದ್ಯದ ಚಟಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ ಅವರಿಗೆ ಈ ಚಟದಿಂದ ಬೇಗನೆ ಹೊರಬರಲು ಕಷ್ಟವಾಗುತ್ತಿದೆ. ಇದೀಗ ಹಾರ್ವರ್ಡ್ ವೈದ್ಯಕೀಯ ಕಾಲೇಜ್ ನಡೆಸಿದ ಅಧ್ಯಯನದಿಂದ ಕೆಲವು ಭಯಾನಕ ವಿಷಯಗಳನ್ನು ಬಹಿರಂಗವಾಗಿವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಮದ್ಯಪಾನವು ಲಿವರ್ಗೆ ಅತ್ಯಂತ ದೊಡ್ಡ ಅಪಾಯವನ್ನುಂಟುಮಾಡುತ್ತದೆ ಎಂದು ಡಾ.ಸಚಿನ್ ಹೇಳುತ್ತಾರೆ. ಲಿವರ್ ಮದ್ಯವನ್ನ ವಿಷಕಾರಿ ವಸ್ತುವಾಗಿ ಪರಿವರ್ತಿಸಿ ದೇಹದಿಂದ ಹೊರಹಾಕಲು ಪ್ರಯತ್ನಿಸುತ್ತದೆ.
ಈಗಾಗಲೇ ಜನರು ಹೊಸ ವರ್ಷದ ಪಾರ್ಟಿಗೆ ರೆಡಿಯಾಗುತ್ತಿದ್ದಾರೆ. ಪಬ್, ಕ್ಲಬ್ನಲ್ಲಿ ಮದ್ಯಪಾನ ಮಾಡೋಕೆ ಸಿದ್ಧತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ಹಾಗಾದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದರೆ, ಅನುಸರಿಸಬೇಕಾದ ಸಲಹೆಗಳು ಯಾವುವು..? ಬನ್ನಿ ನೋಡೋಣ..
New Year Party: ಹೊಸ ವರ್ಷದ ಪಾರ್ಟಿಯಲ್ಲಿ ನೀವು ಮದ್ಯಪಾನ ಮಾಡಬೇಕೇ? ಆದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದರೆ, ಕೆಲವು ಸಲಹೆಗಳನ್ನು ಅನುಸರಿಸಬೇಕು..
Alcohol : ಪ್ರತಿದಿನ ಮದ್ಯಪಾನ ಮಾಡುವವರಲ್ಲಿ “ಲಿವರ್ ಹಾಳಾಗುತ್ತಾ?” ಎಂಬ ಪ್ರಶ್ನೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಲಿವರ್ ವೈದ್ಯರೊಬ್ಬರು ನೀಡಿದ ಸಲಹೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Blood Sugar Control Alcohol : ಮಧುಮೇಹ ಇದ್ದರೆ ಮದ್ಯಪಾನ ಸಂಪೂರ್ಣ ನಿಷೇಧವೇ? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ಆದರೆ ತಜ್ಞರು ಇದಕ್ಕೆ ಅಚ್ಚರಿಯ ವಿಷಯವೊಂದನ್ನು ಹೊರಬಿಟ್ಟಿದ್ದಾರೆ.
Intresting facts : ಜಗತ್ತಿನಲ್ಲಿ ಮದ್ಯ ಮಾರಾಟದಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ಮದ್ಯ ಮಾರಾಟವು ದೇಶದ ಸಂಸ್ಕೃತಿ, ಸಂಪ್ರದಾಯ, ಆರ್ಥಿಕ ಸ್ಥಿತಿ ಮತ್ತು ನಿಯಮಗಳನ್ನು ಅವಲಂಬಿಸಿರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ, ಮದುವೆ, ಅಂತ್ಯಕ್ರಿಯೆ ಮತ್ತು ಹಬ್ಬಗಳಲ್ಲಿ ಮದ್ಯಪಾನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತದಲ್ಲಿಯೂ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಿದೆ.. ಅಂದಹಾಗೆ ವಿಶ್ವದಲ್ಲೇ ಅತೀ ಹೆಚ್ಚು ಮದ್ಯ ಸೇವಿಸುವ ದೇಶ ಯಾವುದು? ಬನ್ನಿ ನೋಡೋಣ..
Alcohol facts : ಮದ್ಯಪಾನವು ದೇಹದ ಮೇಲೆ ಕೆಲವು ಗಂಟೆಗಳ ಕಾಲ ಮಾತ್ರ ಪರಿಣಾಮ ಬೀರುವುದಿಲ್ಲ, ಬದಲಾಗಿ ಅದು ತುಂಬಾ ಹೊತ್ತು ಇರುತ್ತದೆ.. ಬಹುಷಃ ಮದ್ಯಪ್ರಿಯರಿಗೂ ಈ ವಿಚಾರ ಗೊತ್ತಿಲ್ಲ.. ಬನ್ನಿ ಈ ಕುರಿತ ಇಂಟ್ರಸ್ಟಿಂಗ್ ಫ್ಯಾಕ್ಟ್ ತಿಳಿದುಕೊಳ್ಳೋಣ..
Alcohol Dry mouth : ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ನಿಮಗೆ ಮದ್ಯಪಾನ ಮಾಡಿ ನಂತರ ನಿಮ್ಮ ಗಂಟಲು ಒಣಗಿ, ನಾಲಿಗೆ ಮರಗಟ್ಟಿದಂತೆ ಭಾಸವಾಗುತ್ತದೆಯೆ.? ನೆನಪಿಡಿ ಇದು ಕೇವಲ ಬಾಯಾರಿಕೆ ಅಲ್ಲ, ಬದಲಾಗಿ ನಿಮ್ಮ ದೇಹದಿಂದ ಬರುವ ಗಂಭೀರ ಎಚ್ಚರಿಕೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
alcohol sprinkle in air: ಮದ್ಯ ಕುಡಿಯುವ ಮೊದಲು ಕೆಲವು ಹನಿಗಳನ್ನು ಗಾಳಿಯಲ್ಲಿ ಸಿಂಪಡಿಸುವ ಪದ್ಧತಿಯನ್ನು ನಾವು ಹಲವಾರು ಬಾರಿ ನೋಡಿರುತ್ತೇವೆ. ಆದರೆ ಇದರ ಹಿಂದೆ ಇರುವ ನಿಜವಾದ ಕಾರಣ ಬಹುತೇಕ ಮದ್ಯಪ್ರಿಯರಿಗೂ ತಿಳಿದಿಲ್ಲ.