ತುಳಸಿ ವಿವಾಹದಂದೇ ನಿರ್ಮಾಣವಾಗುತ್ತಿದೆ ಈ ಮಹಾನ್‌ ಯೋಗ.. ಈ ರಾಶಿಯವರಿಗೆ ಹಣದ ಹೊಳೆ, ಸಿರಿ ಸಂಪತ್ತಿನ ಮಳೆ.. ಶುಕ್ರದೆಸೆ ತೆರೆದು ಬೇಡಿದ ಇಷ್ಟಾರ್ಥಗಳೆಲ್ಲ ಈಡೇರುವ ಅದೃಷ್ಟದ ಪುಣ್ಯಕಾಲ!

Published: Nov 12, 2024, 09:22 PM IST|Updated: Nov 12, 2024, 09:22 PM IST

Lucky Zodiac Signs : ತುಳಸಿ ವಿವಾಹದಂದೇ ಮಹಾನ್‌ ಯೋಗವೊಂದು ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ. ಇದರಿಂದ ಕೆಲವು ರಾಶಿಗಳಿಗೆ ಲಾಭ ಉಂಟಾಗಲಿದೆ.

Tulsi Vivah Rajyog1/8

ತುಳಸಿ ವಿವಾಹವನ್ನು ನವೆಂಬರ್‌ 13 ರಂದು ಆಚರಿಸಲಾಗುತ್ತಿದೆ. ದೇವುತ್ಥಾನ ಏಕಾದಶಿ ಮರುದಿನ ಅಂದರೆ ದ್ವಾದಶಿಯ ದಿನ ತುಳಸಿ ವಿವಾಹ ಆಚರಿಸಲಾಗುತ್ತದೆ. 

Tulsi Vivah Rajyog2/8

ತುಳಸಿ ವಿವಾಹ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಬರುತ್ತದೆ. ತುಳಸಿ-ಶಾಲಿಗ್ರಾಮ ವಿವಾಹವನ್ನು ಮಾಡಲಾಗುತ್ತದೆ. 

Tulsi Vivah Rajyog3/8

ದೇವುತ್ಥಾನ ಏಕಾದಶಿಯಂದು ನಾಲ್ಕು ತಿಂಗಳ ಕಾಲ ಯೋಗ ನಿದ್ರೆಯಲ್ಲಿರುವ ವಿಷ್ಣುವನ್ನು ಶಂಖ ಊದುವ ಮೂಲಕ ಮತ್ತು ಮಂಗಳಗೀತೆ ಹಾಡುವ ಮೂಲಕ ಎಬ್ಬಿಸುತ್ತಾರೆ. 

Tulsi Vivah Rajyog4/8

ಕ್ಯಾಲೆಂಡರ್ ಪ್ರಕಾರ, ನವೆಂಬರ್ 13 ರಂದು ತುಳಸಿ ವಿವಾಹಕ್ಕೆ ಶುಭ ಸಮಯವು ಪ್ರದೋಷ ಕಾಲದಲ್ಲಿ ಸಂಜೆ 5.29 ರಿಂದ 7.53 ರವರೆಗೆ ಇರುತ್ತದೆ. ಈ ಬಾರಿ ತುಳಸಿ ವಿವಾಹದಂದೇ ಮಹಾನ್‌ ಯೋಗವೊಂದು ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ. ಇದರಿಂದ ಕೆಲವು ರಾಶಿಗಳಿಗೆ ಲಾಭ ಉಂಟಾಗಲಿದೆ. 

Tulsi Vivah Rajyog5/8

ಧನು ರಾಶಿ : ತುಳಸಿ ಮದುವೆ ಬಳಿಕ ಇವರ ಅದೃಷ್ಟದ ಬಾಗಿಲು ತೆರೆಯಲಿದೆ. ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಧನಲಾಭದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಲಿದೆ.

Tulsi Vivah Rajyog6/8

ಮೀನ ರಾಶಿ : ಇವರ ಗೋಲ್ಡನ್ ಟೈಮ್‌ ಶುರುವಾಗುವುದು. ಬೇಡಿದ ವರಗಳನ್ನು ಮಾತೆ ತುಳಸಿಯು ನೀಡುವಳು. ಸಿರಿ ಸಂಪತ್ತು ಹೆಚ್ಚಾಗಲಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗಲಿವೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ಬರುತ್ತವೆ.

Tulsi Vivah Rajyog7/8

ಸಿಂಹ ರಾಶಿ : ಆತ್ಮವಿಶ್ವಾಸ ಹೆಚ್ಚಾಗಲಿದೆ. ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಅದೃಷ್ಟದ ಬೆಂಬಲ ಪಡೆಯುವಿರಿ. ಸಿರಿವಂತಿಕೆ ಬರುವ ಕಾಲ ದೂರವಿಲ್ಲ.

Tulsi Vivah Rajyog8/8

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿ