ಆ ಭಾಗವನ್ನು ಬಾಡಿಗಾರ್ಡ್ ಅಸಭ್ಯವಾಗಿ ಮುಟ್ಟಿದ..! ಕಹಿ ಅನುಭವ ಹಂಚಿಕೊಂಡ ಸ್ಟಾರ್‌ ನಟಿ

Avika Gor about bad touch : ರಕ್ಷಿಸಬೇಕಾದ ಅಂಗರಕ್ಷಕನೇ ಮುಟ್ಟಬಾರದ ಸ್ಥಳದಲ್ಲಿ ಮುಟ್ಟಿದ ಎಂದು ಸ್ಟಾರ್‌ ನಾಯಕಿಯೊಬ್ಬರು ತಮಗಾದ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಯಾರು ಆ ನಾಯಕಿ..? ಏನಾಯಿತು..? ಈ ಕುರಿತ ಸಂಪೂರ್ಣ ಕಥೆ ಇಲ್ಲಿದೆ..
 

1 /7

ಎಷ್ಟೇ ಸ್ಟಾರ್ ಸ್ಟೇಟಸ್ ಪಡೆದರೂ.. ಚಿತ್ರರಂಗದಲ್ಲಿ ನಾಯಕಿಯರಿಗೆ ಕಷ್ಟಗಳಿಂದ ಮುಕ್ತಿ ಇಲ್ಲ. ತೊಂದರೆ ಎಲ್ಲಿಂದ ಬರುತ್ತದೆ, ಹೇಗೆ ಬರುತ್ತೆ ಅಂತ ಗೊತ್ತೆ ಆಗಲ್ಲ. ಹೆಣ್ಣು ಸಿನಿ ಇಂಡಸ್ಟ್ರಿಯಲ್ಲಿ ಬೆಳೆಯಬೇಕಾದರೆ.. ಸ್ವಜನಪಕ್ಷಪಾತ, ಕಾಸ್ಟಿಂಗ್ ಕೌಚ್ ಸೇರಿದಂತೆ ಇತರ ಕಿರುಕುಳ ಅನುಭವಿಸಬೇಕಾದ ಅನಿವಾರ್ಯ. ಇಂತಹ ಅನುಭವವನ್ನು ಟಾಲಿವುಡ್ ನಾಯಕಿಯೊಬ್ಬರು ಇದೀಗ ಬಹಿರಂಗಪಡಿಸಿದ್ದಾರೆ.   

2 /7

ಆ ನಾಯಕಿ ಯಾರಲ್ಲ.. ಅವಿಕಾ ಗೋರ್.. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸೌತ್ ನಲ್ಲಿ ತುಂಬಾ ಫೇಮಸ್ ಆದವರು. ಅತಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾದ ಈ ಚೆಲುವೆ ತೆಲುಗು ಸಿನಿಮಾ ʼಉಯ್ಯಾ ಜಂಪಾಲಾʼ ಮೂಲಕ ಸಿನಿ ಲೋಕಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಕಿಂಗ್ ನಾಗಾರ್ಜುನ ನಿರ್ಮಾಣದ ಈ ಸಿನಿಮಾ ಸೂಪರ್ ಹಿಟ್ ಆಯಿತು.   

3 /7

ಉಯ್ಯಾಲ ಜಂಪಾಲಾ ಚಿತ್ರ ಉತ್ತಮ ಕೌಟುಂಬಿಕ ಕಥೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಅವಿಕಾ ತನ್ನ ಮೊದಲ ಚಿತ್ರದಲ್ಲೇ ಸೈಮಾ ಬೆಸ್ಟ್ ಫೀಮೇಲ್ ಪ್ರಶಸ್ತಿಯನ್ನು ಗೆದ್ದುಕೊಂಡರು, ಲಕ್ಷ್ಮಿ ರಾವೇ ಮಾ ಮೇಯಮಾ, ಸಿನಿಮಾ ಫುತಾ ಮಾವ, ಎಕ್ಕಡಿಕಿ ಪೋತಾವ್ ಚಿನ್ನವಾಡದಂತಹ ಬ್ಯಾಕ್-ಟು-ಬ್ಯಾಕ್ ಹಿಟ್ ಚಿತ್ರಗಳನ್ನು ಮಾಡುವ ಮೂಲಕ ಟಾಲಿವುಡ್‌ನಲ್ಲಿ ಸ್ಟಾರ್‌ ಗಿರಿ ಪಡೆದರು.  

4 /7

ಸಧ್ಯ ಅವಿಕಾ ಸತತವಾಗಿ ಸಿನಿಮಾ ಮಾಡುತ್ತಿದ್ದರೂ ಸಹ ಅಷ್ಟೊಂದು ಗಮನಾರ್ಹ ಹಿಟ್ ಸಿಗುತ್ತಿಲ್ಲ ಎಂದು ಹೇಳಬಹುದು. ಎಷ್ಟೇ ಕಷ್ಟ ಪಟ್ಟರೂ ಸಹ ಸ್ಟಾರ್ ಹೀರೋಯಿನ್ ಸ್ಥಾನಮಾನ ಸಿಗುತ್ತಿಲ್ಲ. ಆದರೆ ಅವಿಕಾ ಗೋರ್ ಪ್ರಯತ್ನವನ್ನು ಎಂದಿಗೂ ನಿಲ್ಲಿಸಿಲ್ಲ. ಸಧ್ಯ ಸಿನಿಮಾ ಮತ್ತು ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ.   

5 /7

ಇತ್ತೀಚೆಗಷ್ಟೇ ತನಗೆ ಆದ ಕಹಿ ಅನುಭವವನ್ನು ಈ ಸುಂದರಿ ಹಂಚಿಕೊಂಡಿದ್ದಾಳೆ. ಕಾರ್ಯಕ್ರಮವೊಂದರಲ್ಲಿ ತಾನು ಎದುರಿಸಿದ ಮುಜುಗರದ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ. ತನ್ನ ಅಂಗರಕ್ಷಕ ತನ್ನೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸಿದ್ದಾಗಿ ಅವಿಕಾ ಹೇಳಿಕೊಂಡಿದ್ದಾರೆ..   

6 /7

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಮುನ್ನ ಕಾರಿನಿಂದ ಹೊರ ಬಂದು ನಡೆಯುತ್ತಿದ್ದಾಗ ಹಿಂದಿನಿಂದ ಯಾರೋ ತನ್ನನ್ನು ಸ್ಪರ್ಶಿಸಿದ ಅನುಭವವಾಯಿತು ಎಂದಿದ್ದಾಳೆ... ಹಿಂದೆ ತಿರುಗಿ ನೋಡಿದಾಗ ಒಬ್ಬ ಅಂಗರಕ್ಷಕ ಮಾತ್ರ ಇದ್ದ. ಆದರೆ, ಆಗ ಅವರು ಏನನ್ನೂ ಹೇಳದೆ ಹೊರಟುಹೋಗಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.  

7 /7

ಆಗ ಅದೇ ಅಂಗರಕ್ಷಕ ಅವಿಕಾ ವೇದಿಕೆ ಮೇಲೆ ಹೋಗುವಾಗಲೂ ಹಿಂದಿನಿಂದ ಅವಳನ್ನು ಸ್ಪರ್ಶಿಸಲು ಯತ್ನಿಸಿದ, ತಕ್ಷಣ ಅಲರ್ಟ್ ಆದ ನಟಿ.. ಅವರ ಕೈ ಹಿಡಿದು ನಿಲ್ಲಿಸಿ ಇದೇನು ಅಂತ ಕೋಪವಾಗಿ ಪ್ರಶ್ನೆ ಮಾಡಿದ್ದಾರೆ. ಆಗ ಅವನು ಕ್ಷಮೆ ಕೇಳಿದ ಮೇಲೆ ವಿಷಯ ಅಲ್ಲಿಗೆ ಕೈ ಬಿಟ್ಟೆ ಎಂದು ಅವಿಕಾ ಹೇಳಿಕೊಂಡಿದ್ದಾರೆ.