ಊಟಕ್ಕಿಂತ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗಿರುವುದು ಖಂಡಿತಾ ! ಮಧುಮೇಹಿಗಳಿಗೆ ಇದು ಸಂಜೀವಿನಿ


ಊಟಕ್ಕೆ ಅರ್ಧ ಗಂಟೆ ಈ ಒಣಹಣ್ಣು ತಿಂದರೆ ಶುಗರ್ ಏರುವ ಚಿಂತೆಯೇ ಎದುರಾಗುವುದಿಲ್ಲ. 

ಬೆಂಗಳೂರು : ಮಧುಮೇಹ ಎಂದರೆ ಮೇದೋಜ್ಜೀರಕ ಗ್ರಂಥಿ ಸಕ್ಕರೆ ಕಡಿಮೆ ಸ್ರವಿಸುತ್ತದೆ ಅಥವಾ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಸ್ಥಿತಿ. ಹೀಗಾಗಿ ಮಧುಮೆಹದಲ್ಲಿ ನಾವು ಏನು ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಮಧುಮೇಹ ಇದ್ದಾಗ ರಕ್ತದ ಸಕ್ಕರೆ ಹೆಚ್ಚಾಗದಂತೆ ತಡೆಯಲು ಆಹಾರ ಪದಾರ್ಥಗಳಲ್ಲಿ ಪಥ್ಯ ಮಾಡಬೆಲಾಗುತ್ತದೆ. ಏನು ತಿನ್ನಬೇಕು, ಏನು ಕುಡಿಯಬೇಕು ಎನ್ನುವುದನ್ನು ಅಳೆದು ತೂಗಿ ಮಾಡಬೇಕಾಗುತ್ತದೆ. ಆದರೆ ಊಟಕ್ಕೆ ಅರ್ಧ ಗಂಟೆ ಈ ಒಣಹಣ್ಣು ತಿಂದರೆ ಶುಗರ್ ಏರುವ ಚಿಂತೆಯೇ ಎದುರಾಗುವುದಿಲ್ಲ. 

2 /7

ಬ್ಲಡ್ ಶುಗರ್ ಏರದಂತೆ ತಡೆಯಬೇಕಾದರೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಭೋಜನ ಹೀಗೆ ಏನೇ ಇರಲಿ  ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ತಿನ್ನಲು ಮರೆಯಬೇಡಿ. 

3 /7

ಬಾದಾಮಿಯನ್ನು  ಆಹಾರ ಸೇವನೆಯ ಅರ್ಧ ಗಂಟೆ ಮುನ್ನ  ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

4 /7

ಬಾದಾಮಿಯಲ್ಲಿ ಹೇರಳವಾದ ಮೊನೊ- ಎನ್ ಸ್ಯಾಚ್ಯುರೆಟೆಡ್ ಫ್ಯಾಟ್, ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.   

5 /7

ಬ್ಲಡ್ ಶುಗರ್ ಹೆಚ್ಚಾಗುವುದೇ ಆಹಾರ ಸೇವಿಸಿದ ಮೇಲೆ.ಇದನ್ನು ಕಂಟ್ರೋಲ್ ಮಾಡಬೇಕಾದರೆ ಆಹಾರ ಸೇವಿಸುವ ಅರ್ಧ ಗಂಟೆ ಮುನ್ನ 20 ಗ್ರಾಂ ಬಾದಾಮಿ ತಿನ್ನುವುದು ಒಳ್ಳೆಯದು.   

6 /7

ಹಾಗಂತ ಬಾದಾಮಿಯನ್ನು ಹಾಗೆಯೇ ತೆಗೆದು ತಿನ್ನುವುದಲ್ಲ. ಬಾದಾಮಿಯನ್ನು 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಸಿಪ್ಪೆ ಸುಲಿದೇ ತಿನ್ನಬೇಕು.ಸಿಪ್ಪೆ ಸಹಿತ ಬಾದಾಮಿಯನ್ನು ಎಂದೂ ಸೇವಿಸಬಾರದು.

7 /7

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.