Bhagya Lakshmi: 'ಭಾಗ್ಯಲಕ್ಷ್ಮಿ' ಸೀರಿಯಲ್ ನಟನ ಕಾರು ಅಪಘಾತ

Bhagya Lakshmi serial actor accident: ಕಿರುತೆರೆ ನಟ ಆಕಾಶ್ ಚೌಧರಿ ಅವರ ಕಾರು ಅಪಘಾತಕ್ಕೀಡಾಗಿದೆ. ಆಕಾಶ್ ಶನಿವಾರ ತನ್ನ ಕಾರಿನಲ್ಲಿ ಲೋನಾವಾಲಾಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಟ್ರಕ್ ನಟನ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಕಾರು ಅಪಘಾತದಲ್ಲಿ ನಟನಿಗೆ ಯಾವುದೇ ತೊಂದರೆಯಾಗಿಲ್ಲ. ನಟ ಸೀಟ್ ಬೆಲ್ಟ್ ಧರಿಸಿದ್ದರು.  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಿಂದಿಯ 'ಭಾಗ್ಯಲಕ್ಷ್ಮಿ' ಸೀರಿಯಲ್ ಮೂಲಕ ಖ್ಯಾತರಾಗಿದ್ದ ನಟ ಆಕಾಶ್ ಚೌಧರಿ ವೀಕೆಂಡ್ ಟ್ರಿಪ್ ತೆರಳಿದ್ದ ವೇಳೆ ಆಕ್ಸಿಡೆಂಟ್‌ ನಡೆದಿದೆ. ಅಪಘಾತದಲ್ಲಿ ನಟ ಆಕಾಶ್ ಚೌಧರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.   

2 /5

ನಟ ಆಕಾಶ್ ಚೌಧರಿ ಅವರು ತಮ್ಮ ಸಾಕು ನಾಯಿಯೊಂದಿಗೆ ಲೋನಾವಾಲಾಗೆ ಹೋಗುತ್ತಿದ್ದಾಗ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.   

3 /5

ಈ ಅಪಘಾತದಲ್ಲಿ ಅವರು ಸುರಕ್ಷಿತವಾಗಿದ್ದಾರೆ. ಆದರೆ, ಈ ಘಟನೆ ಅವರನ್ನು ಬೆಚ್ಚಿಬೀಳಿಸಿದೆ.   

4 /5

"ಟ್ರಕ್ ನಮ್ಮನ್ನು ಡಿಕ್ಕಿ ಹೊಡೆದಾಗ, ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ನಾವು ಪಾರಾಗಿ ಹೊರಬಂದೆವು, ಆದರೆ ಘಟನೆಯು ನನ್ನನ್ನು ಬೆಚ್ಚಿಬೀಳಿಸಿತು" ಎಂದು ಆಕಾಶ್‌ ಹೇಳಿದ್ದಾರೆ.    

5 /5

ಆಕಾಶ್‌ ಹಿಂದಿ ಸೀರಿಯಲ್‌ ಭಾಗ್ಯಲಕ್ಷ್ಮಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಟಿವಿ ಶೋಗಳ ಹೊರತಾಗಿ ಆಕಾಶ್ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.