ಪ್ರೀತಿಸಿದ ಹುಡ್ಗ ಸಿಕ್ಕಿಲ್ಲಾ ಅಂತಾ ಸಾಯಲು ಹೊರಟ್ರಾ ಭಾಗ್ಯಲಕ್ಷ್ಮೀ ಸೀರಿಯಲ್‌ ಖ್ಯಾತಿಯ ಶ್ರೇಷ್ಠಾ? ಶಾಕಿಂಗ್ ವಿಡಿಯೋ ವೈರಲ್

Bhagyalakshmi serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಇದೀಗ ಪ್ರತಿ ಎಪಿಸೋಡ್‌ʼನಲ್ಲೂ ಕುತೂಹಲಗಳ ರಾಶಿಯನ್ನೇ ತರುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಇದೀಗ ಪ್ರತಿ ಎಪಿಸೋಡ್‌ʼನಲ್ಲೂ ಕುತೂಹಲಗಳ ರಾಶಿಯನ್ನೇ ತರುತ್ತಿದೆ.  

2 /6

ತಾಂಡವ್​ ಮತ್ತು ಶ್ರೇಷ್ಠಾ ನಡುವಿನ ಸಂಬಂಧ ತಾಂಡವ್ ಪತ್ನಿ ಭಾಗ್ಯಗೆ ತಿಳಿಯುವ ಹಂತ ಇನ್ನೇನು ಸಮೀಪವಾಗುವ ಕಾಲ ಬಂದೇಬಿಟ್ಟಿದೆ.  

3 /6

ಆದರೆ ಇದೆಲ್ಲಾ ಭಾಗ್ಯಾಗೆ ಯಾವಾಗ ತಿಳಿಯುತ್ತೆ ಎಂದು ಪ್ರೇಕ್ಷಕರು ಕಾದುಕುಳಿತಿರುವ ಸಂದರ್ಭದಲ್ಲೇ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್,​ ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ.  

4 /6

ಅಂದಹಾಗೆ ಇದು ಸೀರಿಯಲ್‌ʼಗೆ ಸಂಬಂಧಪಟ್ಟ ವಿಡಿಯೋದಂತೆ ಕಾಣಿಸುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸುಷ್ಮಾ, ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.  

5 /6

ಇನ್ನು ನಟ-ನಟಿಯರು ಶೂಟಿಂಗ್​ ಸಮಯದಲ್ಲಿ ಎಷ್ಟು ಕಷ್ಟಗಳನ್ನು ಪಡುತ್ತಾರೆ, ರಿಸ್ಕ್​ ತೆಗೆದುಕೊಳ್ಳುತ್ತಾರೆ ಎಂದು ತೋರಿಸಲು ಸುಷ್ಮಾ ಈ ವಿಡಿಯೋ ಶೇರ್​ ಮಾಡಿದ್ದಾರೆ.  

6 /6

ಆದರೆ ಈ ವಿಡಿಯೋ ಶೇರ್‌ ಮಾಡಿದ್ದು ಒಂದೆಡೆಯಾದ್ರೆ ಅದಕ್ಕೆ ಬಂದಿರುವ ಕಮೆಂಟ್‌ʼಗಳನ್ನು ಇನ್ನೊಂದು ರೀತಿಯದ್ದು. ಈ ವಿಡಿಯೋ ನೋಡಿರುವ ಅನೇಕರು, ಶ್ರೇಷ್ಠಾ ಬೇಗ ಸಾಯಿ ಎಂದೆಲ್ಲಾ ಹೇಳುತ್ತಿದ್ದಾರೆ. ಒಂದು ಲೆಕ್ಕದಲ್ಲಿ ನೋಡುವುದಾದರೆ, ಶ್ರೇಷ್ಠಾ ನಟನೆ, ಜನರ ಮನಸ್ಸಿಗೆ ಮುಟ್ಟಿದೆ ಎಂದೇ ಹೇಳಬಹುದು.