Riddhi Kumar : ಪ್ರಭಾಸ್ ನಟನೆಯ "ದಿ ರಾಜಾ ಸಾಬ್" ಚಿತ್ರದಲ್ಲಿ ನಟಿ ರಿದ್ಧಿ ಕುಮಾರ್ ಕೂಡ ನಟಿಸಿದ್ದಾರೆ. ರಿದ್ಧಿ ಮೊದಲ ಬಾರಿಗೆ ಪ್ರಭಾಸ್ ಜೊತೆ ಪರದೆಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನಟಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಕುರಿತು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ..
The Raja Saab : 'ದಿ ರಾಜಾಸಾಬ್' ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಹುಟ್ಟಿಸುತ್ತಿರುವ ಹಾರರ್ ಥ್ರಿಲ್ಲರ್ ಚಿತ್ರ. ಈಗಾಗಲೇ ಈ ಸಿನಿಮಾದ ಟೀಸರ್, ಟ್ರೇಲರ್ ಸೇರಿದಂತೆ ಫೋಟೋಸ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಈ ಸಿನಿಮಾದ ನಾಯಕ ಪ್ರಭಾಸ್ ಅಂತ ಹೆಚ್ಚಾಗಿ ಹೇಳಬೇಕಿಲ್ಲ. ತಮ್ಮ ವಿಭಿನ್ನ ಲುಕ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಡಾರ್ಲಿಂಗ್ ರೆಡಿಯಾಗಿದ್ದಾರೆ.. ಇದರ ನಡುವೆ ಇತ್ತೀಚಿಗೆ ನಟಿಯೊಬ್ಬರು ನೀಡಿದ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ..
Famous Actress: ಕಾಲಿವುಡ್ನಲ್ಲಿ ಬಾಕ್ಸ್ ಆಫೀಸ್ ರಾಣಿಯಾಗಿರುವ ದೂರದ ನಟಿಯೊಬ್ಬರು ಇದುವರೆಗೆ ತಮ್ಮ ಮೂರು ಚಿತ್ರಗಳಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ್ದಾರೆ.
Malavika Mohanan Shocking Comment: ನಟಿ ಮಾಳವಿಕಾ ಮೋಹನನ್ ಬಾಲಿವುಡ್ ಮತ್ತು ದಕ್ಷಿಣ ಸಿನಿ ಉದ್ಯಮದ ಬಗ್ಗೆ ಮಾತನಾಡಿದ್ದಾರೆ. ನಟಿ ಮಾಳವಿಕಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಈಗ ವೈರಲ್ ಆಗಿದೆ.
Malavika Mohanan: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರನ್ನೂ ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಹಾಗೂ ಸಿನಿಮಾ ಅವಕಾಶಗಳನ್ನು ನೀಡಲು ಯಾವೆಲ್ಲಾ ಬೇಡಿಕೆಗಳನ್ನು ಇಡುತ್ತಾರೆ ಎಂದು ನಟಿಯರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದರ ಬೆನ್ನಲ್ಲೆ ನಟಿ ಮಾಳವಿಕಾ ಮೋಹನನ್, ಕ್ಯಾಮರಾದ ಮುಂದೆ ಸ್ತ್ರೀಯನ್ನು ಗೌರವಿಸುವಂತೆ ನಟಿಸುವ ನಟರು, ಕ್ಯಾಮರಾದ ಹಿಂದೆ ಹೇಗೆ ನಡೆಸಿಕೊಳ್ಳುತ್ತಾರೆ, ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
Malavika Mohanan Shocking Comment: ನಟಿ ಮಾಳವಿಕಾ ಮೋಹನನ್ ಬಾಲಿವುಡ್ ಮತ್ತು ದಕ್ಷಿಣ ಸಿನಿ ಉದ್ಯಮದ ಬಗ್ಗೆ ಮಾತನಾಡಿದ್ದಾರೆ. ನಟಿ ಮಾಳವಿಕಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಈಗ ವೈರಲ್ ಆಗಿದೆ.
Malavika mohanan : ಸ್ಟಾರ್ ನಟಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಚಿಟ್-ಚಾಟ್ ನಡೆಸಿದ್ದರು.. ಈ ವೇಳೆ ಕೆಲವು ನೆಟಿಜನ್ಗಳು ಕೇಳಿದ ಪ್ರಶ್ನೆಗಳಿಗೆ ಈ ಹೀರೋಯಿನ್ ಕ್ರೇಜಿ ಉತ್ತರ ನೀಡಿದರು. ಇದೇ ವೇಳೆ, ಅತಿಯಾಗಿ ವರ್ತಿಸಿದ ಕೆಲ ಕಿಡಿಗೇಡಿಗಳಿಗೆ ಮುಟ್ಟಿನೋಡಿಕೊಳ್ಳುವಂತಹ ಪ್ರತಿಕ್ರಿಯೆ ನೀಡಿದರು.
Malavika Mohanan : ಇತ್ತೀಚಿಕೆ ನಟಿ ಮಾಳವಿಕಾ ಮೋಹನನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಸ್ ನೆಟ್ಟಿಗರ ಗಮನ ಸೆಳೆಯುತ್ತಿವೆ.. ಹೀರೋಯಿನ್ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.. 31 ವರ್ಷದ ನಟಿಯ ಅಂದದ ಚಿತ್ರಗಳು ಇಲ್ಲಿವೆ.. ಬನ್ನಿ ನೋಡೋಣ..
Famous Actress: ಕಾಲಿವುಡ್ನಲ್ಲಿ ಬಾಕ್ಸ್ ಆಫೀಸ್ ರಾಣಿಯಾಗಿರುವ ದೂರದನಟಿಯೊಬ್ಬರು ಇದುವರೆಗೆ ತಮ್ಮ ಮೂರು ಚಿತ್ರಗಳಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ್ದಾರೆ.
Actress Malavika Mohanan: ಈ ನಟಿಯ ನೋಟಕ್ಕೆ, ಮೈ ಮಾತಕ್ಕೆ ಫಿದಾ ಆಗದವರೇ ಇಲ್ಲ. ಮೈಚಳಿ ಬಿಟ್ಟು ನಟಿಸುವುದಕ್ಕೂ ಸೈ ಎನ್ನುವ ಈ ಸುರಸುಂದರಿಗೆ ಸರಿಯಾದ ಅವಕಾಶಗಳು ದೊರೆಯುತ್ತಿಲ್ಲ. ಹಾಗಾಗಿಯೇ ಈ ನಿರ್ಧಾರ ಕೈಗೊಂಡ್ರ ನಟಿ.
Malavika Mohanan on Prabhas : ಮಲ್ಲು ಗರ್ಲ್ ನಟಿ ಮಾಳವಿಕಾ ಮೋಹನ್ ನಾನು ಮತ್ತು ವರಲಕ್ಷ್ಮಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಖ್ಯಾತ ಮಲಯಾಳಂ ಸಿನಿಮಾಟೋಗ್ರಾಫರ್ ಕೆ.ಯು.ಮೋಹನ್ ಪುತ್ರಿ ಮಾಳವಿಕಾ.. ಸಧ್ಯ ಪ್ರಭಾಸ್ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Malavika Mohanan : ಸೌತ್ ನಟಿ ಮಾಳವಿಕಾ ಮೋಹನನ್ ತನ್ನ ಅಪರೂಪದ ಸೌಂದರ್ಯ ಮತ್ತು ನಟನೆಯಿಂದ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಸಿನಿ ಇಂಡಸ್ಟ್ರಿಯಿಂದ ಕಾಲಿವುಡ್ಗೆ ಕಾಲಿರಿಸಿ ನಂತರ ಟಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ಈ ಮಲ್ಲು ಸುಂದರಿ ಸಧ್ಯ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾಳೆ..
Actress Childhood photos : ಇತ್ತೀಚಿಗೆ ನಟ ನಟಿಯರ ಚಿಕ್ಕ ವಯಸ್ಸಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.. ಈ ಪೈಕಿ ಖ್ಯಾತ ನಟಿಯೊಬ್ಬರ ಚಿಕ್ಕವಯಸ್ಸಿನ ಫೊಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಅಲ್ಲದೆ, ಈ ಪುಟ್ಟ ಬಾಲಕಿ ಯಾರು ಅಂತ ನೋಡಲು ಹೋದ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದಾರೆ..
Malavika Mohanan : ಪ್ಯಾನ್ ವರ್ಲ್ಡ್ ಸೂಪರ್ ಸ್ಟಾರ್, ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಖ್ಯಾತಿಯ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಠಿಸುತ್ತಿವೆ.. ಸುಂದರಿಯ ಅಂದವನ್ನ ನೋಡಿದ ನೆಟ್ಟಿಗರು.. ಯಾರು ಈ ಗಂಧರ್ವ ಕನ್ಯೆ ಅಂತ ಸರ್ಚ್ ಮಾಡುತ್ತಿದ್ದಾರೆ.. ಅಂದಹಾಗೆ ಈಕೆ ಖ್ಯಾತ ಸಿನಿಮಾಟೋಗ್ರಾಫರ್ ಒಬ್ಬರ ಪುತ್ರಿ..
Rashmika Rejects Thangalaan: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಿರೀಕ್ ಪಾರ್ಟಿ ಸಿನಿಮಾದಿಂದ ಎಂಟ್ರಿ ಕೊಟ್ಟು, ಈಗ ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂತಾ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ 150 ಕೋಟಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.
Malavika Mohanan : ಈ ಚೆಲುವೆ ಕೇವಲ ಒಂದೇ ಒಂದು ಫೋಟೋ ಹಾಕಿದ್ರೆ ಸಾಕು ಸಾಮಾಜಿಕ ಮಾಧ್ಯಮ ಅಲ್ಲಾಡುತ್ತದೆ.. ಅಷ್ಟು ಕ್ರೇಜ್ ಈಕೆಯದ್ದು, ಪಾತ್ರಕ್ಕಾಗಿ ಏನನ್ನಾದರೂ ತ್ಯಾಗ ಮಾಡಲು ರೆಡಿಯಾಗಿರುವ ನಟಿಯರಲ್ಲಿ ಈ ಚೆಲುವೆ ಒಬ್ಬರು.. ತಂಗಲಾನ್ (Thangalaan) ಸಿನಿಮಾದಲ್ಲಿ ನಟಿಸಿರುವ ಸುಂದರಿಯ ಫೋಟೋ ಒಂದು ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ.. ಅಷ್ಟಕ್ಕೂ ಯಾರು ಈ ನಟಿ..? ಬನ್ನಿ ನೋಡೋಣ..
Malavika Mohanan : ಮಾಳವಿಕಾ ಮೋಹನನ್ ತನ್ನ ಅಪರೂಪದ ಸೌಂದರ್ಯ ಮತ್ತು ನಟನೆಯಿಂದ ಪ್ರಸ್ತುತ ದಕ್ಷಿಣದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಸಿನಿ ಇಂಡಸ್ಟ್ರಿಯಿಂದ ಕಾಲಿವುಡ್ಗೆ ಕಾಲಿರಿಸಿ ನಂತರ ಟಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ಈ ಮಲ್ಲು ಸುಂದರಿ ಮಿಂಚುತ್ತಿದ್ದಾಳೆ.. ಸಧ್ಯ ಸೀರೆಯುಟ್ಟು ಸೌಂದರ್ಯ ಪ್ರದರ್ಶಿಸಿರುವ ಸುಂದರಿ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..
Malavika Mohanan : ಚಿತ್ರರಂಗದಲ್ಲಿ ಮಲ್ಲು ಗರ್ಲ್ಸ್ಗೆ ಸಖತ್ ಕ್ರೇಜ್ ಇದೆ. ಬಹುತೇಕ ಮಲಯಾಳಂ ನಟಿಯರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿದ್ದಾರೆ. ಈ ಪೈಕಿ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿಯರ ಪೈಕಿ ಮಾಳವಿಕಾ ಮೋಹನನ್.. ಇತ್ತೀಚಿಗೆ ಈ ಸುಂದರಿ ಹಂಚಿಕೊಂಡಿರುವ ಫೊಟೋಸ್ ಸಖತ್ ವೈರಲ್ ಆಗಿದೆ..
Malavika Mohanan : ಮಲಯಾಳಂ ಬ್ಯೂಟಿ ಮಾಳವಿಕಾ ಮೋಹನನ್ ಆಗಾಗ ತಮ್ಮ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಮಾಸ್ಟರ್ ಸಿನಿಮಾ ಮೂಲಕ ಸೌತ್ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಶೋ ಮೂಲಕ ಸಖತ್ ವೈರಲ್ ಆಗುತ್ತಿದ್ದಾರೆ.
Malavika Mohanan : ನಟ ಚಿಯಾನ್ ವಿಕ್ರಮ್ ನಟನೆಯ ಬಹುನಿರೀಕ್ಷಿತ ʼತಂಗಲಾನ್ʼ ನಟಿ ಮಾಳವಿಕಾ ಮೋಹನ್ ಅವರ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚೆಲುವೆಯ ಅಂದಕ್ಕೆ ಹಾರ್ಟ್, ಫೈರ್, ಲವ್ ಇಮೋಜಿ ಕಾಮೆಂಟ್ ಮಾಡುವ ತೋರಿಸುತ್ತಿದ್ದಾರೆ.