Bhagyalakshmi serial: ಭಾಗ್ಯ ಲಕ್ಷ್ಮೀ ಧಾರಾವಾಹಿ ವೀಕ್ಷಕರು ಭಾಗ್ಯಳ ವಿರುದ್ಧವೇ ಕಿಡಿ ಕಾರಿದ್ದಾರೆ ಅಷ್ಟಕ್ಕೂ ಏನಾಗ್ತಿದೆ ಧಾರಾವಾಹಿಯಲ್ಲಿ? ವೀಕ್ಷಕರು ಗರಂ ಆಗಿರೋದು ಯಾಕೆ ನೋಡೋಣ.
Bhagyalakshmi serial : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೆಗಾ ಧಾರಾವಾಹಿ "ಭಾಗ್ಯಲಕ್ಷ್ಮೀ". ಪ್ರಸ್ತುತ ಈ ಸೀರಿಯಲ್‌ನಲ್ಲಿ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Bhagyalakshmi serial : ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಭಾಗ್ಯಲಕ್ಷ್ಮೀಯಲ್ಲೀಗ ದೊಡ್ಡದೊಂದು ಟ್ವಿಸ್ಟ್ ಎದುರಾಗಿದೆ. ಧಾರಾವಾಹಿಯಲ್ಲೀಗ ಮೇಘಶ್ರೀಯವರ ಧಿಡೀರ್ ಎಂಟ್ರಿಯಿಂದ ಪ್ರೇಕ್ಷಕರಲ್ಲಿ ಮುಂದೇನಾಗಬಹುದು ಎಂಬ ಅಚ್ಚರಿ ಮೂಡಿದೆ.
Sushma Rao Husband : ಜನಪ್ರಿಯ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಪಾತ್ರದ ಮೂಲಕ ಜನರ ಮನಗೆದ್ದ ನಟಿ ಸುಷ್ಮಾ ರಾವ್ ಪತಿ ಕನ್ನಡ ಸಿನಿರಂಗದ ಫೇಮಸ್ ನಿರ್ದೇಶಕ...
Bhagyalakshmi mahasanchike: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ಭಾರೀ ಕುತೂಹಲದ ಜಗತ್ತಿಗೆ ಕರೆದೊಯ್ಯುತ್ತಿದೆ. ಮೇ 21ರಂದು ಬುಧವಾರ ರಾತ್ರಿ 7 ರಿಂದ 8 ಗಂಟೆಯವರೆಗೆ ಪ್ರಸಾರವಾಗುವ ಮಹಾ ಸಂಚಿಕೆಯಲ್ಲಿರುವ ಡ್ರಾಮಾ, ಎಮೋಷನ್, ಶಾಕ್ ಇವೆಲ್ಲದರ ಮಿಶ್ರಣ ಸಿಗಲಿದೆ.
ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಪಾತ್ರಧಾರಿಯಾಗಿರುವ ನಟ ಸುದರ್ಶನ್ ರಂಗ ಪ್ರಸಾದ್. ಇವರು ನಿಜ ಜೀವನದಲ್ಲಿ ತಮ್ಮ ಧಾರಾವಾಹಿ ಪಾತ್ರಕ್ಕಿಂತ ಸಂಪೂರ್ಣ ಭಿನ್ನ.
Bhagyalakshmi serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಇದೀಗ ಪ್ರತಿ ಎಪಿಸೋಡ್ʼನಲ್ಲೂ ಕುತೂಹಲಗಳ ರಾಶಿಯನ್ನೇ ತರುತ್ತಿದೆ.
Puttakkana Makkalu Serial TRP: ಪ್ರತಿದಿನ ಪ್ರಸಾರವಾಗುವ ಧಾರವಾಹಿಗಳೇ ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿವೆ.. ವೀಕ್ಷಕರಿಗೆ ಧಾರವಾಹಿಗಳೆಂದರೇ ಅಚ್ಚು ಮೆಚ್ಚು.. ಸಂಜೆ, ರಾತ್ರಿ, ಮಧ್ಯಾಹ್ನ ಹೀಗೆ ಇಡೀ ದಿನ ಪ್ರಸಾರವಾಗುನ ಈ ಸಿರೀಯಲ್ ನೋಡೋ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿಗಳ ಜನಪ್ರಿಯತೆಯನ್ನು ಅಳೆಯುವುದೇ ಟಿಆರ್‌ಪಿ..
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ತಾಂಡವ್ ಹೊಟ್ಟೆ ಉರ್ಕೊಂಡಿದ್ದಾನೆ ಹಾಗೂ ಭಾಗ್ಯಾ ತನ್ನ ಯಶಸ್ಸಿನ ಕ್ರೆಡಿಟ್ ಅನ್ನು ಅತ್ತೆ ಕುಸುಮಾಗೆ ಕೊಟ್ಟಿದ್ದಾಳೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi serial Yashoda Real Name: ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಶ್ರೇಷ್ಠಾ ಪಾತ್ರದ ತಾಯಿ ಯಶೋಧ ಖ್ಯಾತಿಯ ಈ ನಟಿ ಯಾರು.. ಇವರ ನಿಜವಾದ ಹೆಸರೇನು? ಇವರ ಗಂಡ ಮಕ್ಕಳು ಯಾರೆಂಬುದನ್ನು ಇಲ್ಲಿ ತಿಳಿಯಿರಿ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ದೇವಸ್ಥಾನದಲ್ಲಿ ಭಾಗ್ಯಾಗೆ ಶ್ರೇಷ್ಠಾ- ತಾಂಡವ್ ಮದುವೆ ಪತ್ರಿಕೆ ಸಿಗುತ್ತದೆ. ಹೆಂಡತಿ ಕೇಳಿದ ಪ್ರಶ್ನೆಗೆ ತಾಂಡವ್ ಗಡಗಡ ನಡುಗಿದ್ದಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷಿʼ ಧಾರವಾಹಿಯಲ್ಲಿ ಮನೆಯ ಖರ್ಚನ್ನು ನಿಭಾಯಿಸಲು ದುಡುಮೆಗಾಗಿ ಕೆಲಸವನ್ನು ಹುಡುಕುತ್ತಿದ್ದ ಭಾಗ್ಯಾಗೆ ಕೊನೆಗೂ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಕುಕ್ ಕೆಲಸ ಸಿಕ್ಕಿದೆ. ಇದರೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಅತ್ತೆ ಸೊಸೆ ಇಬ್ಬರು ಒಬ್ಬರಿಗೊಬ್ಬರು ಒಬ್ಬನೇ ಬ್ರೋಕರ್ ಸಂಪರ್ಕಿಸಿ ಅಡುವೆ ಕೆಲಸಕ್ಕಾಗಿ ಹೋಗಿದ್ದಾರೆ. ಕುಸುಮಾ ಹಾಗೂ ಭಾಗ್ಯಾ ಇಬ್ಬರಿಗೂ ಕೆಲಸ ಸಿಗುತ್ತಾ? ಮುಂದೇನಾಗುತ್ತೇ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಕುಸುಮಾ ಮತ್ತು ಭಾಗ್ಯಾ ಇಬ್ಬರು ಕೆಲಸಕ್ಕಾಗಿ ಒಬ್ಬನೇ ಬ್ರೋಕರ್ ಅನ್ನು ಕುಡುಕಿಕೊಂಡು ಹೋಗಿದ್ದಾರೆ. ಹಾಗಿದ್ರೇ ಅತ್ತೆ ಸೊಸೆ ಇಬ್ಬರು ಒಂದೇ ಕಡಗೆ ಹೋಗಿದ್ದಾರಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯ ಅರ್ಧ ಖರ್ಚು ನಿಭಾಯಿಸಲು ಭಾಗ್ಯಾ, ಕುಸುಮಾ ಹಾಗೂ ಧರ್ಮರಾಜ್ ಕಷ್ಟ ಪಡುತ್ತಿದ್ದರೇ, ಇನ್ನೊಂದು ಕಡೆ ತಾಂಡವ್ ಮತ್ತು ಶ್ರೇಷ್ಠಗೆ ಚೆಲ್ಲಾಟವಾಗಿದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಮಾತನ್ನು ಕೇಳಿದ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ಹಾಗಾದ್ರೇ ಭಾಗ್ಯಾಗೆ ಕೆಲಸ ಸಿಗುತ್ತದೆಯಾ? ಕೆಲಸವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಪರೀಕ್ಷೆಗೆ ಹೊರಟ ಭಾಗ್ಯ ಹಾಗೂ ತನ್ವಿಯನ್ನು ತಡೆದು ಮಾತನಾಡಿಸುತ್ತಾನೆ. ಭಾಗ್ಯಾ ಗಂಡನಿಗೆ ಖಡಕ್ ಆಗಿ ಉತ್ತರ ಕೊಡುತ್ತಾಳೆ. ನಂತರ ಮನೆಯವರು ಈತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದ್ರೇ ತಾಂಡವ್ ಹೇಳಿದ್ದಾದರೂ ಏನು? ಮನೆಮಂದಿ ಏತಕ್ಕೆ ತರಾಟೆಗೆ ತೆಗೆದುಕೊಂಡರು. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯಲ್ಲಿ ಯುಗಾದಿ ಹಬ್ಬದಂದು ಹಬ್ಬದ ಅಡುಗೆ ಊಟ ಮಾಡೋಕೆ ಆಗದೆ ಹಸಿವಿನಿಂದ ಇರುತ್ತಾರೆ. ಅದೇ ಸಮಯದಲ್ಲಿ ಹಸಿವಿನಿಂದ ಇರುವ ಮಕ್ಕಳು ತಾಂಡವ್ ಊಟಕ್ಕೆ ಕರೆಯುತ್ತಾನೆ. ಮಕ್ಕಳು ಗೆರೆ ದಾಟಿ ಅಪ್ಪನ ಬಳಿ ಹೋಗುತ್ತಾರ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಭಾಗ್ಯಲಕ್ಷಿ ಧಾರವಾಹಿಯಲ್ಲಿ ಕುಸುಮಾ ತನ್ನ ಸೊಸೆ ಭಾಗ್ಯಾಳಾ ಸಂಸಾರವನ್ನು ಉಳಿಸಲು ಗಂಡನ ಸಹಾಯ ತೆಗದುಕೊಂಡು ಒಂದು ಉಪಾಯವನ್ನು ಮಾಡಿರುತ್ತಾಳೆ. ಹಾಗಿದ್ರೇ ಕುಸುಮಾ ಪ್ಲಾನ್ ಏನು? ತಾಂಡವ್‌ಗೆ ತಾಯಿಯಿಂದ ಏಟು ಸಿಕ್ಕಿದ್ದೇಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಪ್ರಸ್ತುತ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಭಾಗ್ಯ ವಿವಾಹ ವಾರ್ಷಿಕೊತ್ಸವ ಕಾರ್ಯಕ್ರಮದ ನಡೆಯುತ್ತಿದೆ. ಆ ಸಂಭ್ರಮದಲ್ಲಿ ತಾಂಡವ್-ಭಾಗ್ಯಾ ಮದು ಮಕ್ಕಳಂತೆ ತಯಾರಾಗಿ ಗಮನ ಸೆಳೆಯುತ್ತಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.