‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ನವೀನ್ ಕೃಷ್ಣ ತಂದೆ ಯಾರು ಗೊತ್ತಾ? ಕನ್ನಡದ 300 ಸಿನಿಮಾಗಳಲ್ಲಿ ನಟಿಸಿದ ಫೇಮಸ್ ನಟ ಇವರು

Actor Naveen Krishna Father Name: ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯು ಸಖತ್ ಹಿಟ್ ಆಗುತ್ತಿದೆ. ಆಧುನಿಕ ಜೀವನದಲ್ಲಿ ಬದುಕುತ್ತಿರುವ ಮಧ್ಯಮ ವರ್ಗದ ಕುಟುಂಬಗಳ ಆಸೆ, ಆಕಾಂಕ್ಷೆಗಳೇನು? ಅತ್ತ ಬಡವರೂ ಅಲ್ಲದೆ, ಇತ್ತ ಶ್ರೀಮಂತಿಕೆ ಸುಖವನ್ನೂ ಅನುಭವಿಸಲು ಆಗದೆ ಪರಿತಪಿಸುವ ಮಧ್ಯಮ ವರ್ಗದ ಕುಟುಂಬದ ಬಗ್ಗೆ ಬಹಳ ಅಚ್ವುಕಟ್ಟಾಗಿ ಬಿಂಬಿಸಲಾಗುತ್ತಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಭೂಮಿಗೆ ಬಂದ ಭಗವಂತ’ ಧಾರಾವಾಹಿಯು ಮಧ್ಯಮ ವರ್ಗದ ಕುಟುಂಬದ ಬಗ್ಗೆ ತೋರಿಸಿದರೂ, ಅದರ ಜೊತೆಗೆ ದೇವರ ಮೇಲಿನ ನಂಬಿಕೆ ಅವರನ್ನು ಯಾವ ರೀತಿ ಕೈಹಿಡಿಯುತ್ತದೆ ಎಂಬ ವಿಚಾರವನ್ನು ಪ್ರಸ್ತುತ ಜಗತ್ತಿಗೆ ಹೊಂದಿಕೊಳ್ಳುವಂತೆ ಅನಾವರಣ ಮಾಡಲಾಗುತ್ತಿದೆ.

2 /6

ಇನ್ನು ಈ ಧಾರಾವಾಹಿಯಲ್ಲಿ ಶಿವಪ್ರಸಾದ್ ಎಂಬ ಪಾತ್ರಕ್ಕೆ ಜೀವ ತುಂಬುತ್ತಿರುವ ನವೀನ್ ಕೃಷ್ಣ ಬಗ್ಗೆ ನಿಮಗೆ ತಿಳಿದಿರದ ಒಂದು ಸತ್ಯ ಸಂಗತಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

3 /6

ನವೀನ್ ಕೃಷ್ಣ ಅವರು ನಟ, ನಿರ್ದೇಶಕ ಮತ್ತು ಬರಹಗಾರರು. ಬಾಲನಟನಾಗಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ ಅವರು,  ಶ್ರೀರಸ್ತು ಶುಭಮಸ್ತು (2000) ಸಿನಿಮಾದ ಮೂಲಕ ಅಧಿಕೃತವಾಗಿ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

4 /6

ಕದಂಬ (2004), ನೆನಪಿರಲಿ (2005) ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನವೀನ್ ಕೃಷ್ಣ, ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ.

5 /6

ಬೆಂಗಳೂರಿನಲ್ಲಿ ಜನಿಸಿದ ನವೀನ್ ಕೃಷ್ಣ ಅವರ ತಂದೆ ಸ್ಯಾಂಡಲ್ವುಡ್’ನ ಪ್ರಖ್ಯಾತ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಮಗ.

6 /6

ಇನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ತಮ್ಮ ಹೆಸರನ್ನು ಅಕ್ಷಯ್ ಕೃಷ್ಣ ಎಂದು, ಅದಾದ ನಂತರ S. S. ಕೃಷ್ಣ ಎಂದು ಎರಡು ಬಾರಿ ಬದಲಾಯಿಸಿಕೊಂಡಿದ್ದರು. ಆದರೆ ಅದರಿಂದ ಏನೂ ಪ್ರಯೋಜನ ಆಗದ ಕಾರಣ, ತಮ್ಮ ಮೂಲ ಹೆಸರನ್ನೇ ಇಟ್ಟುಕೊಂಡಿದ್ದಾರೆ.