Bhoomika Shetty : ತುಂಡು ಬಟ್ಟೆ ತೊಟ್ಟ ಭೂಮಿಕಾ ಫೋಟೋಸ್‌ ವೈರಲ್‌..! ನೆಟ್ಟಿಗರಿಂದ ನಟಿಗೆ ನೀತಿ ಪಾಠ

Bhoomika Shetty : ಕಿನ್ನರಿ ಧಾರಾವಾಹಿ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ ಭೂಮಿಕಾ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಹೆಸರುವಾಸಿಯಾಗಿದ್ದಾರೆ. ʼಇಕ್ಕಟ್‌ʼ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿದ್ದ ನಟಿ, ತೆಲುಗು ಸಿನಿರಂಗದಲ್ಲಿಯೂ ಸಖತ್‌ ಫೇಮಸ್‌.. ಸಧ್ಯ ಭೂಮಿಕಾ ಶೇರ್‌ ಮಾಡಿರುವ ಫೋಟೋಸ್‌ ಅಂತರ್ಜಾಲದಲ್ಲಿ ಅಲ್ಲೋಲ.. ಕಲ್ಲೋಲ.. ಸೃಷ್ಟಿಸುತ್ತಿವೆ..

1 /8

ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಭೂಮಿಕಾ ಶೆಟ್ಟಿ ಬಿಗ್ ಬಾಸ್ ಸೀಸನ್‌ 7ರಲ್ಲಿ ಸ್ಪರ್ಧಿಸಿದ್ದರು.  

2 /8

ಬಿಗ್‌ಬಾಸ್‌ ಭೂಮಿಕಾಗೆ ಹೈಪ್‌ ನೀಡಿತು. ಕನ್ನಡದಲ್ಲಿ ಅಷ್ಟೇ ಅಲ್ಲ ತೆಲುಗು ಸಿನಿರಂಗಕ್ಕೂ ಸಹ ಭೂಮಿಕಾ ಪರಿಚಯ  

3 /8

ʼನಿನ್ನೆ ಪೆಲ್ಲಡತಾʼ ʼಅಕ್ಕ ಚೆಲ್ಲಲ್ಲುʼ ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಭೂಮಿಕಾ ಪರಿಚಯವಾದರು.  

4 /8

ಕುಂದಾಪುರದಲ್ಲಿ ಹುಟ್ಟಿ ಬೆಳೆದಿರುವ ಭೂಮಿ ಶೆಟ್ಟಿಗೆ ಬೈಕ್ ರೈಡ್ ಅಂದ್ರೆ ತುಂಬಾ ಇಷ್ಟ. ಆಗಾಗ ಒಬ್ಬರೇ ಲಾಂಗ್‌ ರೈಡ್‌ಗೆ ಹೋಗುತ್ತಿರುತ್ತಾರೆ.   

5 /8

ಭೂಮಿ ಶೆಟ್ಟಿ ಕಿನ್ನರಿ ಧಾರವಾಹಿ ಆದ ಬಳಿಕ ತೆಲುಗು ಧಾರಾವಾಹಿಯತ್ತ ಮುಖ ಮಾಡಿದ್ದರು.  

6 /8

2021 ರಲ್ಲಿ ಭೂಮಿಕಾ ʼಇಕ್ಕಟ್‌ʼ ಸಿನಿಮಾದಿಂದ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾಗೆ ಉತ್ತಮ ಪ್ರಶಂಸೆ ವ್ಯಕ್ತವಾಯಿತು.  

7 /8

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ಫೊಟೋಶೂಟ್‌ಗಳ ಮೂಲಕ ಸುದ್ದಿಯಲ್ಲಿರುತ್ತಾರೆ.  

8 /8

ಸಧ್ಯ ಭೂಮಿಕಾ ತುಂಡು ಬಟ್ಟೆ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದು ನೋಡಿ ನೆಟ್ಟಿಗರು ನಟಿಗೆ ನೀತಿ ಪಾಠ ಮಾಡುತ್ತಿದ್ದಾರೆ.