ಬಿಕಿನಿಯಲ್ಲಿ ಕಾಣಿಸಿಕೊಂಡ 'ಬಿಗ್ ಬಾಸ್' ಬೆಡಗಿ

ಬಳಿಕ 2016 ರಲ್ಲಿ ತೆರೆಕಂಡ ಅಡಲ್ಟ್ ಚಿತ್ರ 'ಗ್ರೇಟ್ ಗ್ರ್ಯಾಂಡ್ ಮಸ್ತಿ'ಯಲ್ಲಿ ಅವರು ಕಾಣಿಸಿಕೊಂಡಿದ್ದರು. ಸೊನಾಲಿ ಕಿಂಗ್ ಫಿಷರ್ ಕ್ಯಾಲೆಂಡರ್ ಗರ್ಲ್ ಆಗಿಯೂ ಕೂಡ ಕಾಣಿಸಿಕೊಂಡಿದ್ದಾರೆ.

  • Feb 18, 2020, 18:40 PM IST

ಬಾಲಿವುಡ್ ನ ಉದಯೋನ್ಮುಖ ತಾರೆ ಹಾಗೂ ಮಾಡೆಲ್ ಸೊನಾಲಿ ರಾವುತ್ ತಮ್ಮ ಹಾಟ್ ಅವತಾರಕ್ಕೆ ತುಂಬಾ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ನ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಹಾಗೂ ಮಾಡೆಲ್ ತನ್ನ ಬೋಲ್ಡ್ ಹಾಗೂ ಹಾಟ್ ಫೋಟೋಗಳಿಂದಲೂ ಕೂಡ ಚರ್ಚೆಯಲ್ಲಿ ಇರುತ್ತಾಳೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಾಟ್ ಬೆಡಗಿಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಇದೆ. 1 ಮಿಲಿಯನ್ ಗೂ ಅಧಿಕ ಅಭಿಮಾನಿಗಳು ಸೊನಾಲಿ ರಾವುತ್ ರನ್ನು ಹಿಂಬಾಲಿಸುತ್ತಾರೆ. 2014ರಲ್ಲಿ ತೆರೆಕಂಡ 'ಎಕ್ಷ್ಪೊಸ್' ಚಿತ್ರದ ಮೂಲಕ ಸೊನಾಲಿ ರಾವುತ್ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡಿದ್ದಾರೆ. ಬಳಿಕ 2016 ರಲ್ಲಿ ತೆರೆಕಂಡ ಅಡಲ್ಟ್ ಚಿತ್ರ 'ಗ್ರೇಟ್ ಗ್ರ್ಯಾಂಡ್ ಮಸ್ತಿ'ಯಲ್ಲಿ ಅವರು ಕಾಣಿಸಿಕೊಂಡಿದ್ದರು. ಸೊನಾಲಿ ಕಿಂಗ್ ಫಿಷರ್ ಕ್ಯಾಲೆಂಡರ್ ಗರ್ಲ್ ಆಗಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಲ್ಟ್ ಬಾಲಾಜಿ ಮೇಲೆ ಬಿಡುಗಡೆಯಾದ ವೆಬ್ ಸೀರೀಜ್ 'ಬಾಸ್ ಬಾಪ್ ಆಫ್ ಸ್ಪೆಷಲ್ ಸರ್ವಿಸೆಸ್'ನಲ್ಲಿ ಸೊನಾಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದಲ್ಲಿ  ಸಾಕಷ್ಟು ಸಕ್ರೀಯವಾಗದೆ ಇದ್ದರು ಕೂಡ ತಮ್ಮ ಹಾಟ್ ಭಾವಚಿತ್ರಗಳ ಮೂಲಕ ಸುದ್ದಿ ಮಾಡುತ್ತಲೇ ಇರುತ್ತಾರೆ. ಸೊನಾಲಿ ರಾವುತ್ ಅವರ ಈ ಹಾಟ್ ಮತ್ತು ಬೋಲ್ಡ್ ಚಿತ್ರಗಳನ್ನು ನೀವೂ ವಿಕ್ಷೀಸಿ. ಈ ಎಲ್ಲ ಫೋಟೋಗಳನ್ನು ಸೊನಾಲಿ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆಯಲಾಗಿದೆ.

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11