ಧೋನಿ ಬ್ಯಾಟಿಂಗ್‌ ನೋಡಿ ಮೈದಾನಲ್ಲೇ ಜಿಗಿದಾಡಿದ ಬಿಗ್‌ಬಾಸ್‌ ಬ್ಯೂಟಿ..! ಈಕೆಗೆ MSD ಅಂದ್ರೆ ಪ್ರಾಣ

Ayesha Khan : ಟೀಂ ಇಂಡಿಯಾ ಮತ್ತು ಸಿಎಸ್‌ಕೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂದ್ರೆ ಕ್ರಿಕೆಟ್‌ ಅಭಿಮಾನಿಗಳಿಗೆ ಬಲು ಪ್ರೀತಿ.. ಸಾಗರದಾಚೆಗೂ ಸಹ ಮಾಹಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಇದರ ನಡುವೆ ಇಲ್ಲೊಬ್ಬ ನಟಿಗೆ ಧೋನಿ ಅಂದ್ರೆ ಪಂಚ ಪ್ರಾಣ.. ಯಾರು ಆ ನಟಿ..? ಬನ್ನಿ ನೋಡೋಣ..

1 /7

192 ರನ್ ಗುರಿಯನ್ನು ಎದುರಿಸಿದ ರುತುರಾಜ್ ಗಾಯಕ್ವಾಡ್ ನೇತೃತ್ವದ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ. DC 20 ರನ್‌ಗಳ ಜಯದೊಂದಿಗೆ ಜಯಗಳಿಸಿತು.  

2 /7

ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಮೈದಾನಕ್ಕಿಳಿದ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ನೋಡಿ ಉತ್ಸಾಹಭರಿತವಾಗಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.   

3 /7

ಈ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಯೇಶಾ ಖಾನ್‌ ಸಹ ಧೋನಿ ನೋಡಿ ಸ್ಟೆಡಿಯಂ ನಲ್ಲಿ ಜಿಗಿದಾಡಿದರು. ಈ ಕುರಿತ ವೀಡಿಯೊಗಳು ಮತ್ತು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್‌ ಆಗಿವೆ.  

4 /7

ಮೈದಾನದಲ್ಲಿ ಎಂಎಸ್‌ಡಿ ನೋಡಿ ಆಯೇಶಾ ಖಾನ್ ಉತ್ಸಾಹ ಭರಿತವಾಗಿ ಕುಣಿದು ಕುಪ್ಪಳಿಸಿದರು. ಇದು ಧೋನಿ ಮೇಲಿರುವ ಅವರ ಪ್ರೀತಿಯನ್ನು ತೋರಿಸುತ್ತದೆ.  

5 /7

ಎಂಎಸ್ ಧೋನಿ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು, ಒಟ್ಟು 37 ರನ್ ಗಳಿಸಿದರು. ಆದರೆ ಗೆಲುವಿನ ಕದ ತಟ್ಟಲು ಸಾಧ್ಯವಾಗಲಿಲ್ಲ.  

6 /7

ಸಿಎಸ್‌ಕೆ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (CSK vs SRH) ವಿರುದ್ಧ ಏಪ್ರಿಲ್ 5 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.  

7 /7

ಆಯೇಷಾ ಖಾನ್‌ ಕುರಿತು ಹೇಳುವುದಾದರೆ, ನಟಿ ವೆಂಕಿ ಅಟ್ಲೂರಿ ಅವರ ಮುಂಬರುವ ಚಿತ್ರ ಲಕ್ಕಿ ಬಾಸ್ಕರ್‌ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ನಟಿಸಲಿದ್ದಾರೆ.