English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • IPL 2024

IPL 2024 News

ಟೀಂ ಇಂಡಿಯಾಗೆ ಬಹುದೊಡ್ಡ ಆಘಾತ..‌ ಸ್ಟಾರ್‌ ಆಟಗಾರನ ಮೇಲೆ ಏಕಾಏಕಿ ನಿಷೇದ ಹೇರಿದ BCCI!
Hardik pandya Feb 17, 2025, 09:47 AM IST
ಟೀಂ ಇಂಡಿಯಾಗೆ ಬಹುದೊಡ್ಡ ಆಘಾತ..‌ ಸ್ಟಾರ್‌ ಆಟಗಾರನ ಮೇಲೆ ಏಕಾಏಕಿ ನಿಷೇದ ಹೇರಿದ BCCI!
Team India Star Player: ಐಪಿಎಲ್ 2025 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಮುಂಬರುವ ಐಪಿಎಲ್ ವೇಳಾಪಟ್ಟಿಯನ್ನು ಭಾನುವಾರ ಸಂಜೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.    
ಇದುವರೆಗೆ ಒಂದೇ ಒಂದು ಐಪಿಎಲ್‌ ಟ್ರೋಫಿ ಗೆಲ್ಲದ ಆರ್‌ಸಿಬಿಯ ಒಟ್ಟು Income ಎಷ್ಟು ಗೊತ್ತಾ? ಅರೆಕ್ಷಣ ಉಸಿರುಗಟ್ಟೋದು ಗ್ಯಾರಂಟಿ
IPL Nov 20, 2024, 02:31 PM IST
ಇದುವರೆಗೆ ಒಂದೇ ಒಂದು ಐಪಿಎಲ್‌ ಟ್ರೋಫಿ ಗೆಲ್ಲದ ಆರ್‌ಸಿಬಿಯ ಒಟ್ಟು Income ಎಷ್ಟು ಗೊತ್ತಾ? ಅರೆಕ್ಷಣ ಉಸಿರುಗಟ್ಟೋದು ಗ್ಯಾರಂಟಿ
IPL franchises revenue: IPL ಮೆಗಾ ಆಕ್ಷನ್‌ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಈ ಋತುವಿನಲ್ಲಿ ತಂಡಗಳು ಅದಾಗಲೇ ಯಾರನ್ನು ಉಳಿಸಿಕೊಳ್ಳುವುದು ಮತ್ತು ಬಿಡುಗಡೆ ಮಾಡುವುದು ಎಂಬುದರ ಬಗ್ಗೆ ಪ್ಲಾನ್‌ ರೂಪಿಸಿಕೊಂಡಿವೆ.
RCB ತಂಡದಲ್ಲಿ ಕಿಂಗ್‌ಗೆ ಕ್ಯಾಪ್ಟನ್ಸಿ..! ಕೊಹ್ಲಿ ಅವರನ್ನು ಒಪ್ಪಿಸಲು ಹರಸಾರಸ ಪಟ್ಟ ಫ್ರಾಂಚೈಸಿ!!
IPL 2025 Oct 30, 2024, 10:32 AM IST
RCB ತಂಡದಲ್ಲಿ ಕಿಂಗ್‌ಗೆ ಕ್ಯಾಪ್ಟನ್ಸಿ..! ಕೊಹ್ಲಿ ಅವರನ್ನು ಒಪ್ಪಿಸಲು ಹರಸಾರಸ ಪಟ್ಟ ಫ್ರಾಂಚೈಸಿ!!
Virat Kohli: ಐಪಿಎಲ್ 2025 ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕರಾಗಿ ಮರು ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಧಾರಣ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಮಾಲೋಚನೆಯಲ್ಲಿ ಆರ್‌ಸಿಬಿ ತಂಡದ ಮಾಲೀಕರು ವಿರಾಟ್ ಕೊಹ್ಲಿಯವರನ್ನುನಾಯಕನ ಸ್ಥಾನಕ್ಕೆ ಮರಳುವಂತೆ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.  
IPL ಆರಂಭಕ್ಕೂ ಮುನ್ನವೇ RCBಗೆ ಬಿಗ್ ಶಾಕ್; ಕೈಕೊಟ್ಟ ದುಬಾರಿ ಆಟಗಾರ!!
Indian Premier League 2025 Oct 20, 2024, 07:26 PM IST
IPL ಆರಂಭಕ್ಕೂ ಮುನ್ನವೇ RCBಗೆ ಬಿಗ್ ಶಾಕ್; ಕೈಕೊಟ್ಟ ದುಬಾರಿ ಆಟಗಾರ!!
Indian Premier League 2025: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಗ್ರೀನ್ ಅವರನ್ನು 17.5 ಕೋಟಿ ರೂ.ಗೆ ಆರ್‌ಸಿಬಿ ಟ್ರೇಡ್ ಮಾಡಿತ್ತು. ಆದರೆ ಆರ್‌ಸಿಬಿ ಪರ ಗ್ರೀನ್ ಸಾಧಾರಣ ಪ್ರದರ್ಶನ ತೋರಿದ್ದರು. ಸೊಂಟನೋವು ಕಾಣಿಸಿಕೊಂಡ ಬೆನ್ನಲ್ಲೇ ಗ್ರೀನ್‌ ಸ್ಕ್ಯಾನ್‌ಗೆ ಒಳಗಾಗಿದ್ದರು.
Bollywood Actress: ಮೊದಲ ನೋಟದಲ್ಲೇ ಖ್ಯಾತ ಕ್ರಿಕೆಟಿಗನ ಹೃದಯ ಕದ್ದ ಬಾಲಿವುಡ್‌ ಸ್ಟಾರ್‌ ನಟಿ ಈಕೆ! ಮದುವೆಯಾಗಿದ್ದು ಆತನನ್ನೇ!!
Harbhajan Singh Sep 24, 2024, 03:43 PM IST
Bollywood Actress: ಮೊದಲ ನೋಟದಲ್ಲೇ ಖ್ಯಾತ ಕ್ರಿಕೆಟಿಗನ ಹೃದಯ ಕದ್ದ ಬಾಲಿವುಡ್‌ ಸ್ಟಾರ್‌ ನಟಿ ಈಕೆ! ಮದುವೆಯಾಗಿದ್ದು ಆತನನ್ನೇ!!
Harbhajan Singh geeta basra love story: ಬಾಲಿವುಡ್‌ಗೂ ಕ್ರಿಕೆಟ್‌ ಜಗತ್ತಿಗೂ ಅವಿನಾಭಾವ ಸಂಬಂಧವೊಂದಿದೆ.. ಅನೇಕ ಬಾಲಿವುಡ್‌ ತಾರೆಯರು ಕ್ರಿಕೆಟಿಗರನ್ನೇ ವಿವಾಹವಾಗಿದ್ದಾರೆ..   
ಕೊಹ್ಲಿ.. ರೋಹಿತ್‌ ಇಬ್ಬರೂ ಅಲ್ಲ... ಈತನೇ RCB ಹೊಸ ಕ್ಯಾಪ್ಟನ್!?‌ ಯಾರು ಗೊತ್ತೇ?
RCB New Captain Sep 19, 2024, 06:06 PM IST
ಕೊಹ್ಲಿ.. ರೋಹಿತ್‌ ಇಬ್ಬರೂ ಅಲ್ಲ... ಈತನೇ RCB ಹೊಸ ಕ್ಯಾಪ್ಟನ್!?‌ ಯಾರು ಗೊತ್ತೇ?
RCB New Captain: ಐಪಿಎಲ್‌ನ ಹೊಸ ಸೀಸನ್‌ಗೂ ಮುನ್ನ ಮೆಗಾ ಹರಾಜು ಆಯೋಜಿಸಲಾಗುವುದು. ಈ ವೇಳೆ ಅನೇಕ ತಂಡಗಳ ಆಟಗಾರರು ಮತ್ತು ನಾಯಕರು ಬದಲಾಗಬಹುದು.    
ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ ಮಹತ್ವದ ಬದಲಾವಣೆ! ಗೌತಮ್‌ ಗಂಭೀರ್‌ ಸ್ಥಾನಕ್ಕೆ ಜಹೀರ್‌ ಖಾನ್‌ ಎಂಟ್ರಿ?
IPL 2025 Aug 29, 2024, 08:43 AM IST
ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ ಮಹತ್ವದ ಬದಲಾವಣೆ! ಗೌತಮ್‌ ಗಂಭೀರ್‌ ಸ್ಥಾನಕ್ಕೆ ಜಹೀರ್‌ ಖಾನ್‌ ಎಂಟ್ರಿ?
IPL 2025: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ನೇಮಕಗೊಂಡ ಬಳಿಕ ಇದೀಗ ಕ್ರಿಕೆಟ್ ನಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಗಂಭೀರ್ ಮೊದಲು ತಮ್ಮ ವೇಗದ ಬೌಲರ್ ಆಗಿ ವಿನಯ್ ಕುಮಾರ್ ಅವರನ್ನು ಕೇಳಿದರು. ಅದಕ್ಕೆ ಬಿಸಿಸಿಐ ಒಪ್ಪಲಿಲ್ಲ. ಆ ಬಳಿಕ ಬಿಸಿಸಿಐ ಅಧಿಕಾರಿಗಳು ಬೇಕಿದ್ದರೆ  ಜಹೀರ್‌ ಖಾನ್‌ ಅವರನ್ನೇ ಬೌಲಿಂಗ್ ಕೋಚ್ ಆಗಿ ಇರಿಸಿಕೊಳ್ಳಿ ಎಂದು ಹೇಳಿದ್ದರು. ಇದಕ್ಕೆ ಗಂಭೀರ್ ಒಪ್ಪಿರಲಿಲ್ಲ. ಬದಲಿಗೆ ವಿದೇಶಿ ವೇಗದ ಬೌಲರ್ ದಕ್ಷಿಣ ಆಫ್ರಿಕಾದ ಮೋರ್ನೆ ಮೊರ್ಕೆಲ್ ಬೇಕು ಎಂದು ಹಠ ಹಿಡಿದಿದ್ದರು.
ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?
Aryaman Birla Aug 27, 2024, 07:03 AM IST
ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?
Aryaman Birla: ವಿರಾಟ್ ಕೊಹ್ಲಿ ಅಲ್ಲ, ಧೋನಿ ಕೂಡ ಅಲ್ಲ. ಭಾರತದ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಇವರ ಆಸ್ತಿ ಎಷ್ಟು ಅಂತ ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರ  
ಕೇವಲ 4 ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದ RCB..ಬೇರೆಲ್ಲಾ ಆಟಗಾರರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಫ್ರಾಂಚೈಸಿ..?
Virat Kohli Aug 19, 2024, 02:55 PM IST
ಕೇವಲ 4 ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದ RCB..ಬೇರೆಲ್ಲಾ ಆಟಗಾರರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಫ್ರಾಂಚೈಸಿ..?
Virat Kohli: 2025ರ ಐಪಿಎಲ್ ಸೀಸನ್‌ಗೆ ಮುನ್ನ ನಡೆಯುವ ಮೆಗಾ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ, ಬಿಸಿಸಿಐ ಪ್ರತಿ ತಂಡಕ್ಕೆ ಕನಿಷ್ಠ ಏಳು ಅಥವಾ ಎಂಟು ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.   
ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ..ಈ ಮೈಲುಗಲ್ಲು ದಾಟಲು ಬೇರೆ ಯಾರಿಂದಲೂ ಸಾಧ್ಯ ಇಲ್ಲ
Virat Kohli Aug 19, 2024, 02:29 PM IST
ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ..ಈ ಮೈಲುಗಲ್ಲು ದಾಟಲು ಬೇರೆ ಯಾರಿಂದಲೂ ಸಾಧ್ಯ ಇಲ್ಲ
Virat Kohli: ರನ್‌ ಮಷೀನ್‌ ಅಂತಲೇ ಕರಿಸಿಕೊಲ್ಳುವ ಕಿಂಗ್‌ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್‌ ಪ್ರದರ್ಸನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಕಿಂಗ್‌ ಬ್ಯಾಟ್‌ ಹಿಡಿದು ಫಿಲ್ಡ್‌ಗೆ ಎಂಟ್ರಿ ಕೊಟ್ಟರೆ ಸಾಕು ಯಾವುದೋ ಒಂದು ದಾಕಲೆ ಪುಡಿ ಮಾಡುತ್ತಾರೆ ಎಂದರ್ಥ.  
"CSK ಅಲ್ಲ ʻಈʼ ತಂಡ ನಮಗೆ ಪರಮ ಶತ್ರು"..RCB ಕ್ಯಾಪ್ಟನ್‌ ಕೊಹ್ಲಿ ಸೆನ್ಸೇಷನಲ್‌ ಕಾಮೆಂಟ್‌
Virat Kohli Aug 19, 2024, 01:23 PM IST
"CSK ಅಲ್ಲ ʻಈʼ ತಂಡ ನಮಗೆ ಪರಮ ಶತ್ರು"..RCB ಕ್ಯಾಪ್ಟನ್‌ ಕೊಹ್ಲಿ ಸೆನ್ಸೇಷನಲ್‌ ಕಾಮೆಂಟ್‌
Virat Kohli: ಐಪಿಎಲ್‌ನಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್‌ಸಿಬಿ. ಏಕೆಂದರೆ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 2008 ರಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ.  
ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿ
MS Dhoni Aug 19, 2024, 12:34 PM IST
ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿ
Dhoni viral video: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಲಿಗೆ ಪ್ರೀತಿಗೆ ಕಡಿಮೆ ಏನಿಲ್ಲ. ಮಾಹಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳಂತೂ ಮಾಹಿ ಅವರನ್ನು ಒಂದೇ ಒಂದು ಭಾರಿ ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡರೆ ಸಾಕಪ್ಪಾ ಎಂದು ವರ್ಷಗಟ್ಟಲೇ ತಪಸ್ಸು ಮಾಡುತ್ತಾರೆ.   
"ಹಾರ್ದಿಕ್‌ ಪಾಂಡ್ಯ MI ನಾಯಕನಾಗಬೇಕು, ನಾನು ಅವರ ಪರ ನಿಲ್ಲುತ್ತೇನೆ"-ಜಸ್ಪ್ರಿತ್‌ ಬೂಮ್ರಾ..!
T20 World Cup 2024 Aug 18, 2024, 07:22 AM IST
"ಹಾರ್ದಿಕ್‌ ಪಾಂಡ್ಯ MI ನಾಯಕನಾಗಬೇಕು, ನಾನು ಅವರ ಪರ ನಿಲ್ಲುತ್ತೇನೆ"-ಜಸ್ಪ್ರಿತ್‌ ಬೂಮ್ರಾ..!
Jasprit Bumrah: ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅವರನ್ನು ತಂಡವು ಬೆಂಬಲಿಸಿದೆ ಎಂದು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.   
ಐಪಿಎಲ್ ಸರಣಿಯಲ್ಲಿ ಟ್ವಿಸ್ಟ್.. ಇನ್ನು 74 ಪಂದ್ಯಗಳು.. ಹೊಸ ಪ್ಲಾನ್ ಮಾಡ್ತಿದೆ ಬಿಸಿಸಿಐ!
IPL 2024 Aug 17, 2024, 07:59 AM IST
ಐಪಿಎಲ್ ಸರಣಿಯಲ್ಲಿ ಟ್ವಿಸ್ಟ್.. ಇನ್ನು 74 ಪಂದ್ಯಗಳು.. ಹೊಸ ಪ್ಲಾನ್ ಮಾಡ್ತಿದೆ ಬಿಸಿಸಿಐ!
IPL 2024: ಈ ಬಾರಿಯ ಐಪಿಎಲ್‌ಗೆ ಮೆಗಾ ಹರಾಜು ಘೋಷಣೆಯಾಗಿದ್ದು, ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂಬುದು ಹಲವರ ನಿರೀಕ್ಷೆ. ಆದರೆ ಮುಂದಿನ ಐಪಿಎಲ್ ಸರಣಿಗೂ ಮುನ್ನ ವಿವಿಧ ಹೊಸ ಬದಲಾವಣೆಗಳನ್ನು ತರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.  
ಮೈದಾನದ ಸಿಬ್ಬಂದಿಯೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ರಾಹುಲ್‌ ದ್ರಾವಿಡ್‌..! "ಸರ್‌, ನಿಮಗೊಂದು ಸಲಾಮ್‌" ಎಂದ ಅಭಿಮಾನಿಗಳು
Rahul Dravid Aug 14, 2024, 12:53 PM IST
ಮೈದಾನದ ಸಿಬ್ಬಂದಿಯೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ರಾಹುಲ್‌ ದ್ರಾವಿಡ್‌..! "ಸರ್‌, ನಿಮಗೊಂದು ಸಲಾಮ್‌" ಎಂದ ಅಭಿಮಾನಿಗಳು
Rahul Dravid: ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಸಿದ್ದ ರಾಹುಲ್‌ ದ್ರಾವಿಡ್‌, ಮತ್ತೊಮ್ಮೆ ಎಲ್ಲರ ಹೃದಯ ಕದ್ದಿದ್ದಾರೆ. ಹುಡುಗರ ಜೊತೆ ಗಲ್ಲಿ ಕ್ರಿಕೆಟ್‌ ಆಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.  
ʻIPLʼ ಗೆ ಟಾಂಗ್‌ ಕೊಡಲು ʻLPLʼ ಬರುತ್ತಿದೆ.. ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ..!
IPL 2025 Aug 14, 2024, 07:44 AM IST
ʻIPLʼ ಗೆ ಟಾಂಗ್‌ ಕೊಡಲು ʻLPLʼ ಬರುತ್ತಿದೆ.. ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ..!
LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್‌ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.  
IPL 2025: ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಮತ್ತೆ ಬದಲಾವಣೆ..ನ್ಯೂ ಕ್ಯಾಪ್ಟನ್‌..ಟ್ವಿಸ್ಟ್‌ ಮೇಲೆ ಟ್ವಿಸ್ಟ್‌
Mumbai Indians Aug 12, 2024, 07:20 AM IST
IPL 2025: ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಮತ್ತೆ ಬದಲಾವಣೆ..ನ್ಯೂ ಕ್ಯಾಪ್ಟನ್‌..ಟ್ವಿಸ್ಟ್‌ ಮೇಲೆ ಟ್ವಿಸ್ಟ್‌
IPL 2025: ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮತ್ತೆ ನಾಯಕನನ್ನು ಬದಲಾಯಿಸಲು ಹೊರಟಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಮುಂಬೈಗೆ ಐದು ಟ್ರೋಫಿಗಳನ್ನು ಗೆದ್ದ ನಂತರ ಗುಜರಾತ್‌ನಿಂದ ಖರೀದಿಸಲ್ಪಟ್ಟ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಲಾಯಿತು.
ಆಸಿಸ್‌ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್‌ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
Ricky Ponting Aug 10, 2024, 08:48 AM IST
ಆಸಿಸ್‌ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್‌ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
Ricky Ponting: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್‌ ಅವರನ್ನು ಕೋಚ್‌ ಅಧಿಕಾರದಿಂದ ಕೆಳಗಿಳಿಸಿತ್ತು. ಇದರ ನಂತರ ರಿಕಿ ಪಾಂಟಿಂಗ್‌ ಕೋಚ್‌ ಅಧಿಕಾರಕ್ಕೆ ವಿದಾಯ ಹೇಳುತ್ತಾರೆ ಎನ್ನು ಸುದ್ದಿ ಕೇಳಿಬಂದಿತ್ತು, ಆದರೆ ಇದೀ ರಿಕಿ ತಾನು ಕೋಚ್‌ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಎಂದು ಖಚಿತ ಪಡೆಸಿದ್ದಾರೆ. ಹಾಗಾದರೆ ಡೆಲ್ಲಿ ಇವರನ್ನು ಕೈ ಬಿಟ್ಟ ನಂತರ ಯಾವ ತಂಡಕ್ಕೆ ಕೋಚ್‌ ಆಗಿಲಿದ್ದರೆ ಎನ್ನುವುದು ಹಲವರ ಪ್ರಶ್ನೆ.
 ಹುಡುಗಿಯರೊಂದಿಗೆ ಮೋಜು ಮಸ್ತಿ ಮಾಡಿ ಸಿಕ್ಕಿಬಿದ್ದ ಶ್ರೇಯಸ್‌ ಐಯ್ಯರ್‌..ಸಾಮಾಜಿಕ ಜಾಲತಾಣದಲ್ಲಿ ಆಟಗಾರನ ಫೋಟೋಸ್‌ ಫುಲ್‌ ವೈರಲ್‌..!
Shreyas Iyer Jul 30, 2024, 01:16 PM IST
ಹುಡುಗಿಯರೊಂದಿಗೆ ಮೋಜು ಮಸ್ತಿ ಮಾಡಿ ಸಿಕ್ಕಿಬಿದ್ದ ಶ್ರೇಯಸ್‌ ಐಯ್ಯರ್‌..ಸಾಮಾಜಿಕ ಜಾಲತಾಣದಲ್ಲಿ ಆಟಗಾರನ ಫೋಟೋಸ್‌ ಫುಲ್‌ ವೈರಲ್‌..!
Shreyas Iyer: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮೋಜು ಮಸ್ತಿ ಮಾಡಿದ್ದಾರೆ. ಆಗಸ್ಟ್ 2ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ತಂಡದಲ್ಲಿರುವ ಅಯ್ಯರ್ ತಮ್ಮ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್‌ ವೈರಲ್‌ ಆಗಿದೆ. ಈ ಸಮಯದಲ್ಲಿ  ಅನೇಕ ಹುಡುಗಿಯರಿಂದ ಸುತ್ತುವರೆದಿರುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೊಗಳಲ್ಲಿ ನೋಡಬಹುದು.ಈ ಕಾರಣದಿಂದಾಗಿ ಈ ಬಲಗೈ ಬ್ಯಾಟ್ಸ್‌ಮನ್ ಎಲ್ಲರ ಗಮನ ಸೆಳೆದಿದ್ದಾರೆ.   
47 ಕೋಟಿ ಪಡೆದು ವಿರಾಟ್‌ ಕೊಹ್ಲಿಗೆ ಕೈ ಕೊಟ್ಟ ಆಟಗಾರ..RCB ಅಭಿಮಾನಿಗಳಿಗೆ ದೊಡ್ಡ ಅಘಾತ..!
RCB Jul 30, 2024, 12:31 PM IST
47 ಕೋಟಿ ಪಡೆದು ವಿರಾಟ್‌ ಕೊಹ್ಲಿಗೆ ಕೈ ಕೊಟ್ಟ ಆಟಗಾರ..RCB ಅಭಿಮಾನಿಗಳಿಗೆ ದೊಡ್ಡ ಅಘಾತ..!
Glenn Maxwell: ಐಪಿಎಲ್‌ನಲ್ಲಿ RCB ನೀರಿನಂತೆ ಖರ್ಚು ಮಾಡಿದ ಆಟಗಾರ ಈಗ ಈ ತಂಡದಿಂದ ಹೊರಗುಳಿಯಲಿದ್ದಾರೆ. ನಾವು ವಿರಾಟ್ ಕೊಹ್ಲಿ ಅವರ ಆಪ್ತ ಸ್ನೇಹಿತ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್  RCB ತೊರೆಯುವ ಸುಳಿವು ನೀಡಿದ್ದಾರೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಅಕ್ಕಿನೇನಿ ಮನೆಯ ಸೊಸೆಯಾಗಲಿದ್ದಾರೆ ಮೃಣಾಲ್ ಠಾಕೂರ್‌! ʻಈʼ ನಟನನ್ನು ಎರಡನೇ ಮದುವೆಯಾಗಲಿದ್ದಾರೆ ಸೌತ್‌ ಇಂಡಿಯಾದ ಸ್ಟಾರ್‌ ನಟಿ?!
    Mrunal Thakur Relationship Sumanth

    ಅಕ್ಕಿನೇನಿ ಮನೆಯ ಸೊಸೆಯಾಗಲಿದ್ದಾರೆ ಮೃಣಾಲ್ ಠಾಕೂರ್‌! ʻಈʼ ನಟನನ್ನು ಎರಡನೇ ಮದುವೆಯಾಗಲಿದ್ದಾರೆ ಸೌತ್‌ ಇಂಡಿಯಾದ ಸ್ಟಾರ್‌ ನಟಿ?!

  • First Airport: ಭಾರತದ ಮೊದಲ ವಿಮಾನ ನಿಲ್ದಾಣ ಯಾವುದು ಗೊತ್ತಾ? ಎರಡನೇ ಮಹಾಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಏರ್ಪೋರ್ಟ್‌ ಇರೋದು ಎಲ್ಲಿ?
    India’s First Airport
    First Airport: ಭಾರತದ ಮೊದಲ ವಿಮಾನ ನಿಲ್ದಾಣ ಯಾವುದು ಗೊತ್ತಾ? ಎರಡನೇ ಮಹಾಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಏರ್ಪೋರ್ಟ್‌ ಇರೋದು ಎಲ್ಲಿ?
  • Sofiya Qureshi : ಭಾರತ ಪಾಕಿಸ್ತಾನದ ಮೇಲೆ "ಡ್ರೋನ್ ದಾಳಿ" ನಡೆಸಿದ್ದು ಏಕೆ ಗೊತ್ತೆ..? ಅಸಲಿ ಸತ್ಯ ಬಿಚ್ಚಿಟ್ಟ ಕರ್ನಲ್ ಸೋಫಿಯಾ 
    Colonel Sofiya Qureshi
    Sofiya Qureshi : ಭಾರತ ಪಾಕಿಸ್ತಾನದ ಮೇಲೆ "ಡ್ರೋನ್ ದಾಳಿ" ನಡೆಸಿದ್ದು ಏಕೆ ಗೊತ್ತೆ..? ಅಸಲಿ ಸತ್ಯ ಬಿಚ್ಚಿಟ್ಟ ಕರ್ನಲ್ ಸೋಫಿಯಾ 
  • ದೇಶಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ: ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಜಮೀರ್‌ ಅಹ್ಮದ್
    Zameer Ahmed
    ದೇಶಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ: ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಜಮೀರ್‌ ಅಹ್ಮದ್
  • Fact Check: ಜಮ್ಮುವಿನ ಅಖ್ನೂರ್‌ನಲ್ಲಿ ಪಾಕಿಸ್ತಾನದ F-16 ಪೈಲಟ್ ಅನ್ನು ಸೆರೆ ಹಿಡಿದ ಭಾರತೀಯ ಸೇನೆ! ಮೊದಲ ಫೋಟೋ ಬಿಡುಗಡೆ
    INDIA-PAKISTAN WAR
    Fact Check: ಜಮ್ಮುವಿನ ಅಖ್ನೂರ್‌ನಲ್ಲಿ ಪಾಕಿಸ್ತಾನದ F-16 ಪೈಲಟ್ ಅನ್ನು ಸೆರೆ ಹಿಡಿದ ಭಾರತೀಯ ಸೇನೆ! ಮೊದಲ ಫೋಟೋ ಬಿಡುಗಡೆ
  • ದಿನಭವಿಷ್ಯ 10-05-2025: ಶನಿವಾರದಂದು ಚಿತ್ರಾ ನಕ್ಷತ್ರದಲ್ಲಿ ಸಿದ್ಧಿ ಯೋಗ, ಈ ರಾಶಿಯವರಿಗೆ ಹಠಾತ್ ಧನಲಾಭ
    Daily Horoscope
    ದಿನಭವಿಷ್ಯ 10-05-2025: ಶನಿವಾರದಂದು ಚಿತ್ರಾ ನಕ್ಷತ್ರದಲ್ಲಿ ಸಿದ್ಧಿ ಯೋಗ, ಈ ರಾಶಿಯವರಿಗೆ ಹಠಾತ್ ಧನಲಾಭ
  • ʼಶಾರುಖ್ ನನಗೆ ಮೋಸ ಮಾಡಿ ಬೇರೆ ಹುಡುಗಿಯ ಜೊತೆ..ʼ ದಾಂಪತ್ಯದ ಶಾಕಿಂಗ್‌ ಸತ್ಯ ಬಿಚ್ಚಟ್ಟ ಗೌರಿ ಖಾನ್‌!
    GAURI KHAN
    ʼಶಾರುಖ್ ನನಗೆ ಮೋಸ ಮಾಡಿ ಬೇರೆ ಹುಡುಗಿಯ ಜೊತೆ..ʼ ದಾಂಪತ್ಯದ ಶಾಕಿಂಗ್‌ ಸತ್ಯ ಬಿಚ್ಚಟ್ಟ ಗೌರಿ ಖಾನ್‌!
  • ಕರ್ನಾಟಕ ಸಚಿವ ಸಂಪುಟ ಸಭೆ:ಆಶಾ ಕಾರ್ಯಕರ್ತೆಯರಿಗೆ 1,000 ರೂ. ಪ್ರೋತ್ಸಾಹ ಧನ, ಜಾತಿ ಜನಗಣತಿ ವರದಿ ಬಗ್ಗೆ ಮಹತ್ವದ ಚರ್ಚೆ
    Cabinet meeting
    ಕರ್ನಾಟಕ ಸಚಿವ ಸಂಪುಟ ಸಭೆ:ಆಶಾ ಕಾರ್ಯಕರ್ತೆಯರಿಗೆ 1,000 ರೂ. ಪ್ರೋತ್ಸಾಹ ಧನ, ಜಾತಿ ಜನಗಣತಿ ವರದಿ ಬಗ್ಗೆ ಮಹತ್ವದ ಚರ್ಚೆ
  • ಮೇ 31 ರವರೆಗೆ ಖಾತೆಯಲ್ಲಿ ಇಷ್ಟು ಮೊತ್ತದ ಹಣ ಇರಲೇ ಬೇಕು ! ತಪ್ಪಿದ್ದಲ್ಲಿ ಆಗುವುದು 2 ಲಕ್ಷ ರೂಪಾಯಿಗಳ ನಷ್ಟ !
    PMJJBY
    ಮೇ 31 ರವರೆಗೆ ಖಾತೆಯಲ್ಲಿ ಇಷ್ಟು ಮೊತ್ತದ ಹಣ ಇರಲೇ ಬೇಕು ! ತಪ್ಪಿದ್ದಲ್ಲಿ ಆಗುವುದು 2 ಲಕ್ಷ ರೂಪಾಯಿಗಳ ನಷ್ಟ !
  • ಪಾಕ್ ಕರ್ನಾಟಕದಷ್ಟು ದೊಡ್ಡದಿಲ್ಲ, ಭಾರತ ಒಂದೇ ದಿನಕ್ಕೆ ಕಥೆ ಮುಗಿಸಲಿದೆ: ಜಮಾನ್ ಉಲ್ ಖುರಾನ್ ಮದರಸದ ಪ್ರಾಂಶುಪಾಲ ಅಬ್ದುಲ್ ಖಾದಿರ್
    Operation Sindoor
    ಪಾಕ್ ಕರ್ನಾಟಕದಷ್ಟು ದೊಡ್ಡದಿಲ್ಲ, ಭಾರತ ಒಂದೇ ದಿನಕ್ಕೆ ಕಥೆ ಮುಗಿಸಲಿದೆ: ಜಮಾನ್ ಉಲ್ ಖುರಾನ್ ಮದರಸದ ಪ್ರಾಂಶುಪಾಲ ಅಬ್ದುಲ್ ಖಾದಿರ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x