ಗೂಳಿ ಮಾತ್ರವಲ್ಲ.. ನಾಯಿಗೂ ಈ ಬಣ್ಣ ಕಂಡರೇ ಕೋಪ! ರಸ್ತೆಯಲ್ಲಿ ಓಡಾಡುವಾಗ ಹುಷಾರ್‌!!

colour may dog make angry: ಗೂಳಿ ಕೆಂಪು ಬಣ್ಣವನ್ನು ನೋಡಿ ಕೋಪಗೊಂಡು ಆ ಬಣ್ಣದ ಹಿಂದೆ ಓಡುವಂತೆ, ನಾಯಿಯು ಈ ಬಣ್ಣವನ್ನು ನೋಡಿದ್ರೆ ಕೋಪಗೊಳ್ಳುತ್ತೆ ಎಂದು ಸಂಶೋಧನೆಯೊಂದು ತಿಳಿಸಿದೆ..  ಹಾಗಾದ್ರೆ ಯಾವ ಬಣ್ಣ ಶ್ವಾನಕ್ಕೆ ಇಷ್ಟವಾಗುವುದಿಲ್ಲ? 

1 /5

ನಾಯಿ ತುಂಬಾ ಪ್ರೀತಿಯ ಮತ್ತು ಮುದ್ದು ಪ್ರಾಣಿ. ಅದನ್ನು ನೀವು ಹೇಗೆ ನೋಡಿಕೊಳ್ಳುತ್ತಿರೋ ಅದು ನಿಮ್ಮನ್ನು ಹಾಗೇಯೇ ಪ್ರೀತಿ ಮಾಡುತ್ತದೆ..   

2 /5

ಆದರೆ ಕೆಲವೊಮ್ಮೆ ನಾಯಿಗಳು ತುಂಬಾ ಕ್ರೂರವೇಷವನ್ನು ತಾಳುತ್ತವೆ.. ಇದರ ಹಿಂದೆ ನಾನಾ ಕಾರಣಗಳಿವೆ. ಆದರೆ ಇದೀಗ ಸಂಶೋಧನೆಯೊಂದರಿಂದ ಆಘಾತಕಾರಿ ವಿಷಯ ಹೊರಬಿದ್ದಿದೆ.  

3 /5

ಗೂಳಿ ಕೆಂಪು ಬಣ್ಣವನ್ನು ನೋಡಿ ಕೋಪಗೊಂಡು ಆ ಬಣ್ಣದ ಹಿಂದೆ ಓಡುವಂತೆ, ನಾಯಿಯು ಈ ಬಣ್ಣವನ್ನು ನೋಡಿ ಕೋಪಗೊಳ್ಳುತ್ತೆ ಎಂದು ವರದಿಯೊಂದು ಬಹಿರಂಗವಾಗಿದೆ..   

4 /5

ನಾಯಿಗಳು ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅವು ಕಪ್ಪು ಬಣ್ಣವನ್ನು ನೋಡಿ ಬೊಗಳುತ್ತವೆ..   

5 /5

ಕಪ್ಪು ಬಣ್ಣ, ವಸ್ತುಗಳು ಅಥವಾ ನೆರಳುಗಳು ನಿಗೂಢವಾದದ್ದನ್ನು ಸೂಚಿಸುತ್ತವೆ. ಇದರಿಂದಾಗಿ ನಾಯಿಗಳು ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ ಎಂದು ತಿಳಿದುಬಂದಿದೆ. ಆದರೆ ಇದು ಎಲ್ಲಾ ನಾಯಿಗಳಿಗೂ ಅನ್ವಯಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.