White Hair: ಬ್ಲಾಕ್ ಟೀ ಸೇವನೆ ತೂಕ ಇಳಿಕೆಗೆ ಅನುಕೂಲ ಎಂದು ನೀವು ಕೇಳಿರಬಹುದು. ಆದರೆ, ಇದರಿಂದ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
Gray Hair: ಬ್ಲಾಕ್ ಟೀ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದ್ದು ಇದರ ಬಳಕೆಯಿಂದ ಬಹಳ ಸುಲಭವಾಗಿ ಬಿಳಿ ಕೂದಲಿನಿಂದ ಪರಿಹಾರ ಪಡೆಯಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಲುಷಿತ ವಾತಾವರಣ, ಕಳಪೆ ಆಹಾರ ಪದ್ದತಿ, ಒತ್ತಡದ ಜೀವನದಿಂದಾಗಿ ಪ್ರಸ್ತುತ ಅತಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಗೆ ಹೇರ್ ಡೈ ಒಂದೇ ಪರಿಹಾರವಲ್ಲ. ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದಲೂ ಕೂಡ ಇದರಿಂದ ಪರಿಹಾರ ಪಡೆಯಬಹುದು.
ಸಾಮಾನ್ಯವಾಗಿ ಆರೋಗ್ಯ ವೃದ್ಧಿಗಾಗಿ ಬ್ಲಾಕ್ ಟೀ ಕುಡಿಯುತ್ತಾರೆ. ಆದರೆ, ಇದೇ ಬ್ಲಾಕ್ ಟೀ ಬಳಸಿ ಬಿಳಿ ಕೂದಲಿನಿಂದಲೂ ಪರಿಹಾರ ಪಡೆಯಬಹುದು.
ಬ್ಲಾಕ್ ಟೀಗೆ ಸ್ವಲ್ಪ ಅಲೋವೇರಾ ಜೆಲ್, ಕಾಫಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಹೇರ್ ವಾಶ್ ಮಾಡಿದ್ರೆ ಸಾಕು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಕೂದಲಿಗೆ ನಿಯಮಿತವಾಗಿ ಈ ರೀತಿ ಬ್ಲಾಕ್ ಟೀ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದರ ಜೊತೆಗೆ ಕಾಂತಿಯುತವೂ ಆಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.