ಅನುಷ್ಕಾಗೂ ಮುನ್ನ ವಿರಾಟ್’ನ್ನು ಹುಚ್ಚರಂತೆ ಪ್ರೀತಿಸುತ್ತಿದ್ದಳು ಈ ನಟಿ! ಕೊಹ್ಲಿ ಸ್ಟೈಲ್’ಗೆ ಫಿದಾ ಆಗಿದ್ದ ಆಕೆ ಯಾರು ಗೊತ್ತಾ?

Mrunal Thakur Love Story: ಸಾಮಾನ್ಯವಾಗಿ ಟೀಂ ಇಂಡಿಯಾದ ಕ್ರಿಕೆಟಿಗರ ಮತ್ತು ಬಾಲಿವುಡ್ ನಟಿಯರ ಮಧ್ಯೆ ಉತ್ತಮವಾದ ಸಂಬಂಧವಿದೆ. ಅದರಲ್ಲೊಂದು ಬಾಂಧವ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಸಾಮಾನ್ಯವಾಗಿ ಟೀಂ ಇಂಡಿಯಾದ ಕ್ರಿಕೆಟಿಗರ ಮತ್ತು ಬಾಲಿವುಡ್ ನಟಿಯರ ಮಧ್ಯೆ ಉತ್ತಮವಾದ ಸಂಬಂಧವಿದೆ. ಅದರಲ್ಲೊಂದು ಬಾಂಧವ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಆದರೆ ಅನುಷ್ಕಾಗಿಂತ ಮೊದಲು ವಿರಾಟ್ ಮೇಲೆ ನಟಿಯೊಬ್ಬರಿಗೆ ಲವ್ ಆಗಿತ್ತು ಎಂಬುದು ಬಹಿರಂಗವಾಗಿದೆ.

2 /6

ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮೇಲೆ ಅನೇಕ ಯುವತಿಯಿರಿಗೆ ಪ್ರೀತಿ ಆಗಿರೋದು ಸುಳ್ಳಲ್ಲ. ಅಂತೆಯೇ ಓರ್ವ ನಟಿಗೆ ವಿರಾಟ್ ಮೇಲೆ ಲವ್ ಆಗಿತ್ತಂತೆ.

3 /6

ಬಾಲಿವುಡ್ ನಟಿ ಮೃಣಾಲ್ ಠಾಕೂರ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಮೃಣಾಲ್ ಒಂದೊಮ್ಮೆ ಸಂದರ್ಶನವೊಂದರಲ್ಲಿ, ವಿರಾಟ್ ಮೇಲಿನ ತನ್ನ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

4 /6

“ನನ್ನ ಸಹೋದರನಿಂದಾಗಿ ನಾನು ಕ್ರಿಕೆಟ್ ನೋಡಲು ಪ್ರಾರಂಭಿಸಿದೆ. ಟೀಂ ಇಂಡಿಯಾವನ್ನು ಹುರಿದುಂಬಿಸಲು ನೀಲಿ ಜೆರ್ಸಿ ಧರಿಸಿ ಕ್ರೀಡಾಂಗಣಕ್ಕೆ ಹೋಗುತ್ತಿದ್ದೆ. ನಾನು ವಿರಾಟ್ ಕೊಹ್ಲಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಸಮಯವಿತ್ತು” ಎಂದಿದ್ದಾರೆ.

5 /6

ಮೃಣಾಲ್ ತಮ್ಮ ಬಾಲ್ಯದಲ್ಲಿ ಕ್ರೀಡೆಯಲ್ಲಿ ತುಂಬಾ ಸಕ್ರಿಯರಾಗಿದ್ದರು. ಅವರು ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್’ನಲ್ಲಿ ವಲಯ ಮಟ್ಟದವರೆಗೆ ಆಡಿದ್ದಾರೆ.

6 /6

ಮೃಣಾಲ್ ತಮ್ಮ ವೃತ್ತಿಜೀವನವನ್ನು 'ಕುಂಕುಮ್ ಭಾಗ್ಯ' ಟಿವಿ ಶೋ ಮೂಲಕ ಪ್ರಾರಂಭಿಸಿದರು. ಅದರ ನಂತರ ಅವರು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದು, ಸೀತಾರಾಮಂ ಸಿನಿಮಾದಲ್ಲಿ ನಟಿಸಿದ್ದ ಈಕೆ ಭಾರೀ ಜನಮೆಚ್ಚುಗೆ ಪಡೆದಿದ್ದರು.