Pradosh-Darshan: ಪ್ರದೋಷ್ ಸಲ್ಲಿಸಿರುವ ಸುಮಾರು 11 ಪುಟಗಳ ಅರ್ಜಿಯಲ್ಲಿ, ರೇಣುಕಾಸ್ವಾಮಿಯನ್ನು ಪಟ್ಣಗೆರೆ ಶೆಡ್ಗೆ ಕರೆತಂದ ಬಳಿಕ ನಡೆದ ಘಟನೆಗಳ ಬಗ್ಗೆ ಹಲವು ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಬಂಧಿತರ ವಿಚಾರಣೆ ವೇಳೆ ಕೆಲ ಮಾಹಿತಿಗಳು ಹೊರಬಂದಿವೆ. ಅಷ್ಟಕ್ಕೂ ಸಾಕ್ಷಿಗೆ ಬೆದರಿಕೆ ಹಾಕಿದ್ದ ಆ ಪ್ರಭಾವಿಗಳು ಯಾರು..? ವಾಟ್ಸ್ ಅಪ್ ಕಾಲ್ ನಲ್ಲಿದ್ದ ಆ ಇಬ್ಬರು ವ್ಯಕ್ತಿಗಳು ಯಾರು..? ಕೇಸ್‌ನ ಇನ್ ಸೈಡ್ ವಿಚಾರ ಹೇಳ್ತಿವಿ ಈ ವರದಿ ನೋಡಿ.
Pavitra Gowda autobiography : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡ ಕುರಿತು ಇದೀಗ ಮತ್ತೊಂದು ರೋಚಕ ಸುದ್ದಿ ಹೊರಬಿದ್ದಿದೆ. ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಪವಿತ್ರಾ ಗೌಡ ಅವರು ಆತ್ಮಚರಿತ್ರೆ ( Pavitra Gowda Autobiography) ಬರೆಯಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.. ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ..
Pavitra Gowda-Darshan: ರೇಣುಕಾಸ್ವಾಮಿ ಕೊಲೆ ನಡೆಯುವ ಮೊದಲು ಜೊತೆಯಾಗಿದ್ದ ಹಕ್ಕಿಗಳು ಇವಾಗ ಬೇರೆ ಬೇರೆಯಾಗುದ್ದು ,ಇಂದು ಮತ್ತೆ ಕೋರ್ಟಲ್ಲಿ ಅವಾಂತರ ಸೃಷ್ಟಿ ಮಾಡಿದ್ದಾರೆಂಬ ಗುಸು ಗುಸು ವಿಚಾರ ಕೇಳಿ ಬರ್ತಿದೆ.
ಜೈಲಿನಿಂದ ರಿಲೀಸ್ ಆದ ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡುವುದರಲ್ಲಿ ಬ್ಯೂಸಿಯಾಗಿರುವ ಪವಿತ್ರಾ ಗೌಡ ಇದೀಗ ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದು, ಪೋಸ್ಟ್ ಹಂಚಿಕೊಂಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರ ಗೌಡ ಶಿರಡಿ ಸಾಯಿಬಾಬಾ ಸನ್ನಿದಿಯಲ್ಲಿ ಕಾಣಿಸಿಕೊಂಡಿದ್ದಾರೆ.
Actor Darshan Granted Bail: ದರ್ಶನ್‌ಗೆ ಜಾಮೀನು ಸಿಕ್ಕಾಗ ಅವರ ಪತ್ನಿ ವಿಜಯಲಕ್ಷ್ಮಿ ಕಾಮಾಖ್ಯಾದೇವಿಗೆ ಕೃತಜ್ಞತೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಿಯ ಶಕ್ತಿ ಏನು ಮತ್ತು ದರ್ಶನ್ ಬಿಡುಗಡೆಗೂ ಇದಕ್ಕೂ ಏನು ಸಂಬಂಧ? ಎಂಬುದು ಸದ್ಯದ ಚರ್ಚೆ..
ಈ ವೇಳೆ ಪವಿತ್ರಾ ಗೌಡ ಹೆಸರು ದರ್ಶನ್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ಹೇಗೆ ಎನ್ನುವ ಮಾಹಿತಿ ಕೂಡಾ ಸಿಕ್ಕಿದೆ.