PICS: ನಟಿ ರೇಖಾರ 'Step Daughter' ಸೋನಿಯಾ ಮೆಹ್ರಾರ ಲೇಟೆಸ್ಟ್ ಫೋಟೋಸ್

          

  • Oct 04, 2020, 12:29 PM IST

ಸುದ್ದಿ ಪ್ರಕಾರ ವಿನೋದ್ ಮೆಹ್ರಾ ಅವರ ಮೊದಲ ಪತ್ನಿ ರೇಖಾ.

1 /10

ನವದೆಹಲಿ: ಸುದ್ದಿ ಪ್ರಕಾರ ರೇಖಾ ವಿನೋದ್ ಮೆಹ್ರಾ ಅವರ ಮೊದಲ ಪತ್ನಿ. ವಿನೋದ್ ಮೆಹ್ರಾ ಕೇವಲ 45ನೇ ವಯಸ್ಸಿನಲ್ಲಿ ಜಗತ್ತನ್ನು ತೊರೆದರು, ಆದರೆ ಅವರ ಮೂರನೆಯ ವಿವಾಹದ ವೇಳೆಗೆ ಅವರಿಗೆ ರೋಹನ್ ಮೆಹ್ರಾ ಮತ್ತು ಸೋನಿಯಾ ಮೆಹ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ. ನಟಿ ರೇಖಾ ಅವರ Step Daughter ಸೋನಿಯಾ. ಸೋನಿಯಾ ರೇಖಾ ಅವರ ಮೊದಲ ಪತಿ ವಿನೋದ್ ಮೆಹ್ರಾ ಅವರ ಮೂರನೇ ಹೆಂಡತಿಯ ಮಗಳು. ಸೋನಿಯಾ ಮೆಹ್ರಾ ತುಂಬಾ ಸುಂದರವಾಗಿದ್ದಾರೆ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಸೋನಿಯಾ ಅವರ ಇತ್ತೀಚಿನ ಚಿತ್ರಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ಬನ್ನಿ ಆ ಕೆಲವು ಫೋಟೋಗಳನ್ನು ನೋಡೋಣ ....

2 /10

3 /10

4 /10

5 /10

6 /10

7 /10

8 /10

9 /10

10 /10