ಹೊಸ ವರ್ಷವನ್ನು ಹಲವರು ಹಲವು ರೀತಿಯಲ್ಲಿ ಆಚರಿಸಿದರೆ, ಈ ನಮ್ಮ ಬಾಲಿವುಡ್ ತಾರೆಯರು ಬೀಚ್ಗಳಿಗೆ ಹೆಸರಾದ ತಾಣಗಳಲ್ಲಿ ಹೊಸವರ್ಷವನ್ನು ಸ್ವಾಗತಿಸಿದರು. ಅವರ್ಯಾರು ಎಂಬುದನ್ನು ಇಲ್ಲಿ ನೋಡಿ!
ಕೇರಳ ಬೀಚ್ನಲ್ಲಿ ತನ್ನ ಕುಟುಂಬದೊಂದಿಗೆ ದಿಯಾ ಮಿರ್ಜಾ.
ಸಮುದ್ರಕ್ಕೆ ತನ್ನ ಪ್ರೀತಿ ನಿವೇದಿಸಿದ ವರುಣ್ ಧವನ್.
ಸಮುದ್ರಕ್ಕೆ ತನ್ನ ಪ್ರೀತಿ ನಿವೇದಿಸಿದ ವರುಣ್ ಧವನ್.
ಹೊಸವರ್ಷ ಆಚರಣೆಗೆ ತನ್ನ ಸಹೋದರಿಯೊಂದಿಗೆ ಥೈಲ್ಯಾಂಡ್ ಗೆ ಭೇಟಿ ನೀಡಿದ್ದ ಕತ್ರಿನಾಕೈಫ್.
ಹೊಸವರ್ಷ ಆಚರಣೆಗೆ ತನ್ನ ಸಹೋದರಿಯೊಂದಿಗೆ ಥೈಲ್ಯಾಂಡ್ ಗೆ ಭೇಟಿ ನೀಡಿದ್ದ ಕತ್ರಿನಾಕೈಫ್.
ತನ್ನ ಗರ್ಲ್ ಫ್ರೆಂಡ್ ದಿಶಾ ಪಟಾಣಿ ಜೊತೆ ಶ್ರೀಲಂಕಾದಲ್ಲಿದ್ದ ಟೈಗರ್ ಶ್ರಾಫ್.
ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಜೊತೆ ಶ್ರೀಲಂಕಾದಲ್ಲಿದ್ದ ದಿಶಾ ಪಟಾಣಿ.
ಇಂಡೋನೇಶ್ಯಾದ ಬಾಲಿಯಲ್ಲಿ ಹೊಸವರ್ಷಾಚರಣೆಗೆ ತೆರಳಿದ್ದ ಜಾಕ್ವೆಲಿನ್ ಫರ್ನಾಂಡಿಸ್.
ಇಂಡೋನೇಶ್ಯಾದ ಬಾಲಿಯಲ್ಲಿ ಹೊಸವರ್ಷಾಚರಣೆಗೆ ತೆರಳಿದ್ದ ಜಾಕ್ವೆಲಿನ್ ಫರ್ನಾಂಡಿಸ್.
ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಪತ್ನಿ ಟ್ವಿಂಕಲ್ ಖನ್ನಾ ಜೊತೆ ದಕ್ಷಿಣಾ ಆಪ್ಫ್ರಿಕಾಕ್ಕೆ ತೆರಳಿದ್ದ ಅಕ್ಷಯ್ ಕುಮಾರ್.