ಫೋಟೋದಲ್ಲಿರುವ ಈ ಮಗು ಯಾರು ಗೊತ್ತಾ? ಸದ್ಯ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಈತ!

Guess: ಫೋಟೋದಲ್ಲಿರುವ ಖ್ಯಾತ ಸೂಪರ್‌ಸ್ಟಾರ್ ನಟ ಯಾರು ಎಂದು ನೀವು ಊಹಿಸಬಲ್ಲಿರಾ? ಅವರು ತಮಿಳು ಮತ್ತು ಹಿಂದಿ ಚಿತ್ರರಂಗದ ಮೂಲಕ ಭಾರತವನ್ನು ಮೀರಿ ಜಗತ್ಪ್ರಸಿದ್ಧಿ ಪಡೆದವರು..
 

1 /5

ಅನೇಕ ಸಿನಿಮಾ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಅದೇ ರೀತಿ ಇದೀಗ ಬಾಲಿವುಡ್‌ ಖ್ಯಾತ ನಟನ ಫೋಟೋ ವೈರಲ್ ಆಗಿದೆ.  

2 /5

ಕಿರುತೆರೆ ಧಾರಾವಾಹಿಗಳಲ್ಲಿ ಸಣ್ಣ ಪೋಷಕ ಪಾತ್ರಗಳನ್ನು ನಿರ್ವಹಿಸಿದ ನಟ.  

3 /5

ಅಲ್ಲಿಂದ ನಟ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರಾದರು.  

4 /5

 ಅವರ ಚಿತ್ರಗಳ ಕಲೆಕ್ಷನ್ ಬೇಟೆಯಿಂದಾಗಿ ಇಡೀ ಚಿತ್ರರಂಗವೇ ನಿಬ್ಬೆರಗಾಗಿದೆ ಎಂದರೇ ತಪ್ಪಾಗುವುದಿಲ್ಲ  

5 /5

ಅವರು ಬೇರೆ ಯಾರೂ ಅಲ್ಲ ಬಾಲಿವುಡ್ ನ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್‌ ಖಾನ್..‌