ಜ್ಯೋತಿಷ್ಯದ ಪ್ರಕಾರ ರಾಶಿಗೆ ಅನುಗುಣವಾಗಿ ವ್ಯಕ್ತಿಯ ಗುಣ ನಡತೆ ನಿರ್ಧಾರವಾಗುತ್ತದೆ.ಇದರ ಪ್ರಕಾರ ಕೆಲವು ರಾಶಿಯ ಹುಡುಗರು ಉತ್ತಮ ಜೀವನ ಸಂಗಾತಿಯಾಗಿ ಹೊರ ಹೊಮ್ಮುತ್ತಾರೆ.
ಬೆಂಗಳೂರು : ಜೀವನದಲ್ಲಿ ಉತ್ತಮ ಸಂಗಾತಿಯ ಜೊತೆ ಬಹಳ ಮುಖ್ಯ ಕೂಡಾ. ಅದೆಷ್ಟೋ ಹೆಣ್ಣು ಮಕ್ಕಳು ತಾವು ಬಯಸಿದಂಥಹ ಸಂಗಾತಿಯೇ ಸಿಗಲಿ ಎಂದು ಪ್ರಾರ್ಥಿಸಿ ಪೂಜೆ, ಉಪವಾಸ ವೃತಗಳನ್ನುಮಾಡುತ್ತಾರೆ. ಜ್ಯೋತಿಷ್ಯದ ಪ್ರಕಾರ ರಾಶಿಗೆ ಅನುಗುಣವಾಗಿ ವ್ಯಕ್ತಿಯ ಗುಣ ನಡತೆ ನಿರ್ಧಾರವಾಗುತ್ತದೆ.ಇದರ ಪ್ರಕಾರ ಕೆಲವು ರಾಶಿಯ ಹುಡುಗರು ಉತ್ತಮ ಜೀವನ ಸಂಗಾತಿಯಾಗಿ ಹೊರ ಹೊಮ್ಮುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಈ ರಾಶಿಯ ಹುಡುಗರು ಮನೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ.ಈ ರಾಶಿಯವರು ಕೆಲವೊಮ್ಮೆ ಕಟುವಾಗಿ ಮಾತನಾಡುತ್ತಾರೆ. ಬಹಳ ನಿಷ್ಟುರವಾಗಿ ಕಾಣುತ್ತಾರೆ. ಆದರೆ ಈ ರಾಶಿಯವರು ಮೃದು ಸ್ವಭಾವದವರು.ಎದುರಿಗಿದ್ದವರನ್ನು ಬಹಳ ಚೆನಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಈ ರಾಶಿಯವರು ತಮ್ಮ ಬಾಳ ಸಂಗಾತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ತನ್ನ ಸಂಗಾತಿಯ ವಿಚಾರಗಳಿಗೆ,ಯೋಚನೆಗಳಿಗೆ, ನಿಲುವುಗಳಿಗೆ ಬೆಲೆ ನೀಡುತ್ತಾರೆ.ತಮ್ಮ ಸಂಗಾತಿಯ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ.
ಕನ್ಯಾ ರಾಶಿ :ಈ ರಾಶಿಯವರು ತಮ್ಮ ಸಂಗಾತಿಯನ್ನು ಪ್ರತಿ ಹಂತದಲ್ಲಿಯೂ ಬೆಂಬಲಿಸುತ್ತಾರೆ.ವೃತ್ತಿಜೀವನದಲ್ಲಿಯೂ ತಮ್ಮ ಪತ್ನಿಯನ್ನು ಅತಿಯಾಗಿ ಬೆಂಬಲಿಸುತ್ತಾರೆ.
ಈ ರಾಶಿಯವರು ತಮ್ಮ ಸಂಗಾತಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ.ಅವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ.ಸಂಗಾತಿಯ ಮಾತಿಗೆ, ನಿರ್ಧಾರಗಳಿಗೆ ಬೆಲೆ ನೀಡುತ್ತಾರೆ.
ಸೂಚನೆ : ಮೇಲಿನ ಲೇಖನ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS KANNADA ಇದನ್ನು ಅನುಮೋದಿಸುವುದಿಲ್ಲ.