ಬ್ರಹ್ಮಗಂಟು ಧಾರವಾಹಿ ಅತ್ತಿಗೆ ಪಾತ್ರಧಾರಿ ಪ್ರೀತಿ ನಿಜವಾದ ಪತಿ ಯಾರು?! ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Brahmagantu Kannada serial Actress Preethi Srinivas: ಜೀ ಕನ್ನಡ ವಾಹಿನಿಯಲ್ಲಿ ಒಂದಲ್ಲ ಒಂದು ಹೊಸ ಸಿರೀಯಲ್‌ಗಳು ಪ್ರಸಾರವಾಗುತ್ತಲೇ ಇವೆ.. ಅದರಂತೆ ಇತ್ತೀಚೆಗೆ ಬ್ರಹ್ಮಗಂಟು ಹೆಸರಿನ ಮತ್ತೊಂದು ಧಾರವಾಹಿ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಇದೀಗ ಈ ಸಿರೀಯಲ್‌ನ ಅತ್ತಿಗೆ ಪಾತ್ರಧಾರಿಯ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಇದೀಗ ತಿಳಿಯೋಣ.. 
 

1 /6

ಅಕ್ಕನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುವ ತಂಗಿಯ ವಿಭಿನ್ನ ಕಥಾಹಂದರ ಹೊಂದಿರುವ ಬ್ರಹ್ಮಗಂಟು ಧಾರವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ..    

2 /6

ಮಿಡಲ್‌ಕ್ಲಾಸ್‌ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೇ ಯಾವ ರೀತಿ ಇರುತ್ತದೆ.. ಎನ್ನುವ ಅದ್ಭುತ ಕಥೆಯನ್ನು ತಿಳಿಸ ಹೊರಟಿರುವ ಈ ಧಾರವಾಹಿಗೆ ಈಗಾಗಲೇ ವೀಕ್ಷಕರ ಬೆಂಬಲ ದೊರಕಿದೆ ಎಂದರೇ ಅತಿಶಯೋಕ್ತಿಯಲ್ಲ..    

3 /6

ಈ ಬ್ರಹ್ಮಗಂಟು ಸಿರೀಯಲ್‌ನಲ್ಲಿ ಕಥಾ ನಾಯಕನ ಅತ್ತಿಗೆ ಪಾತ್ರ ಎಲ್ಲರಿಗೂ ಮೋಡಿ ಮಾಡಿದೆ ಎಂದೇ ಹೇಳಬಹುದು... ಏಕೆಂದರೇ ಅಷ್ಟು ಅಚ್ಚುಕಟ್ಟಾಗಿ ಆ ಪಾತ್ರಕ್ಕೆ ಆ ಪಾತ್ರಧಾರಿ ಹೊಂದಿದ್ದಾರೆ.. ಇದೀಗ ಇವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ..    

4 /6

ಬ್ರಹ್ಮಗಂಟು ಸಿರೀಯಲ್‌ ಅತ್ತಿಗೆ ಪಾತ್ರಧಾರಿಯ ಹೆಸರು ಪ್ರೀತಿ ಶ್ರೀನಿವಾಸ್..‌ ನಟಿ ಈ ಧಾರವಾಹಿ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ.. ಈ ಹಿಂದೆ ಇವರು ಖಾಸಗಿ ವಾಹಿನಿಯ ವರಲಕ್ಮೀ ಸ್ಟೋರ್ಸ್‌ ಧಾರವಾಹಿಯಲ್ಲಿ ನಟಿಸಿದ್ದರು..    

5 /6

ಪ್ರೀತಿ ಶ್ರೀನಿವಾಸ್‌ ಬರೀ ನಟಿಯಾಗಿ ಮಾತ್ರವಲ್ಲದೇ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.. ಜೊತೆಗೆ ಭರತನಾಟ್ಯ ಕಲಾವಿದೆಯೂ ಹೌದು.. ಸರಸ್ವತಿ ಲಕ್ಷ್ಮೀ ಪ್ರಿಯೆ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಈ ನಟಿ ಪರಭಾಷೆಯಲ್ಲಿಯೂ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾರೆ..     

6 /6

ಇನ್ನು ಪ್ರೀತಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೇ ಇವರು ವೈದ್ಯರನ್ನು ಮದುವೆಯಾಗಿದ್ದಾರೆ.. ಮತೊಂದು ಗೊತ್ತಿಲ್ಲದ ವಿಚಾರವೆಂದರೇ ಇವರಿಗೆ ಒಂದು ಮಗು ಕೂಡ ಇದೆ.. ವೃತ್ತಿ ಜೀವನದಂತೆ ವೈಯಕ್ತಿಕ ಜೀವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ನಟಿ ಪ್ರೀತಿ ಶ್ರೀನಿವಾಸ್..‌