ಗ್ರಹಣದ ದಿನದಂದು ನೀವು ಆಲದ ಮರವನ್ನ ಮುಟ್ಟುವುದನ್ನ ತಪ್ಪಿಸಬೇಕು. ನೀವು ಮರಕ್ಕೆ ಭೇಟಿ ನೀಡಬಹುದು, ಆದರೆ ಅದನ್ನ ಮುಟ್ಟುವುದರಿಂದ ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
Tulsi plant: ತುಳಸಿ ಗಿಡವನ್ನು ಈ ರೀತಿ ಪೂಜಿಸುವುದರಿಂದ, ಲಕ್ಷ್ಮಿಯ ಆಶಿರ್ವಾದ ನಿಮ್ಮ ಮೇಲಿರುತ್ತದೆ.
ವಾಸ್ತುಶಾಸ್ತ್ರದಲ್ಲಿ ಅನೇಕ ಸಸ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಇವುಗಳನ್ನ ನೆಡುವ ಮೂಲಕ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಬಹುದು. ತುಳಸಿ ಗಿಡದಂತೆ ಬಿದಿರಿನ ಗಿಡವೂ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನ ರವಾನಿಸುವುದರ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನೂ ಸುಧಾರಿಸುತ್ತದೆ.
ಮದುವೆ ಎನ್ನುವುದು ಸ್ವರ್ಗದಲ್ಲಿ ನಿರ್ಧರವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಈಗೀಗ ಎಷ್ಟೋ ಯುವಕ, ಯುವತಿಯರಿಗೆ ಮದುವೆ ಅನ್ನೋದೇ ಅಗುತ್ತಿಲ್ಲ. ಇದಕ್ಕೆ ನೀವು ಹೀಗೆ ಮಾಡಿ.
Tulsi plant Pooja vidhi: ತುಳಸಿಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ತುಳಸಿ ಪೂಜೆಗೆ ಕೆಲವು ನಿಯಮಗಳಿವೆ.
Shami Tree: ಮನೆ ಅಂಗಳದಲ್ಲಿ ಈ ಗಿಡವನ್ನು ನೆಡುವುದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗಿ, ಅದೃಷ್ಟ ಒಲಿದು ಬರಲಿದೆ.
ತುಳಸಿಯ ಬಳಿ ಈ ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಇದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ತುಳಸಿ ಗಿಡದ ಬಳಿ ಇಡಬಾರದ ವಸ್ತುಗಳು ಯಾವುವು ಎಂದು ತಿಳಿಯೋಣ.
ಪವಿತ್ರ ತುಳಸಿ ಗಿಡವನ್ನು ಮನೆಯಂಗಳದಲ್ಲಿ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ. ತುಳಸಿ ಸಸ್ಯ ಒಣಗುವುದು ಅಥವಾ ಸೊರಗುವುದು ಅಶುಭ ಎನ್ನಲಾಗಿದೆ.
ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಳ್ಳುವುದು, ಅದನ್ನು ಪೂಜಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಮಹತ್ವವನ್ನು ವಾಸ್ತು ಶಾಸ್ತ್ರ ವಿವರಿಸುತ್ತದೆ.
Astro tips for tulsi: ತುಳಸಿಯ ಬಳಿ ಯಾವ ವಸ್ತುಗಳನ್ನು ಇಡುವುದು ಮಂಗಳಕರ ಮತ್ತು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ....
ತುಳಸಿ ಸಸ್ಯದ ಪಕ್ಕದಲ್ಲಿ ಇದೊಂದು ಗಿಡವನ್ನು ನೆಡುವುದರಿಂದ ಹಲವು ಪಟ್ಟು ಹೆಚ್ಚಿನ ಪ್ರಯೋಜನಗಳಾಗುತ್ತವೆ ಎಂದು ಹೇಳಲಾಗುತ್ತದೆ.
Watering Tulsi plant : ತುಳಸಿಗೆ ಕೆಲವು ದಿನಗಳಂದು ನೀರು ಅರ್ಪಿಸಿ ಪೂಜಿಸಬಾರದು ಎಂದು ಹೇಳಲಾಗುತ್ತದೆ. ಈ ದಿನ ತುಳಸಿಗೆ ನೀರು ಹಾಕಿದರೆ ಮನೆಯ ಸಂಪತ್ತೆಲ್ಲ ನಾಶವಾಗಿ ದರಿದ್ರರಾಗುವರು ಎನ್ನಲಾಗುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ತುಳಸಿ ಎಷ್ಟು ಪವಿತ್ರವೋ ಅಷ್ಟೇ ಮಂಗಳಕರ. ತುಳಸಿಗೆ ನಿತ್ಯ ನೀರು ಅರ್ಪಿಸಿ ಅರಶಿನ ಕುಂಕುಮ ಅಚ್ಚಿ ಪೂಜೆ ಮಾಡುವುದರಿಂದ ಅನೇಕ ರೀತಿಯ ದೋಷಗಳು ನಿವಾರಣೆಯಾಗುವುದು.
ತುಳಸಿಗೆ ಧಾರ್ಮಿಕ ಪ್ರಾಮುಖ್ಯತೆಯೂ ಇದೆ, ಆದ್ದರಿಂದ ತುಳಸಿ ಗಿಡ ಒಣಗುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.
Tulsi Plant vastu: ತುಳಸಿಯ ಬಳಿ ಯಾವ ವಸ್ತುಗಳನ್ನು ಇಡುವುದು ಮಂಗಳಕರ ಮತ್ತು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ....
Tulsi Astro tips: ತುಳಸಿ ಗಿಡವನ್ನು ಅದೃಷ್ಟದ ಸಂಕೇತವೆಂದು ಪೂಜಿಸಲಾಗುತ್ತದೆ.
Tulsi Plant vastu: ತುಳಸಿಯ ಬಳಿ ಯಾವ ವಸ್ತುಗಳನ್ನು ಇಡುವುದು ಮಂಗಳಕರ ಮತ್ತು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ....
Tulsi Plant: ಮನೆಯಲ್ಲಿ ತುಳಸಿ ಸಸ್ಯ ಸೊಂಪಾಗಿ ಬೆಳೆದರೆ ಕುಟುಂಬದಲ್ಲಿ ಪ್ರಗತಿ ಕಂಡು ಬರುತ್ತದೆ. ಅಂತಹ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ಆಗಲಿದೆ ಎಂಬುದು ನಂಬಿಕೆ.
ಎಲ್ಲಾ ದಿಕ್ಕುಗಳಲ್ಲಿಯೂ ಗಿಡಗಳನ್ನು ನೆಡುವುದು ಸರಿಯಲ್ಲ. ಯಾವ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎನ್ನುವ ನಿಯಮವನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಇದಕ್ಕೆ ಅನುಗುಣವಾಗಿ ಗಿಡ ನೆಟ್ಟರೆ ಮಾತ್ರ ಅದೃಷ್ಟ ಒಲಿದು ಬರುವುದು.
Astro tips for tulsi: ತುಳಸಿಯ ಬಳಿ ಯಾವ ವಸ್ತುಗಳನ್ನು ಇಡುವುದು ಮಂಗಳಕರ ಮತ್ತು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ....