ನಿಜ ಜೀವನದಲ್ಲಿ ಈ ಖ್ಯಾತ ನಟನನ್ನೇ ಪ್ರೀತಿಸಿ ವರಿಸಿದ್ದು ಅಮೃತಧಾರೆ ಧಾರಾವಾಹಿಯ "ಭೂಮಿಕಾ" ! ಮೇಡ್ ಫಾರ್ ಈಚ್ ಅದರ್ ಇವರಿಬ್ಬರು !

ಛಾಯಾ ಅವರ ನಿಜ ಜೀವನ ಧಾರಾವಾಹಿಯಂತಲ್ಲ. ನಿಜ ಜೀವನದಲ್ಲಿ ಅವರದ್ದು ಪ್ರೇಮ ವಿವಾಹ. ತಾನು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

 Chaaya Sing Real Husband : ಛಾಯಾ ಸಿಂಗ್ ಮೂಲತಃ ಉತ್ತರಪ್ರದೇಶ ಮೂಲದವರಾಗಿದ್ದರೂ ಈಗ ಕನ್ನಡತಿ. ಇವರ ವೃತ್ತಿ ಬದುಕು ಆರಂಭವಾಗಿದ್ದು ಕನ್ನಡ ಚಲನಚಿತ್ರದಿಂದಲೇ. ರಜಪೂತ ಕುಟುಂಬಕ್ಕೆ ಸೇರಿದ ಛಾಯಾ ಸಿಂಗ್ ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಭೂ ಭಾಷಾ ನಟಿ. ಇವರು ವೃತ್ತಿ ಬದುಕು ಆರಂಭಿಸಿದ್ದು ಕನ್ನಡಿದಲ್ಲಿಯಾದರೂ ತಮಿಳು,ಮಲಯಾಳಂ,ತೆಲುಗು,ಬಂಗಾಳಿ ಮತ್ತು ಭೋಜ್ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡಿ  ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಛಾಯಾ ಸಿಂಗ್ ಉತ್ತರ ಪ್ರದೇಶ ಮೂಲದ ಗೋಪಾಲ್ ಸಿಂಗ್, ಚಮನ್ ಲತಾ ದಂಪತಿ ಪುತ್ರಿ. ಇವರು ಬೆಳೆದಿದ್ದು, ಕಲಿತಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಹಾಗಾಗಿ ಇವರು ಅಪ್ಪಟ ಕನ್ನಡತಿ. 

2 /7

ಕನ್ನಡ ಚಿತ್ರರಂಗದ ಮೂಲಕ ಚಿತ್ರ ಬದುಕಿಗೆ ಪ್ರವೇಶಿಸಿದ ಛಾಯಾ, ಕನ್ನಡ , ತಮಿಳು, ಮಲಯಾಳಂ, ಬಂಗಾಳಿ ಮತ್ತು ಭೋಜ್ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ತಮಿಳು ಮತ್ತು ಕನ್ನಡ  ಚಿತ್ರರಂಗ.    

3 /7

ಮುನ್ನುಡಿ, ಹಸೀನಾ, ತುಂಟಾಟ, ಚಿಟ್ಟೆ, ರೌಡಿ ಅಳಿಯಾ ಸಿನಿಮಾದಲ್ಲಿ ನಟಿಸಿದ್ದಾರೆ.  ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲಿಯೂ ಮಿಂಚಿದ್ದಾರೆ. ಇದರ ಜೊತೆಗೆ ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

4 /7

ಸದ್ಯ ಅಮೃತಧಾರೆ ಧಾರಾವಾಹಿಯ ಭೂಮಿಕಾ ಪಾತ್ರದಲ್ಲಿ ಮನೆ ಮನಗಳನ್ನು ಗೆದ್ದಿದ್ದಾರೆ. ಸದ್ಯಕ್ಕೆ ಭೂಮಿಕಾ ಎಂದೇ ಹೆಸರಾಗಿದ್ದಾರೆ. 

5 /7

ಛಾಯಾ ಅವರ ನಿಜ ಜೀವನ ಧಾರಾವಾಹಿಯಂತಲ್ಲ. ನಿಜ ಜೀವನದಲ್ಲಿ ಅವರದ್ದು ಪ್ರೇಮ ವಿವಾಹ. ತಾನು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.   

6 /7

ಛಾಯಾ ಪತಿ ತಮಿಳು ಸಿನಿ ರಂಗದಲ್ಲಿ ಹೆಸರು ಮಾಡಿರುವ ನಟ ಕೃಷ್ಣ. ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆ ಇವರಿಬ್ಬರ ನಡುವೇ ಸ್ನೇಹ ಬೆಳೆದಿದೆ. ನಂತರ್ ಸ್ನೇಹ ಪ್ರೀತಿಗೆ ತಿರುಗಿದ್ದು ಈಗ ಇವರಿಬ್ಬರು ಸತಿ ಪತಿ. 

7 /7

೨೦೧೨ ರಲ್ಲಿ ಮನೆ ಮಂದಿಯ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು ಜೀವನದ ಏಳು ಬೀಳುಗಳಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ.