How Harmful Are Plastic Straws: ಈ ಪ್ಲಾಸ್ಟಿಕ್ ಸ್ಟ್ರಾ ಪರಿಸರಕ್ಕೆ ಎಷ್ಟು ಹಾನಿಕಾರಕವೋ ಆರೋಗ್ಯಕ್ಕೂ ಅಷ್ಟೇ ಮಾರಕ. ಎಳನೀರನ್ನು ಪ್ಲಾಸ್ಟಿಕ್ ಸ್ಟ್ರಾ ಬಳಸಿ ಕುಡಿದರೆ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
Tender Coconut for Diabetes: ಆದರೆ ಮಧುಮೇಹಿಗಳು ಇದನ್ನು ಕುಡಿಯಬಹುದೇ? ತೆಂಗಿನ ನೀರು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ಮತ್ತು ಸ್ವಲ್ಪ ಸಿಹಿಯಾಗಿರುವುದರಿಂದ, ಮಧುಮೇಹ ರೋಗಿಗಳು ಅದನ್ನು ಕುಡಿಯಲು ಯಾವಾಗಲೂ ಹೆದರುತ್ತಾರೆ. ಇದಕ್ಕಾಗಿ ನಾವು ಖ್ಯಾತ ಆಹಾರ ತಜ್ಞ ಡಾ.ಆಯುಷಿ ಯಾದವ್ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
World Coconut day: ಪ್ರತಿ ವರ್ಷ ಸೆಪ್ಟೆಂಬರ್ 2 ರಂದು ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಇದು ಇನ್ಸ್ಟಾ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಇದರ ಪ್ರಯೋಜನಗಳು ಇಮ್ಮಡಿಗೊಳ್ಳುತ್ತವೆ ಎಂದು ನಿಮಗೆ ತಿಳಿದಿದೆಯೇ? ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುದಿಯುವುದರಿಡ್ನ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯೋಣ...
ಎಳೆ ನೀರಿಗೆ ಸಂಬಂಧಿಸಿದಂತೆ ಕೆಲವು ರೀತಿಯ ಗೊಂದಲಗಳು ಸಾಮಾನ್ಯವಾಗಿ ಉಳಿದಿವೆ. ಸಕ್ಕರೆ ಕಾಯಿಲೆ ಇರುವವರು ತೆಂಗಿನ ನೀರು ಕುಡಿಯಬೇಕೋ ಬೇಡವೋ ಎಂಬ ಅನುಮಾನ ನಿಮಗೂ ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
Coconut Water: ಎಳನೀರು ಆರೋಗ್ಯಕ್ಕೆ ಉತ್ತಮ ಎಂದು ನೀವು ಕೇಳಿರಬಹುದು. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಳನೀರನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಇದರ ಪ್ರಯೋಜನಗಳು ನಿಮಗೆ ತಿಳಿದಿದೆಯೇ?
ಶಿವನನ್ನು ಮೆಚ್ಚಿಸುವುದು ಸುಲಭ. ಆತನನ್ನು ಭೋಲೆನಾಥ ಎಂದು ಕರೆಯುತ್ತಾರೆ. ಏಕೆಂದರೆ ಅವರು ತಮ್ಮ ಭಕ್ತರ ಇಷ್ಟಾರ್ಥಗಳನ್ನು ಬಹುಬೇಗನೆ ಪೂರೈಸುತ್ತಾರೆ. ಪೂಜೆ ಮಾಡುವಾಗ ಜನರು ಅವನಿಗೆ ಅನೇಕ ವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ ಶಿವನ ಆಶೀರ್ವಾದ ಪಡೆಯಲು ಶಿವನಿಗೆ ಈ 7 ವಸ್ತುಗಳನ್ನು ಎಂದಿಗೂ ನೀಡಬಾರದು ಎಂದು ನೆನಪಿನಲ್ಲಿಡಿ.
ಎಳ ನೀರನ್ನು ಸೇವಿಸುವುದರಿಂದ ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ, ಇದು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ, ಇದು ಯಕೃತ್ತಿನಲ್ಲಿರುವ ಅನೇಕ ಜೀವಾಣುಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.
ತೆಂಗಿನಕಾಯಿ ನೀರು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಹೃದಯದ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ. ತೆಂಗಿನ ನೀರು ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವುದರ ಜೊತೆಗೆ ಹೆಚ್ಚು ವ್ಯಾಪಕವಾಗಿ ಸೇವಿಸುವ ಪಾನೀಯಗಳಲ್ಲಿ ಒಂದಾಗಿದೆ.
ಬೇಸಿಗೆಯಲ್ಲಿ ಎಳನೀರು ಕುಡಿಯುವುದರ ಲಾಭಗಳ ಬಗ್ಗೆ ನೀವು ತುಂಬಾ ಕೇಳಿದ್ದೀರಿ. ನಿಮ್ಮ ಬೆಳಿಗ್ಗೆಯನ್ನು ಏಳನೀರಿನಿಂದ ಪ್ರಾರಂಭಿಸಿದರೆ, ಇದು ನಿಮ್ಮ ದೇಹವನ್ನು ದಿನವಿಡೀ ಶಕ್ತಿಯುತವಾಗಿಸುತ್ತದೆ ಮತ್ತು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ.