Chandra Grahan 2021 : ಈ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಚಂದ್ರಗ್ರಹಣ

2021 ರ ಮೊದಲ ಚಂದ್ರ ಗ್ರಹಣ 26 ಮೇ 2021ರಂದು ನಡೆಯಲಿದೆ. ಇದೊಂದು ಉಪಛಾಯೆ ಗ್ರಹಣವಾಗಿರಲಿದೆ.

ನವದೆಹಲಿ : 2021 ರ ಮೊದಲ ಚಂದ್ರ ಗ್ರಹಣ 26 ಮೇ 2021 ( Chandra Grahan 2021) ರಂದು ನಡೆಯಲಿದೆ. ಇದೊಂದು ಉಪಛಾಯೆ ಗ್ರಹಣವಾಗಿರಲಿದೆ. ಬರಿಗಣ್ಣಿನಿಂದ ಇದು ಗೋಚರಿಸುವುದಿಲ್ಲ. ಬರಿಗಣ್ಣಿನಿಂದ ಕಾಣದ ಚಂದ್ರ ಗ್ರಹಣಗಳಿಗೆ ಧಾರ್ಮಿಕ ಮಹತ್ವವಿಲ್ಲ. ಯಾವ ಗ್ರಹಣಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲವೋ, ಅದನ್ನು ಪಂಚಾಂಗದಲ್ಲಿ ಸೇರಿಸಲಾಗುವುದಿಲ್ಲ. ಹಾಗಾಗಿ, ಗ್ರಹಣಕ್ಕೆ ಸಂಬಂಧಿಸಿದ ಯಾವುದೇ ಆಚರಣೆ ಇರುವುದಿಲ್ಲ. ಬರಿಗಣ್ಣಿನಿಂದ ಕಾಣುವ ಚಂದ್ರ ಗ್ರಹಣಗಳಿಗೆ ಮಾತ್ರ ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ಮಹತ್ವವಿರುತ್ತದೆ. ಆದರೂ ಚಂದ್ರ ಗ್ರಹಣದ ಪ್ರಭಾವ ರಾಶಿಚಕ್ರಗಳ ಮೇಲೆ ಆಗುತ್ತದೆ. ಹಾಗಿದ್ದರೆ ಯಾವ ರಾಶಿಗಳ ಮೇಲೆ ಈ ಚಂದ್ರಗ್ರಹಣ ಪ್ರಭಾವ ಬೀರಲಿದೆ ನೊಡೋಣ . ಮೇಲೆ ಚಂದ್ರ ಗ್ರಹಣದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ- 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ ರಾಶಿಚಕ್ರದ ಜನರ ಮೇಲೆ ಚಂದ್ರ ಗ್ರಹಣದ ಪರಿಣಾಮ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ, ಈ ರಾಶಿಚಕ್ರದ ಸ್ಥಳೀಯರು ಹಠಾತ್ ಸಂಪತ್ತನ್ನು ಪಡೆಯಬಹುದು. ಈ ಸಮಯದಲ್ಲಿ, ಮಾನಸಿಕ ಉದ್ವೇಗವೂ ಇರುತ್ತದೆ. ದೀರ್ಘಕಾಲದವರೆಗೆ ಸ್ಥಗಿತಗೊಂಡಿರುವ ಯೋಜನೆಯನ್ನು ಪೂರ್ಣಗೊಳಿಸಬಹುದು.   

2 /4

ಕಟಕ ರಾಶಿಚಕ್ರದ ಜನರು ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಮನೆ ಖರೀದಿಸುವ ಸಾಧ್ಯತೆಗಳಿವೆ. 

3 /4

ಕನ್ಯಾ ರಾಶಿಯವರು ಕೂಡಾ ಈ ಅವಧಿಯಲ್ಲಿ ಪ್ರಗತಿ ಹೊಂದುತ್ತಾರೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯವಹಾರದಲ್ಲಿ ಲಾಭ ಪಡೆಯುತ್ತೀರಿ.

4 /4

ಮಕರ  ರಾಶಿಚಕ್ರದ ಜನರ ಆರ್ಥಿಕವಾಗಿ ಸದೃಢರಾಗುತ್ತೀರಿ. ನಿಮ್ಮ ಕ್ಷೇತ್ರದಲ್ಲಿ ಪ್ರಶಂಸೆ ಸಿಗುತ್ತದೆ. ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ.