ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳಂತಹ ವಿಶೇಷ ಆಕಾಶ ಘಟನೆಗಳು ಸಂಭವಿಸುತ್ತವೆ. 2026ರ ಮೊದಲ ಚಂದ್ರಗ್ರಹಣ ಮಾರ್ಚ್ 3ರಂದು ಸಂಭವಿಸುತ್ತದೆ. ಖಗೋಳಶಾಸ್ತ್ರೀಯವಾಗಿ ಹೇಳುವುದಾದರೆ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹಲವಾರು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Lunar Eclipse In Dream: ಪ್ರತಿಯೊಬ್ಬರೂ ನಿದ್ರೆಯಲ್ಲಿ ಕನಸು ಕಾಣುತ್ತಾರೆ. ಕನಸುಗಳ ವಿಜ್ಞಾನದ ಪ್ರಕಾರ, ಪ್ರತಿ ಕನಸಿಗೂ ವಿಶೇಷ ಅರ್ಥವಿದೆ. ಕೆಲವು ಕನಸುಗಳು ಶುಭ ಫಲಿತಾಂಶಗಳನ್ನ ಸೂಚಿಸಿದರೆ, ಇನ್ನು ಕೆಲವು ಜಾಗರೂಕರಾಗಿರಲು ಸೂಚನೆಗಳನ್ನ ನೀಡುತ್ತವೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣವು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನ ಹೊಂದಿದೆ. ಈ ಗ್ರಹಣವು ಸಿಂಹ ರಾಶಿ, ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಸಂಭವಿಸುತ್ತದೆ ಎಂದು ನಂಬಲಾಗಿದೆ. ಗ್ರಹಣ ಅವಧಿಯಲ್ಲಿ ಸೂತಕವೂ ಸಹ ಪರಿಣಾಮ ಬೀರುತ್ತದೆ. ಈಗ ಕನಸಿನಲ್ಲಿ ಚಂದ್ರಗ್ರಹಣವನ್ನ ನೋಡುವುದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ತಿಳಿಯಿರಿ...
ಗ್ರಹಣದ ದಿನದಂದು ನೀವು ಆಲದ ಮರವನ್ನ ಮುಟ್ಟುವುದನ್ನ ತಪ್ಪಿಸಬೇಕು. ನೀವು ಮರಕ್ಕೆ ಭೇಟಿ ನೀಡಬಹುದು, ಆದರೆ ಅದನ್ನ ಮುಟ್ಟುವುದರಿಂದ ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಭಾರತದಲ್ಲಿ ಈ ಚಂದ್ರಗ್ರಹಣವು ದೇಶದ ಕೆಲವು ಭಾಗಗಳಲ್ಲಿ ಮಾತ್ರಗೋಚರಿಸಲಿದೆ. ವಿಶೇಷವಾಗಿ ಪಶ್ಚಿಮಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆಯಿದೆ.
samsaptak yoga: ಸಂಸ್ತಪಕ ಯೋಗದಿಂದ ಉಪಯೋಗ ಪಡೆಯಲಿರುವ ರಾಶಿ ಚಿಹ್ನೆಗಳು ಯಾವುದು? ತಿಳಿಯಲು ಮುಂದೆ ಓದಿ..
Blood Moon 2025 : ನಾಳೆ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸ್ತಿದೆ. ಕೌತುಕ ಕಣ್ತುಂಬಿಕೊಳ್ಳಲು ಇಡೀ ವಿಜ್ಞಾನ ಲೋಕವೆ ಸಜ್ಜಾಗಿದೆ. ಮತ್ತೊಂದೆಡೆ ನಗರದ ಅನೇಕ ದೇಗುಲಗಳು ನಾಳೆ ಬೆಳಗ್ಗಿನಿಂದಲೇ ಕ್ಲೋಸ್ ಆಗಲಿದ್ದು , ಜನರಿಗೆ ದೇವರ ದರ್ಶನ ಸಿಗೋದಿಲ್ಲ.. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Lunar Eclipse 2025: ಈ ಭಾನುವಾರ ಚಂದ್ರಗ್ರಹಣ ಸಂಭವಿಸಲಿದೆ. ಈ ಸಮಯದಲ್ಲಿ ಗರ್ಭಿಣಿಯರು ಈ ಕೆಳಗೆ ನೀಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಬಹಳ ಮುಖ್ಯವಾಗಿ ಪಾಲೀಸಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
Lunar eclipes bad effect on 2025: ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಅಂದರೆ, ಈ ಸಮಯದಲ್ಲಿ ಚಂದ್ರನು ಸಂಪೂರ್ಣವಾಗಿ ಆವರಿಸಲ್ಪಡುತ್ತಾನೆ.
Shani Vakri On Pitru Paksha Chandra Grahan:ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಕಾಕತಾಳೀಯ ಎಂಬಂತೆ ನ್ಯಾಯದ ದೇವರು, ಕರ್ಮಫಲದಾತ ಶನಿ ದೇವ ಆ ದಿನವೇ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.
Chandra Grahan 2025: ಕಾಲಕಾಲಕ್ಕೆ, ಎಲ್ಲಾ ಗ್ರಹಗಳು ಇತರ ಗ್ರಹಗಳೊಂದಿಗೆ ಸೇರಿ ಶುಭ ಮತ್ತು ಅಶುಭ ಯೋಗವನ್ನು ರೂಪಿಸುತ್ತವೆ. ಅವುಗಳ ಪ್ರಭಾವದಿಂದಾಗಿ, ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ, ಕೆಲವು ಅಪೂರ್ಣವಾಗಿರುತ್ತವೆ. ಇದಲ್ಲದೆ, ಈ ಯೋಗಗಳ ವಿಶೇಷ ಪರಿಣಾಮವು ವೈಯಕ್ತಿಕ ಜೀವನ ಮತ್ತು ಕಾರ್ಯನಿರ್ವಹಣೆಯ ಮೇಲೆ ಕಂಡುಬರುತ್ತದೆ. ಇವುಗಳಲ್ಲಿ ಒಂದು 'ಗ್ರಹಣ ಯೋಗ', ಇದು ರಾಹು ಮತ್ತು ಚಂದ್ರನ ಸಂಯೋಗದಿಂದ ರೂಪುಗೊಳ್ಳುತ್ತದೆ.
ಚಂದ್ರ ಗ್ರಹಣವು ಕೆಲವು ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಎರಡು ಪ್ರಮುಖ ದೋಷಗಳಿಂದ ಪರಿಹಾರವನ್ನು ನೀಡುತ್ತದೆ.
ಚಂದ್ರನ ಸಂಪೂರ್ಣ ಭಾಗವು ಕತ್ತಲೆಯಲ್ಲಿ ಮುಳುಗಿದ್ದು, ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಅದಕ್ಕಾಗಿಯೇ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.