Chandrika Ravi : ಕಾಡಬೇಡ ಚಂದ್ರಿಕಾ ತೋರಿ ನಿನ್ನ ಚಂದವ..! ರಾತ್ರಿ ನಿದ್ದೆಗೆಟ್ಟರೆ ಬೈದಾನು ನಮ್ಮಪ್ಪ

Chandrika Ravi : ಜನಪ್ರಿಯ ನಟಿ ಚಂದ್ರಿಕಾ ರವಿ ಗ್ಲಾಮರ್ಸ್‌ ಪಡ್ಡೆ ಹುಡುಗರನ್ನು ಹುಚ್ಚರನ್ನಾಗಿಸುತ್ತಿವೆ.. ಈ ಬ್ಯೂಟಿ ಇನ್‌ಸ್ಟಾ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಸುಂದರಿಯ ಅಂದವನ್ನು ನೋಡಿ ಯುವಪಡೆ ನಿದ್ದೆಗೆಡುತ್ತಿದೆ..

1 /6

ಚಂದ್ರಿಕಾ ರವಿ ಆಸ್ಟ್ರೇಲಿಯಾದ ನಟಿ, ನೃತ್ಯಗಾರ್ತಿ ಮತ್ತು ಭಾರತೀಯ ಮೂಲದ ರೂಪದರ್ಶಿ.    

2 /6

2018 ರಲ್ಲಿ ಬಿಡುಗಡೆಯಾದ 'ಅರೈಯಿಲ್ ಮುರಟ್ಟು ಕುಟ್ಟು' ಎಂಬ ತಮಿಳು ಚಿತ್ರದ ಮೂಲಕ ಭಾರತೀಯ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಇದೇ ಚಿತ್ರ ತೆಲುಗಿನಲ್ಲಿ ‘ಕ್ರಶ್ ಇನ್ ದಿ ಡಾರ್ಕ್ ರೂಮ್’ ಆಗಿ ರಿಮೇಕ್ ಆಗಿದೆ.  

3 /6

2023 ರಲ್ಲಿ ವೀರಸಿಂಹ ರೆಡ್ಡಿ ಚಿತ್ರದಲ್ಲಿ 'ಮಾ ಬಾವ ಮನೋಭವಲು ದೆಬ್ಬತಿನ್ನಾಯಿ' ಎಂಬ ಐಟಂ ಸಾಂಗ್‌ನಲ್ಲಿ ಈ ಚೆಲುವೆ ಸೊಂಟ ಬಳುಕಿಸಿದ್ದಳು.   

4 /6

ಸದ್ಯ, ಸಿಲ್ಕ್ ಸ್ಮಿತಾ ಜೀವನಾಧಾರಿತ 'ಸಿಲ್ಕ್ ಸ್ಮಿತಾ- ದಿ ಅನ್‌ಟೋಲ್ಡ್ ಸ್ಟೋರಿ' ಬಯೋಪಿಕ್‌ನಲ್ಲಿ ಶೀರ್ಷಿಕೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.     

5 /6

ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಫಾಲೋಯಿಂಗ್ ಹೊಂದಿರುವ ನಟಿ ಫೋಟೋವನ್ನು ಶೇರ್ ಮಾಡಿದ್ರೆ ಸಾಕು,  ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ.   

6 /6

ಇತ್ತೀಚಿಗೆ ನಟಿ ಟ್ರಾನ್ಸಪರೆಂಟ್‌ ಬಟ್ಟೆ ತೊಟ್ಟು ಸಖತ್‌ ಹಾಟ್‌ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್‌ ನೀಡಿದ್ದು, ಚಿತ್ರಗಳು ವೈರಲ್‌ ಆಗುತ್ತಿವೆ..