ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !

Tips to control bad cholesterol level:ಕೊಲೆಸ್ಟ್ರಾಲ್  ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು. 
 

Tips to control bad cholesterol leve l: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ,ರಕ್ತದೊತ್ತಡದ ಸಮಸ್ಯೆಯು ಗಂಭೀರವಾಗಲು ಪ್ರಾರಂಭಿಸುತ್ತದೆ.  ದೈನಂದಿನ ಆಹಾರದೊಂದಿಗೆ ಕೊಬ್ಬು ಅಥವಾ ಕೊಲೆಸ್ಟ್ರಾಲ್ ದೇಹವನ್ನು ತಲುಪುತ್ತದೆ. ಈ ಕೊಲೆಸ್ಟ್ರಾಲ್ ಒಂದು ಪೊರೆಯಂತಿದ್ದು ಅದು ರಕ್ತನಾಳಗಳ ಒಳಗೋಡೆಗಳಿಗೆ ಅಂಟಿಕೊಳ್ಳಲು ಪ್ರಾರಂಭಿಸುತ್ತದೆ.ಕೊಲೆಸ್ಟ್ರಾಲ್ ಕಾರಣ,ರಕ್ತನಾಳಗಳಲ್ಲಿ ರಕ್ತದ ಹರಿವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.ಇದು ಹೃದಯಾಘಾತದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /7

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಒಳಗಿನಿಂದ ರಕ್ತನಾಳಗಳು ಮತ್ತು ಅಪಧಮನಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿದೆ.  ಇದಕ್ಕಾಗಿ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ವಸ್ತುಗಳನ್ನು ಸೇವಿಸುವುದು ಮುಖ್ಯ.   

2 /7

ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕರಗಿಸಲು ಚಿಯಾ ಬೀಜಗಳನ್ನು ಬಳಸಬಹುದು. ಇದರ ನಿಯಮಿತ ಸೇವನೆಯಿಂದ ಯಾವುದೇ ತೊಂದರೆ ಇಲ್ಲದೆ ಕೊಲೆಸ್ಟ್ರಾಲ್ ಸುಲಭವಾಗಿ ಕರಗಲು ಆರಂಭಿಸುತ್ತದೆ. 

3 /7

ಚಿಯಾ ಬೀಜಗಳನ್ನು ನೆನೆಸಿಟ್ಟರೆ ಜೆಲ್ಲಿ ತರಹದ ವಸ್ತುವನ್ನು ಉತ್ಪಾದಿಸುತ್ತದೆ.ಈ ಜೆಲ್ಲಿ ರಕ್ತನಾಳಗಳಲ್ಲಿ ಕುಳಿತಿರುವ ಕೊಲೆಸ್ಟ್ರಾಲ್ ಅನ್ನು ಸ್ವಚ್ಛಗೊಳಿಸುತ್ತದೆ.ಚಿಯಾ ಬೀಜಗಳನ್ನು ಸೇವಿಸುವುದರಿಂದ,ಅಪಧಮನಿಗಳಲ್ಲಿ ಇರುವ ಕೊಲೆಸ್ಟ್ರಾಲ್ ಅನ್ನು ಸರಿಯಾಗಿ ತೆರವುಗೊಳಿಸಲಾಗುತ್ತದೆ. 

4 /7

ಅಪಧಮನಿಗಳಲ್ಲಿ ಅಂತಿ ಕುಳಿತಿರುವ ಕೊಲೆಸ್ಟ್ರಾಲ್ ಕರಗಿದರೆ ದೇಹದಲ್ಲಿ ರಕ್ತ ಪರಿಚಲನೆ  ಸರಿಯಾಗಿ ಆಗುತ್ತದೆ. ರಕ್ತದ ಲಿಪಿಡ್ ಮಟ್ಟವು ಕಡಿಮೆ ಇರುತ್ತದೆ.ಇದು ಹೃದ್ರೋಗದ ಅಪಾಯವನ್ನು ತಪ್ಪಿಸುತ್ತದೆ. 

5 /7

ಚಿಯಾ ಬೀಜಗಳು ತಮ್ಮದೇ ಆದ ರುಚಿಯನ್ನು ಹೊಂದಿರುವುದಿಲ್ಲ.ಅದಕ್ಕಾಗಿಯೇ ಇದನ್ನು ಇತರ ಪದಾರ್ಥಗಳೊಂದಿಗೆ ಬೆರೆಸಿ ತಿನ್ನಲಾಗುತ್ತದೆ.ಚಿಯಾ ಬೀಜಗಳನ್ನು ನಿಂಬೆ ನೀರಿನಿಂದ ಹಿಡಿದು ಹಣ್ಣಿನ ಸಲಾಡ್‌ಗಳವರೆಗೆ ಯಾವ ರೀತಿ ಬೇಕಾದರೂ ಸೇವಿಸಬಹುದು.   

6 /7

ಚಿಯಾ ಬೀಜಗಳನ್ನು ಸೇವಿಸುವ ಮುನ್ನ ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಬೀಜಗಳನ್ನು ಸೇರಿಸಿ.ನಂತರ ಇದನ್ನು ಸುಮಾರು  ಒಂದರಿಂದ ಎರಡು ಗಂಟೆಗಳ ಕಾಲ ಹಾಗೆಯೇ ಬಿಡಿ.ಆಗ ಅದು ಜೆಲ್ಲಿ ರೂಪವನ್ನು ತಾಳುತ್ತದೆ.   

7 /7

ಸೂಚನೆ:ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ