ಇನ್ನು ನಾಲ್ಕು ತಿಂಗಳು ಈ ರಾಶಿಯವರ ಬಾಳು ಬಂಗಾರ ! ಹಣ, ಪ್ರತಿಷ್ಠೆ, ಸ್ಥಾನಮಾನ ಕರುಣಿಸುತ್ತಾನೆ ಗುರು

 
Guru Gochara effect  : ಮೇ ತಿಂಗಳವರೆಗೆ  ಮೂರು ರಾಶಿಯವರಿಗೆ ಅದೃಷ್ಟ ಒಲಿದು ಬರಬರಲಿದೆ.ಇವರ ಜೀವನದಲ್ಲಿ ಸಂಪತ್ತಿನಲ್ಲಿ ಹೆಚ್ಚಳವಾಗಬಹುದು.

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಗುರು 1 ವರ್ಷದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಕಳೆದ ವರ್ಷ ಗುರು ಗ್ರಹವು ಮೇಷ ರಾಶಿಯಲ್ಲಿ ಸಂಕ್ರಮಿಸಿದ್ದು, ಈ ವರ್ಷ ಏಪ್ರಿಲ್ ತಿಂಗಳವರೆಗೆ ಮೇಷ ರಾಶಿಯಲ್ಲಿಯೇ ಇರಲಿದೆ. ಮೇ 1, 2024 ರಂದು, ಗುರು ಮತ್ತೆ ತನ್ನ ಸ್ಥಾನವನ್ನು ಬದಲಿಸುತ್ತಾನೆ. ಮೇ ತಿಂಗಳಲ್ಲಿ ಗುರು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /5

ಗುರುವು ಎಲ್ಲಾ ರಾಶಿಗಳ ಸಂಪತ್ತು, ವೃತ್ತಿ, ಸಂತೋಷ, ವೈವಾಹಿಕ ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತಾನೆ. ಗುರು ಬಲವಾಗಿದ್ದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಜಯ ಸಿಗುತ್ತದೆ. ಈ ಆಧಾರದಲ್ಲಿ ಮುಂದಿನ 4 ತಿಂಗಳಲ್ಲಿ ಮೂರು ರಾಶಿಯವರಿಗೆ ಅದೃಷ್ಟ ಒಲಿದು ಬರಬರಲಿದೆ.ಇವರ ಜೀವನದಲ್ಲಿ ಸಂಪತ್ತಿನಲ್ಲಿ ಹೆಚ್ಚಳವಾಗಬಹುದು.  

2 /5

ಮೇಷ ರಾಶಿ : ಮುಂದಿನ 4 ತಿಂಗಳುಗಳು ಈ ರಾಶಿಯವರಿಗೆ ಬಹಳಷ್ಟು ಸಂತೋಷ, ಸಂಪತ್ತು, ಗೌರವ ಮತ್ತು ಪ್ರತಿಷ್ಠೆ ಒಲಿದು ಬರುತ್ತದೆ. ಅದೃಷ್ಟ ನಿಮ್ಮ ಬೆನ್ನಿಗಿರುತ್ತದೆ. ಅದೃಷ್ಟದ ಸಹಾಯದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತದೆ. ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ.    

3 /5

ಕರ್ಕಾಟಕ ರಾಶಿ : ಕರ್ಕ ರಾಶಿಯವರು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು  ಸಾಧಿಸಬಹುದು. ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಬಹುದು.  ಉದ್ಯಮಿಗಳಿಗೆ ವಿದೇಶದಿಂದ ಲಾಭವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.ಆರೋಗ್ಯದಲ್ಲಿಯೂ ಸುಧಾರಣೆ ಕಾಣುವುದು. 

4 /5

ಸಿಂಹ ರಾಶಿ : ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಸಮಸ್ಯೆಗಳು ಹಂತಹಂತವಾಗಿ  ಕೊನೆಯಾಗುವುದು. ಅದೃಷ್ಟದ ಬಲದಿಂದ ನಿಮ್ಮ ಯೋಜನೆಗಳು ಯಶಸ್ವಿಯಾಗುವುದು.  ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು.   

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.