ʼಲಡಾಖ್ʼನಲ್ಲಿ ರಾಹುಲ್ ಗಾಂಧಿ ಬೈಕ್ ರೈಡ್‌..! ಫೋಟೋಸ್‌ ವೈರಲ್‌

Rahul Gandhi bike ride : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ತಂದೆ ರಾಜೀವ್‌ ಗಾಂಧಿ ಅವರ ಜನ್ಮದಿನದ ಪ್ರಯಕ್ತ ಬೈಕ್‌ನಲ್ಲಿ ಲಡಾಕ್‌ ಪ್ರವಾಸ ಕೈಗೊಂಡಿದ್ದಾರೆ. ಪಾಂಗಾಂಗ್ ಸರೋವರದಲ್ಲಿ ತಮ್ಮ ತಂದೆಯ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

1 /10

ರಾಜೀವ್ ಗಾಂಧಿ ಜನ್ಮದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೈಕ್ ನಲ್ಲಿ ರಾಹುಲ್ ಲಡಾಕ್ ಪ್ರವಾಸ ಕೈಗೊಂಡಿದ್ದರು.

2 /10

ರಾಹುಲ್ ಗಾಂಧಿ ಬೈಕ್ ಗೇರ್ ಧರಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

3 /10

ರಾಹುಲ್ ಪಾಂಗಾಂಗ್ ಸರೋವರದಲ್ಲಿ ತಮ್ಮ ತಂದೆಯ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. 

4 /10

ಪ್ಯಾಂಗೊಂಗ್ ಸರೋವರವು ವಿಶ್ವದ ಅತ್ಯಂತ ಸುಂದರವಾದ ಸ್ಥಳ ಎಂದು ತಮ್ಮ ತಂದೆ ಹೇಳುತ್ತಿದ್ದರು ಎಂಬ ಶೀರ್ಷಿಕೆಯೊಂದಿಗೆ ಅವರು ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

5 /10

ಕೆಟಿಎಂನ 390 ಅಡ್ವೆಂಜರ್‌ ಬೈಕ್‌ನಲ್ಲಿ ರಾಹುಲ್ ಲಡಾಖ್‌ ಪ್ರವಾಸ ಕೈಗೊಂಡಿದ್ದಾರೆ. 

6 /10

ಈ ಹಿಂದೆ ರಾಹುಲ್ ಅವರು ಕೆಟಿಎಂ 390 ಬೈಕ್ ಹೊಂದಿರುವುದಾಗಿ ಹೇಳಿದ್ದರು. 

7 /10

KTM ನ ಅಡ್ವೆಂಚರ್ 390 ಆಫ್-ರೋಡ್ ಟ್ರಿಪ್‌ಗಳಿಗೆ ಸೂಕ್ತವಾದ ಬೈಕ್‌ಗಳಲ್ಲಿ ಒಂದು.

8 /10

9 /10

10 /10