ಜನ್ಮದಿನದ ಸಂಭ್ರಮದಲ್ಲಿ ದೀಪಿಕಾ ಪಡುಕೋಣೆ

ಕರುನಾಡ ಮನೆ ಮಗಳು ದೀಪಿಕಾ

Yashaswini V | Jan 5, 2019, 05:44 PM IST

ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಬಾಲಿವುಡ್ ಖ್ಯಾತ ನಟ ರಣವೀರ್​ ಸಿಂಗ್​ ಅವರನ್ನು ವಿವಾಹವಾದರು. ಇಟಲಿಯ ಕೊಮೊ ಸಿಟಿಯಲ್ಲಿ ನವೆಂಬರ್ 14ರಂದು ಕೊಂಕಣಿ ಹಾಗೂ ನವೆಂಬರ್ 15ರಂದು ಸಿಂಧ್ ಸಂಪ್ರದಾಯದ ಪ್ರಕಾರ ದೀಪ್​-ವೀರ್ ಮದುವೆ ನೆರವೇರಿತ್ತು. 

1/8

ದೀಪಿಕಾ ಪಡುಕೋಣೆ, ಬಾಲಿವುಡ್ ಚೊಚ್ಚಲ ಚಿತ್ರದಲ್ಲಿ ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿದರು. ಫರಾಹ್ ಖಾನ್ ನಿರ್ದೇಶಿಸಿದ ಓಂ ಶಾಂತಿ ಓಂ ಚಿತ್ರದಲ್ಲಿ ದೀಪಿಕಾ ಶಾಂತಿಪ್ರಿಯನಾಗಿ ಅಭಿನಯಿಸಿದ್ದಾರೆ. ಇಂದು, ಅವರ ಜನ್ಮದಿನ. ದಿನಗಳೆದಂತೆ ಅವರು ವಿಭಿನ್ನ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ.

2/8

ಡಿಜೆ ಕರುಸೊನ ಹಾಲಿವುಡ್ ಚಿತ್ರ xXx: ರಿಟರ್ನ್ ಆಫ್ ಕ್ಸೆಂಡರ್ ಕೇಜ್ನಲ್ಲಿ ಸೆರೆನಾ ಉಂಗರ್ ಪಾತ್ರದಲ್ಲಿ ದೀಪಿಕಾ.

3/8

ಶೂಜಿತ್ ಸಿರ್ಕಾರ್ ನಿರ್ದೇಶನದ ಚಿತ್ರದಲ್ಲಿ ದೀಪಿಕಾ.

4/8

ಅಯನ್ ಮುಖರ್ಜಿಯ ಯಹ್ ಜವಾನಿ ಹೈ ದಿವಾನಿ ಚಿತ್ರದಲ್ಲಿ ನೈನಾ ಪಾತ್ರದಲ್ಲಿ ದೀಪಿಕಾ.

5/8

ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್ಪ್ರೆಸ್ನಲ್ಲಿ ಮೀನಾಲೋಚನಿ ಅಳಗುಸುಂದರಾಮ್ ಆಗಿ ದೀಪಿಕಾ.

6/8

ಸಂಜಯ್ ಲೀಲಾ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿಯಲ್ಲಿ ಮಸ್ತಾನಿ ಪಾತ್ರದಲ್ಲಿ   ದೀಪಿಕಾ.

7/8

ಸಂಜಯ್ ಲೀಲಾ ಭಾನ್ಸಾಲಿ ಅವರ ಗೋಲಿಯಾನ್ ಕಿ ರಾಸ್ಲೀಲಾದಲ್ಲಿ ಲೀಲಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ - ರಾಮ್ ಲೀಲಾ.

8/8

ಪದ್ಮಾವತಿ ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಅಭಿನಯಿಸಿದ್ದಾರೆ.