PHOTOS: ರೋಮ್ಯಾಂಟಿಕ್ ಆಗಿ ಹೊಸ ವರ್ಷ ಆಚರಿಸಿದ ಪ್ರಿಯಾಂಕಾ-ನಿಕ್

ನಟಿ ಪ್ರಿಯಾಂಕಾ ಚೋಪ್ರಾ ತನ್ನ ಪತಿ ನಿಕ್ ಜೊತೆಗೆ ಸ್ವಿಟ್ಜರ್ಲೆಂಡ್ನ ಸುಂದರ ಹಿಮ ಪ್ರದೇಶಗಳಲ್ಲಿ ಮಧುಚಂದ್ರವನ್ನು ಆಚರಿಸುತ್ತಿದ್ದಾರೆ ...

  • Jan 04, 2019, 12:41 PM IST

ಕಳೆದ ತಿಂಗಳು ಅವರ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ವಿವಾಹವಾದರೂ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಅವರ ಫೋಟೋಗಳ ಬಗ್ಗೆ ಮಾತನಾಡಲಾಗುತ್ತಿದೆ ಕಾರಣ ಅವರ ರೋಮ್ಯಾಂಟಿಕ್ ಪಿಕ್ಸ್. ನಟಿ ಪ್ರಿಯಾಂಕ ಚೋಪ್ರಾ ಈ ದಿನಗಳಲ್ಲಿ ಪತಿ ನಿಕ್ ಜೊನಾಸ್ ಅವರೊಂದಿಗೆ ಸ್ವಿಟ್ಜರ್ಲ್ಯಾಂಡ್ ಹಿಮಭರಿತ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. 

1 /9

ಈ ಶೈಲಿಯಲ್ಲಿ ನಿಕ್ ಪ್ರಿಯಾಂಕಾ ಹೊಸ ವರ್ಷದ ಶುಭಾಶಯ ಹೇಳಿದರು.

2 /9

3 /9

4 /9

5 /9

6 /9

7 /9

8 /9

9 /9

Photos: Instagram@Priyankachopra