Deepika Padukone : ಕಣ್ಣರಳಿಸಿ ನೋಡುವಂತಿದೆ ದೀಪಿಕಾ ʼBesharam Rangʼ ಲುಕ್‌

Pathaan Besharam Rang song : ಬಾಲಿವುಡ್‌ ಸ್ಟಾರ್‌ ನಟ ಶಾರುಖ್ ಖಾನ್, ಬಿಟೌನ್‌ ಬೆಡಗಿ ದೀಪಿಕಾ ಪಡುಕೋಣೆ ನಟನೆಯ ʼಪಠಾಣ್‌ʼ ಸಿನಿಮಾದ ʼಬೇಷರಮ್‌ ರಂಗ್‌ʼ ವಿಡಿಯೋ ಸಾಂಗ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ಪಠಾಣ್‌ ಟೀಸರ್‌ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಕಿಂಗ್‌ ಖಾನ್‌ ಮತ್ತು ದೀಪ್ಸ್‌ ಹಾಟನೆಸ್‌ ʼಬೇಷರಾಮ್‌ ರಂಗ್‌ʼನ ವೈರಲ್‌ ಆಗುವಂತೆ ಮಾಡಿದೆ. 
 

ನಟ ಶಾರುಖ್ ಖಾನ್, ಬಿಟೌನ್‌ ಬೆಡಗಿ ದೀಪಿಕಾ ಪಡುಕೋಣೆ ನಟನೆಯ ʼಪಠಾಣ್‌ʼ ಸಿನಿಮಾದ ʼಬೇಷರಮ್‌ ರಂಗ್‌ʼ ವಿಡಿಯೋ ಸಾಂಗ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ಪಠಾಣ್‌ ಟೀಸರ್‌ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಕಿಂಗ್‌ ಖಾನ್‌ ಮತ್ತು ದೀಪ್ಸ್‌ ಹಾಟನೆಸ್‌ ʼಬೇಷರಾಮ್‌ ರಂಗ್‌ʼನ ವೈರಲ್‌ ಆಗುವಂತೆ ಮಾಡಿದೆ. 
 

1 /6

ಕಿಂಗ್‌ ಖಾನ್‌ ಅಭಿನಯದ ಚಿತ್ರ 'ಪಠಾಣ್' ಜನವರಿ 2023 ರಲ್ಲಿ ಬಿಡುಗಡೆಯಾಗಲಿದೆ. 

2 /6

ದೀಪಿಕಾ ಮತ್ತು ಶಾರುಖ್ ಅಭಿನಯದ 'ಬೇಷರಂ ರಂಗ್' ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ.

3 /6

ಬೇಷರಂ ರಂಗ್‌ ಹಾಡಿನ ವಿಡಿಯೋದಲ್ಲಿ ದೀಪಿಕಾ ಹಾಟ್ ನೆಸ್ ಸೂಪರ್‌ ಆಗಿದೆ.

4 /6

ಹಾಟ್ ಬ್ರಾಲೆಸ್ ಗೋಲ್ಡ್ ಮೊನೊಕಿನಿ ಲುಕ್‌ನಲ್ಲಿ ದೀಪ್ಸ್‌ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.  

5 /6

ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಅಂದವನ್ನು ನೋಡುವುದೇ ಒಂದು ಭಾಗ್ಯ. ಅಷ್ಟು ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

6 /6

ದೀಪಿಕಾ ಶಾರುಖ್‌ನ ತೋಳುಗಳಲ್ಲಿ ಬಂಧಿಯಾಗುವ ರೊಮ್ಯಾಂಟಿಕ್‌ ದೃಶ್ಯಗಳು ನೆಟಿಗರಿಗೆ ತುಂಬಾ ಇಷ್ಟವಾಗುತ್ತಿವೆ.