ಬೆಡ್‌ ಮೇಲೆ ಬೆನ್ನು ತೋರಿಸಿ ವೈರಲ್‌ ಆದ ʼಬಿಗ್‌ಬಾಸ್‌ ಸುಂದರಿʼ..! ಯಾರಿವಳು..?

Deepthi Sunaina : ಬಿಗ್ ಬಾಸ್ ಬೆಡಗಿ ದೀಪ್ತಿ ಸುನೈನಾ ಹಾಟ್ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಗ್ಲಾಮರ್ ಟ್ರೀಟ್‌ನೊಂದಿಗೆ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದ್ದಾರೆ. ಬೆಡ್ ಮೇಲೆ ಮಲಗಿ.. ಸೀರೆಯಲ್ಲಿ ಬೆನ್ನಿನ ಸೊಬಗು ತೋರಿರುವ ಚೆಲುವೆಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

1 /6

ದೀಪ್ತಿ ಸುನೈನಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಶೂಟ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.  

2 /6

ಒಂದೆಡೆ ವೆಬ್ ಸಿರೀಸ್, ಆಲ್ಬಮ್‌ ಸಾಂಗ್ಸ್ ಮಾಡುತ್ತಲೇ ತಮ್ಮ ಸೌಂದರ್ಯ ಮೂಲಕ ಪಡ್ಡೆ ಹುಡುಗರ ಮನಸ್ಸು ಸೆಳೆಯುತ್ತಿದ್ದಾರೆ.  

3 /6

ವಿಭಿನ್ನ ಪರಿಕಲ್ಪನೆಗಳೊಂದಿಗೆ ವೀಡಿಯೊಗಳನ್ನು ಮಾಡುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಉತ್ತಮ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ.  

4 /6

ಡಬ್ಸ್ಮ್ಯಾಶ್ ವೀಡಿಯೊಗಳು ಮತ್ತು ಟಿಕ್ ಟಾಕ್ ವೀಡಿಯೊಗಳ ಮೂಲಕ ದೀಪ್ತಿ ಇಂಟರ್‌ನೆಟ್‌ನಲ್ಲಿ ಉತ್ತಮ ಕ್ರೇಜ್ ಪಡೆದರು.   

5 /6

ಯೂಟ್ಯೂಬ್ ಶಾರ್ಟ್‌ ಮೂವಿಸ್‌ನಲ್ಲಿ ನಟಿಸುರವ ಮೂಲಕ ದೀಪ್ತಿ ನೆಟಿಜನ್‌ಗಳಿಗೆ ಪರಿಚಯವಾದರು.  

6 /6

ಆ ನಂತರ ತೆಲುಗು ಬಿಗ್ ಬಾಸ್ ಸೀಸನ್-2ಗೆ ಎಂಟ್ರಿ ಕೊಟ್ಟು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.