Kabzaa : ಕಬ್ಜ 2 ನಲ್ಲಿ ಇರಲ್ವ ಉಪೇಂದ್ರ ! ಹಾಗಿದ್ರೆ ಹೀರೋ ಇವರೇನಾ?

Kabzaa : ಬಹುನಿರೀಕ್ಷಿತ ಕಬ್ಜ ಸಿನಿಮಾ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ನಿನ್ನೆ ರಿಲೀಸ್ ಆಗಿದೆ. ಕಬ್ಜ ಸಿನಿಮಾದ ನಾಯಕ ಉಪೇಂದ್ರ ಹೇಳಿಕೆ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದೆ. ಕಬ್ಜ 2 ನಲ್ಲಿ ಯಾರು ಹೀರೋ ಆಗಲಿದ್ದಾರೆ ಎಂದು ಉಪೇಂದ್ರ ಒಬ್ಬರ ಹೆಸರನ್ನು ಹೇಳಿದ್ದಾರೆ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಸಿನಿಪ್ರಿಯರ ಮನಗೆಲ್ಲುತ್ತಿದೆ. 

Kabzaa 2 : ಉಪೇಂದ್ರ , ಕಿಚ್ಚ ಸುದೀಪ್, ಶಿವರಾಜ್‌ಕುಮಾರ್‌ ಅಭಿನಯದ ಕಬ್ಜ ನಿನ್ನೆ ಥಿಯೇಟರ್‌ಗಳಲ್ಲಿ ಭರ್ಜರಿಯಾಗಿ ತೆರೆಕಂಡಿತು. ಕಬ್ಜ ಗಲ್ಲಾಪೆಟ್ಟಿಯಲ್ಲೂ ಸಖತ್‌ ಕಲೆಕ್ಷನ್‌ ಮಾಡಿದ್ದು, 54 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಭರ್ಜರಿ ತೆರೆಕಂಡು, ಸಿನಿಪ್ರಿಯರ ಮನಗೆಲ್ಲುತ್ತಿದೆ. ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾ ಪಾರ್ಟ್‌  2 ಕೂಡ ಬರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ನಡುವೆ ಸಿನಿಮಾದ ನಾಯಕ ಉಪೇಂದ್ರ ಹೇಳಿಕೆ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದೆ. ಕಬ್ಜ 2 ನಲ್ಲಿ ಇವರು ನಾಯಕ ಎಂದು ಉಪೇಂದ್ರ ಒಬ್ಬರ ಹೆಸರನ್ನು ಹೇಳಿದ್ದಾರೆ. 

1 /5

ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಭರ್ಜರಿ ತೆರೆಕಂಡು, ಸಿನಿಪ್ರಿಯರ ಮನಗೆಲ್ಲುತ್ತಿದೆ. 

2 /5

ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾ ಪಾರ್ಟ್‌  2 ಕೂಡ ಬರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 

3 /5

ಕಬ್ಜ ಸಿನಿಮಾ ನೋಡಿದ ಬಹುತೇಕರು ಕಬ್ಜ 2 ಬೇಗ ಬರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

4 /5

ಈ ನಡುವೆ ಸಿನಿಮಾದ ನಾಯಕ ಉಪೇಂದ್ರ ಹೇಳಿಕೆ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದೆ. 

5 /5

ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರ ಬಾಲ್ಯದ ಪಾತ್ರ ನಿರ್ದೇಶಕ ಆರ್.ಚಂದ್ರು ಅವರ ಪುತ್ರ ನಟಿಸಿದ್ದು, ಇದರ ಬಗ್ಗೆ ಮಾತನಾಡುತ್ತಾ, ಕಬ್ಜ 2 ನಲ್ಲಿ ಆರ್.ಚಂದ್ರು ಮಗನೇ ನಾಯಕ ಎಂದು ಉಪೇಂದ್ರ ಹೇಳಿದ್ದಾರೆ. ಆದರೆ ಇದು ಕೇವಲ ನಗೆ ಚಟಾಕಿ ಹಾರಿಸಿದ್ದು, ಅಧಿಕೃತವಾಗಿ ಹೇಳಿಕೆ ನೀಡಿಲ್ಲ.