Disha Patani photos : ಅಮಲೇರಿಸುವಂತಿದೆ ದಿಶಾ ನಶೆಯ ನೋಟ

ಬಾಲಿವುಡ್‌ ಹಾಟ್‌ ಬೆಡಗಿ ದಿಶಾ ಪಟಾನಿ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಮಾದಕ ಸೌಂದರ್ಯ ರಾಶಿಯಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇತ್ತೀಚಿಗೆ ಬಿಕಿನಿ ತೊಟ್ಟು ಸಮುದ್ರ ತಡದಲ್ಲಿ ಸೂರ್ಯನ ಬೆಳಕಿಗೆ ಮೈವೊಡ್ಡಿರುವ ದಿಶಾ ಫೋಟೋಗಳು ಪಡ್ಡೆ ಹುಡುಗರಿಗೆ ಪ್ರೀತಿಯ ನಶೆ ಏರಿಸುವಂತಿವೆ.

Disha Patani bikini photos : ಬಾಲಿವುಡ್‌ ಹಾಟ್‌ ಬೆಡಗಿ ದಿಶಾ ಪಟಾನಿ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಮಾದಕ ಸೌಂದರ್ಯ ರಾಶಿಯಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇತ್ತೀಚಿಗೆ ಬಿಕಿನಿ ತೊಟ್ಟು ಸಮುದ್ರ ತಡದಲ್ಲಿ ಸೂರ್ಯನ ಬೆಳಕಿಗೆ ಮೈವೊಡ್ಡಿರುವ ದಿಶಾ ಫೋಟೋಗಳು ಪಡ್ಡೆ ಹುಡುಗರಿಗೆ ಪ್ರೀತಿಯ ನಶೆ ಏರಿಸುವಂತಿವೆ.

1 /6

ವಿದೇಶಿ ಸಮುದ್ರ ತೀರದಲ್ಲಿ ನಿಂತು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಚೆಂದುಳ್ಳಿ ಚೆಲುವೆಯ ಮಾದಕ ನೋಟದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

2 /6

ವೈರಲ್‌ ಫೋಟೋದಲ್ಲಿ ದಿಶಾ ಕಂದು ಬಣ್ಣದ ಟಸೆಲ್ ಬಿಕಿನಿ ತೊಟ್ಟು ಸಖತ್ತಾಗಿ ಕಾಣಿಸುತ್ತಿದ್ದಾರೆ.

3 /6

ಮತ್ತೊಂದು ಚಿತ್ರದಲ್ಲಿ ಕೊಳದೊಳಗೆ ಇಳಿದು ಹಂಸದಂತೆ ನಿಂತಿರುವ ಫೋಟೋ ನೋಡುಗರ ಕಣ್ಮನಗಳನ್ನು ಸೆಳೆಯುತ್ತಿದೆ.  

4 /6

ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ದಿಶಾ ಪಟಾನಿ ಮೋಹಿತ್ ಸೂರಿ ಅವರ ಆಕ್ಷನ್-ಥ್ರಿಲ್ಲರ್ ಚಿತ್ರ 'ಏಕ್ ವಿಲನ್ 2' ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ.

5 /6

ಏಕ್‌ ವಿಲನ್‌ 2ನಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಜೊತೆ ದಿಶಾ ನಟಿಸಿದ್ದಾರೆ. 

6 /6

ದಿಶಾ ಮುಂದಿನ ಚಿತ್ರ ʼಯೋಧʼ ಬಿಡುಗಡೆಗೆ ಸಿದ್ಧವಾಗಿದೆ. ಶಿವಕುಮಾರ್ ಜಯಕುಮಾರ್ ಅವರ 'ಪ್ರಾಜೆಕ್ಟ್ ಕೆ' ಮತ್ತು ಮತ್ತು ಹೆಸರಿಡದ ಚಿತ್ರದಲ್ಲಿ ದಿಶಾ ಕಾಣಿಸಿಕೊಳ್ಳಲಿದ್ದಾರೆ.