ಈ ಮೂರು ತಾರೀಕಿನಲ್ಲಿ ಜನಿಸಿದವರಿಗೆ ಹೊಸ ವರ್ಷದಿಂದಲೇ ಶುಕ್ರದೆಸೆ !ಜೊತೆ ನಿಂತು ಕಾಯುತ್ತಾಳೆ ಧನಲಕ್ಷ್ಮೀ !ಜೀವನದ ಅಷ್ಟೈಶ್ವರ್ಯವನ್ನು ಕರುಣಿಸುವ ವರ್ಷ ಇದು !

3 ದಿನಾಂಕಗಳಲ್ಲಿ ಜನಿಸಿದವರ ಹೆಗ್ಲೆರಲಿದೆ ಶುಕ್ರ ದೆಸೆ. ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹದಿಂದ ಜೀವನದ ಸರ್ವ ಸುಖವನ್ನೂ ಅನುಭವಿಸುವ ವರ್ಷ ಇದಾಗಿರಲಿದೆ.

ಬೆಂಗಳೂರು : ಸಂಖ್ಯಾಶಾಸ್ತ್ರವು ಜ್ಯೋತಿಷ್ಯದಂತೆ ಜನಪ್ರಿಯವಾಗಿದೆ. ಸಂಖ್ಯಾಶಾಸ್ತ್ರವು ಹುಟ್ಟಿದ ದಿನಾಂಕವನ್ನು ಲೆಕ್ಕಾಚಾರ ಮಾಡುವ ಮೂಲಕ ವ್ಯಕ್ತಿಯ ಭವಿಷ್ವನ್ನು ನುಡಿಯುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಹುಟ್ಟಿದ ದಿನಾಂಕದ ಜೊತೆಗೆ ಹೆಸರಿನ ಅಕ್ಷರದಿಂದಲೂ ವ್ಯಕ್ತಿಯಗುಣ ಸ್ವಭಾವ,ಭವಿಷ್ಯವನ್ನು ಅಂದಾಜಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಹುಟ್ಟಿದ ಗ್ರಹ, ನಕ್ಷತ್ರ,  ರಾಶಿಗೆ ಅನುಗುಣವಾಗಿ ಸಾಮಾನ್ಯವಾಗಿ ರಾಶಿ ಭವಿಷ್ಯವನ್ನು ಹೇಳಲಾಗುತ್ತದೆ. ಮುಂದೆ ನಡೆಯಬಹುದಾದ ಅನಾಹುತ, ಎದುರಾಗಬಹುದಾದ ಸಮಸ್ಯೆ, ಅದೃಷ್ಟ ದುರಾದೃಷ್ಟ ಎಲ್ಲವನ್ನೂ ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಸಂಖ್ಯಾ ಶಾಸ್ತ್ರ.  

2 /8

ಸಂಖ್ಯಾಶಾಸ್ತ್ರದ ಪ್ರಕಾರ ಶುಕ್ರ ಗ್ರಹ ಮತ್ತು ತಾಯಿ ಲಕ್ಷ್ಮೀಗೆ ಪ್ರಿಯವಾಗಿರುವ ಸಂಖ್ಯೆಗಳಿವೆ. 3 ದಿನಾಂಕಗಳಲ್ಲಿ ಜನಿಸಿದವರು ಹೊಸ ವರ್ಷದಲ್ಲಿ ಶುಕ್ರ ಗ್ರಹ ಮತ್ತು ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹ ಪಡೆದಿರುತ್ತಾರೆ. 

3 /8

ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 6 ಶುಕ್ರ ಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ. ಶುಕ್ರವು ಪ್ರೀತಿ, ಸೌಂದರ್ಯ, ಆಕರ್ಷಣೆ ಮತ್ತು ಸಮೃದ್ಧಿಗೆ ಕಾರಣವಾದ ಗ್ರಹವಾಗಿದೆ. ಸಂಖ್ಯೆ  6ರ ಅಧಿಪತಿ ಗ್ರಹವೂ ಶುಕ್ರ. 

4 /8

6 ಮೂಲಾಂಕ ಹೊಂದಿರುವ ವ್ಯಕ್ತಿಗೆ ಪ್ರೀತಿ, ಸೌಂದರ್ಯ, ಆಕರ್ಷಣೆ ಹೆಚ್ಚು. ಮೂಲಾಂಕ 6 ಇರುವವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಎದುರಿಗಿರುವವರನ್ನು ತಮ್ಮತ್ತ ಸುಲಭವಾಗಿ ಆಕರ್ಷಿಸುತ್ತಾರೆ.  

5 /8

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರ  ಮೂಲಾಂಕ 6 ಆಗಿರುತ್ತದೆ. ಈ ಮೂರು ದಿನಾಂಕಗಳಲ್ಲಿ ಜನಿಸಿದವರಿಗೆ ಸೋಲು ಇರುವುದೇ ಇಲ್ಲ. ತಮ್ಮ ವ್ಯಕ್ತಿತ್ವದಿಂದಲೇ ಇವರು ಸದಾ ಯಶಸ್ಸು ಹೊಂದುತ್ತಾರೆ. ಇವರು ಜೀವನದಲ್ಲಿ ಉತ್ತಮ ಹಣವನ್ನು ಗಳಿಸುತ್ತಾರೆ. 

6 /8

ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರ ಸಂಪತ್ತಿನ ದೇವತೆಯಾದ ಲಕ್ಷ್ಮಿಯೊಂದಿಗೆ  ಸಂಬಂಧಿಸಿದೆ. ಆದ್ದರಿಂದಲೇ ಲಕ್ಷ್ಮೀ ಮೂಲಾಂಕ 6 ಇರುವವರ ಮೇಲೆ ವಿಶೇಷ ಅನುಗ್ರಹವನ್ನು ಕರುಣಿಸುತ್ತಾಳೆ.

7 /8

ಅಂಶ 6 ರೊಂದಿಗಿನ ಜನರು ಜೀವನದ ಸರ್ವ ಸುಖ ಸೌಕರ್ಯಗಳನ್ನು ಅನುಭವಿಸುತ್ತಾರೆ. ಅವರ ಇಚ್ಚೆಯಂತೆ ಸದಾ ಐಶಾರಾಮಿ ಜೀವನವನ್ನೇ ಇವ್ರು ಅನುಭವಿಸುತ್ತಾರೆ. ಉತ್ತಮ ಹಣವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿದ್ದಾರೆ.

8 /8

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.