ಸಂಖ್ಯಾಶಾಸ್ತ್ರದ ಪ್ರಕಾರ, ಈ ವಿಶೇಷ ಸಂಖ್ಯೆಯನ್ನ ಹೊಂದಿರುವ ಜನರು ತಮ್ಮ ಹಣೆಬರಹವನ್ನ ತಾವೇ ಬದಲಾಯಿಸಿಕೊಳ್ಳುತ್ತಾರೆ. ಇವರು ತಮ್ಮ ಮನಸ್ಸು ಏನು ಹೇಳುತ್ತದೋ ಅದನ್ನ ಮಾಡುತ್ತಾರೆ. ದೊಡ್ಡದನ್ನ ಸಾಧಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಾರೆ. ಅಂದುಕೊಂಡ ಯಶಸ್ಸು ಸಾಧಿಸುವವರೆಗೂ ವಿರಮಿಸುವುದಿಲ್ಲ.
Lucky number : ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಸಂಖ್ಯೆ ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ, ಬದಲಾಗಿ ನಮ್ಮ ದೈನಂದಿನ ವ್ಯವಹಾರದ ಪ್ರಮುಖ ಭಾಗವಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೊಬೈಲ್ ಸಂಖ್ಯೆಯಲ್ಲಿನ ಅಂಕಿಗಳೂ ಸಹ ನಮ್ಮ ಆರ್ಥಿಕ ಸ್ಥಿತಿ ಮತ್ತು ಪ್ರಗತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ... ಹೆಚ್ಚಿನ ವಿವರಗಳು ಇಲ್ಲಿವೆ..
Numerology Predictions : ಹುಟ್ಟಿದ ದಿನಾಂಕ ಮೇಲೆ ಕೆಲವು ಜನರ ವ್ಯಕ್ತಿತ್ವ ಎಂತಹದ್ದು ಎಂದು ತಿಳಿದುಕೊಳ್ಳಬಹುದು. ಅದರಂತೆ ಈ ಕೆಳಗೆ ನೀಡಿರುವ ದಿನಾಂಕದಂದು ಹುಟ್ಟಿದವರು ಅತ್ಯಂತ ಅಹಂಕಾರಿ ಮತ್ತು ಸ್ನೇಹಿತರ ಮೇಲೂ ದ್ವೇಷ ಸಾರುತ್ತಾರೆ. ಆ ಡೇಟ್‌ಗಳು ಯಾವುವು..? ಬನ್ನಿ ಸಂಪೂರ್ಣ ವಿವರ ತಿಳಿಯೋಣ..
Love breakup reason : ವಿಶೇಷವಾಗಿ ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರಿಗೆ, ಎಷ್ಟೇ ಕಾಳಜಿವಹಿಸಿದರೂ ಪ್ರೀತಿ ಉಳಿಯುವುದಿಲ್ಲ, ಬ್ರೇಕ್‌ಅಪ್ ಆಗುತ್ತದೆ.. ಅದಕ್ಕೆ ಹಲವಾರು ಕಾರಣಗಳಿರಬಹುದು.. ಈ ಪೈಕಿ ನೀವು ಹುಟ್ಟಿದ ದಿನಾಂಕವೂ ಸಹ ಸೇರಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Numerology health warnings : ಸಂಖ್ಯಾಶಾಸ್ತ್ರದ ಮೂಲಕ ನಮ್ಮ ಜನ್ಮ ದಿನಾಂಕವನ್ನು ಆಧರಿಸಿ ನಮ್ಮ ವ್ಯಕ್ತಿತ್ವ ಮತ್ತು ಆಲೋಚನೆಗಳನ್ನು ಊಹಿಸಬಹುದು ಎಂಬ ನಂಬಿಕೆ ಇದೆ. ಅದರಂತೆ ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಮದ್ಯಪಾನದಿಂದ ದೂರವಿರಬೇಕು ಎಂಬುವುದು ಸಹ ಸಂಖ್ಯಾಶಾಸ್ತ್ರ ತಿಳಿಸುತ್ತದೆ..
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಯು ಒಂದು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಇಂದು ನಾವು ನಿಮಗೆ ಹೇಳಲಿರುವ ಸಂಖ್ಯೆಯು ಸೂರ್ಯ ದೇವರೊಂದಿಗೆ ವಿಶೇಷ ಸಂಬಂಧವನ್ನ ಹೊಂದಿದೆ ಎಂದು ನಂಬಲಾಗಿದೆ. ಈ ಸಂಖ್ಯೆಯನ್ನ ಹೊಂದಿರುವ ಜನರು ಸಮಾಜದಲ್ಲಿ ದೊಡ್ಡಮಟ್ಟದ ಖ್ಯಾತಿಯನ್ನ ಗಳಿಸುತ್ತಾರೆ.
Relationship Prediction by DOB : ಸಂಖ್ಯಾಶಾಸ್ತ್ರವು ಪ್ರಾಚೀನ ಕಾಲದಿಂದಲೂ ಜ್ಯೋತಿಷ್ಯದ ಒಂದು ಭಾಗವಾಗಿದೆ. ಸಂಖ್ಯಾಶಾಸ್ತ್ರಕ್ಕೆ ತನ್ನದೆಯಾದ ಮಹತ್ವ ಸ್ಥಾನವಿದೆ. ವ್ಯಕ್ತಿಯ ಜನ್ಮ ಸಂಖ್ಯೆಯನ್ನು ಬಳಸಿಕೊಂಡು ಸಂಖ್ಯಾಶಾಸ್ತ್ರವನ್ನು ಲೆಕ್ಕಹಾಕಲಾಗುತ್ತದೆ.. ಈ ಪೈಕಿ ಈ ಕೆಳಗೆ ನೀಡಿರುವ ಜನ್ಮ ಸಂಖ್ಯೆಯ ಯುವತಿಯರು ಅವರ ಅತ್ತೆಗೆ ಅದೃಷ್ಟ ಲಕ್ಷ್ಮಿಯರು.. ಹೆಚ್ಚಿನ ವಿವರ ಇಲ್ಲಿವೆ..
2026 Horoscope predictions : ಹೊಸ ವರ್ಷ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈಗಾಗಲೇ ಜನರು ಮುಂದಿನ ವರ್ಷ ತಮ್ಮ ಭವಿಷ್ಯ ಹೇಗಿರಲಿದೆ ಎನ್ನುವುದುನ್ನು ತಿಳಿಯಲು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ಹೊಸ ವರ್ಷವು ಕೆಲವು ದಿನಾಂಕಗಳಲ್ಲಿ ಹುಟ್ಟಿದ ಅದ್ಭುತವಾಗಿರುತ್ತದೆ. ವಿಶೇಷವಾಗಿ ಹಣದ ವಿಚಾರದಲ್ಲಿ.. ಬನ್ನಿ ಆ ದಿನಾಂಕಗಳು ಯಾವುವು ಅಂತ ನೋಡೋಣ...
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರಿಗೆ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಜವಾಬ್ದಾರಿಗಳು, ಆರ್ಥಿಕ ತೊಂದರೆಗಳು, ನಕಾರಾತ್ಮಕ ಪರಿಣಾಮಗಳು ಮತ್ತು ಸವಾಲುಗಳು ಅವರನ್ನ ಆವರಿಸಿಕೊಳ್ಳುತ್ತವೆ. ಯಾರಿಗೆ ಯಾವ ದಿನಾಂಕಗಳು ದುರದೃಷ್ಟದಿಂದ ಹೆಚ್ಚಾಗಿ ಕಾಡುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
Birth Date Astrology: ಕೆಲವು ದಿನಾಂಕಗಳಲ್ಲಿ ಜನಿಸಿದವರು ಇತರರಿಗಿಂತ ಹೆಚ್ಚು ಬುದ್ಧಿವಂತರು ಮತ್ತು ಪ್ರೀತಿಯಲ್ಲಿ ಹೆಚ್ಚು ಪ್ರಾಮಾಣಿಕರು ಎಂದು ಸಂಖ್ಯಾಶಾಸ್ತ್ರ ತಜ್ಞರು ಹೇಳುತ್ತಾರೆ.
ಜೀವನದಲ್ಲಿ ಯಶಸ್ಸು ಸಾಧಿಸಲು ನಾವು ಎಷ್ಟೇ ಶ್ರಮಿಸಿದರೂ, ನಮ್ಮ ಕಠಿಣ ಪರಿಶ್ರಮದ ಜೊತೆಗೆ ಸ್ವಲ್ಪ ಅದೃಷ್ಟವೂ ಇರಬೇಕು. ಆಗ ಮಾತ್ರ ನಾವು ಬಹಳ ಕಡಿಮೆ ಸಮಯದಲ್ಲಿ ಯಶಸ್ವಿಯಾಗಲು ಸಾಧ್ಯ. ಅಂತಹ ಅದೃಷ್ಟ ಕೆಲವರಿಗೆ ಹುಟ್ಟಿನಿಂದಲೇ ಬರುತ್ತದೆ. ಆ ಅದೃಷ್ಟದ ಜನರ ಬಗ್ಗೆ ಇಲ್ಲಿದೆ ಮಾಹಿತಿ...
lucky mobile number: ಮೊಬೈಲ್ ಸಂಖ್ಯೆಯ ಕೊನೆಯ ಅಂಕಿಯು 8 ಆಗಿದ್ದರೆ, ನೀವು ಸ್ವೀಕರಿಸುವ ಕರೆಗಳು ಸಂಪೂರ್ಣವಾಗಿ ವ್ಯಾಪಾರ ಉದ್ದೇಶಗಳಿಗಾಗಿ ಎಂದು ನೀವು ಅರ್ಥಮಾಡಿಕೊಳ್ಳಬೇಕು. ನಿಮಗೆ ಕರೆ ಮಾಡುವ ವ್ಯಕ್ತಿಯು ಅವರ ಉದ್ದೇಶವನ್ನು ವಿವರಿಸುತ್ತಾರೆ. ಅವರು ನಿಮ್ಮ ಪ್ರತಿಕ್ರಿಯೆಯನ್ನು ಆಧರಿಸಿ ಪ್ರತಿಕ್ರಿಯಿಸುತ್ತಾರೆ ಮತ್ತು ಮುಂದುವರಿಯುತ್ತಾರೆ. ಅವರು ಅನಗತ್ಯ ಸಂಭಾಷಣೆಗಳಲ್ಲಿ ತೊಡಗುವುದಿಲ್ಲ.
Numerology: ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾ ಶಾಸ್ತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಂಖ್ಯಾ ಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ ಮತ್ತವರ ಭವಿಷ್ಯವನ್ನು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.