ನಶೆ ಏರಿಸುವಂತಿದೆ ಬಿಟೌನ್‌ ಸುಂದರಿ ದಿಶಾ ಮೈಮಾಟ..! ಫೋಟೋಸ್‌ ಇಲ್ಲಿವೆ

Disha Patani : ಬಿಟೌನ್‌ ಸುಂದರಿ ದಿಶಾ ಪಟಾನಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುತ್ತಾರೆ. ಆಗಾಗ ದಿಶಾ ಹಂಚಿಕೊಳ್ಳುವ ಫೋಟೋಗಳು ಇಂಟರ್‌ನೆಟ್‌ ಹೀಟ್‌ ಹೆಚ್ಚಿಸುತ್ತಿರುತ್ತವೆ. ಸಧ್ಯ ಕಪ್ಪು ಉಡುಪಿನಲ್ಲಿ ಮಿಂಚಿರುವ ಬೆಡಗಿಯ ಹಾಟ್‌ ಚಿತ್ರಗಳು ನೆಟ್ಟಿಗರಿಗೆ ಇಷ್ಟವಾಗಿದೆ.

1 /6

ದಿಶಾ ಪಟಾನಿ ಬಾಲಿವುಡ್‌ ಹಾಟ್‌ ನಟಿಯರಲ್ಲಿ ಒಬ್ಬರು.  

2 /6

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಸುಂದರಿ ಆಗಾಗ ಫೋಟೋ ಶೇರ್‌ ಮಾಡಿ ಫ್ಯಾನ್ಸ್‌ಗೆ ಹಾಟ್‌ ಟ್ರೀಟ್‌ ನೀಡುತ್ತಿರುತ್ತಾರೆ  

3 /6

ಸಧ್ಯ ಬ್ಲ್ಯಾಕ್‌ ಬಟ್ಟೆಯಲ್ಲಿ ಮಿಂಚಿರುವ ನಟಿಯ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ  

4 /6

ದಿಶಾ ಪೋಟೋಸ್‌ಗೆ ನೆಟ್ಟಿಗರು ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಲವ್‌ ತೋರುತ್ತಿದ್ದಾರೆ.  

5 /6

ಕಪ್ಪು ಮಿನಿಸ್ಕರ್ಟ್‌ ಧರಿಸಿ ಹಾಟ್‌ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

6 /6

ದಿಶಾ ಕೆಂಪು ಲಿಪ್‌ಸ್ಟಿಕ್ ಮತ್ತು ಐಲೈನರ್‌ನೊಂದಿಗೆ ಕ್ಯೂಟ್‌ ಆಗಿ ಕಾಣುತ್ತಿದ್ದಾರೆ.