Weekly Horoscope From December 11th to December 17th: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ ಸಾಪ್ತಾಹಿಕದಲ್ಲಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಇಲ್ಲದಿದ್ದರೆ, ಒಂದೇ ಒಂದು ಸಣ್ಣ ತಪ್ಪಿನಿಂದಲೂ ಸಹ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎನ್ನಲಾಗುತ್ತಿದೆ.
Weekly Horoscope From December 04th to December 10th: ಈ ವಾರದ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರು ಎಚ್ಚರಿಕೆಯ ಹೆಜ್ಜೆಗಳಿಡುವುದು ಅವಶ್ಯಕ ಎಂದು ತಿಳಿಯಿರಿ.
Weekly Horoscope From November 27th to December 03rd: ನವೆಂಬರ್ ಕೊನೆಯ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಎಚ್ಚರಿಗೆ ಅಗತ್ಯ ಎಂದು ತಿಳಿಯೋಣ...
Weekly Horoscope From November 20th to November 26th: ಈ ವಾರಾ ದ್ವಿತೀಯಾರ್ಧದಲ್ಲಿ ಕೆಲವು ಶುಭ ಕಾರ್ಯಗಳನ್ನು ಮಾಡಲು ತುಂಬಾ ಪ್ರಾಶಸ್ತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಈ ವಾರ ಯಾವ ರಾಶಿಯವರ ಫಲ ಹೇಗಿದೆ ಎಂದು ತಿಳಿಯಿರಿ.
Weekly Horoscope From November 06th to November 12th: ಕಳೆದ ವಾರಾಂತ್ಯದಲ್ಲಿ ಕರ್ಮಫಲದಾತ ಶನಿ ದೇವನ ನೇರ ಸಂಚಾರ ಆರಂಭವಾಗಿದೆ. ಇಂದಿನಿಂದ ಬುಧ ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇನ್ನು ವಾರದ ಕೊನೆಯಲ್ಲಿ ಧನ್ತೆರೇಸ್ ಆಚರಿಸಲಿದ್ದೇವೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂದು ತಿಳಿಯೋಣ...
Weekly Horoscope From October 30th to November 05th: ಅಕ್ಟೋಬರ್ ಅಂತ್ಯ ಹಾಗೂ ನವೆಂಬರ್ ಮೊದಲ ವಾರ ಕೆಲವು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಈ ವಾರ ಕೆಲವರಿಗೆ ಆದಾಯ ಹೆಚ್ಚಾಗಲಿದ್ದು, ನಿಮ್ಮ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ.
Weekly Horoscope From October 23rd to October 29th: ಅಕ್ಟೋಬರ್ ಕೊನೆಯ ವಾರ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಾರ ಕೆಲವು ರಾಶಿಯವರಿಗೆ ಬಂಗಾರದಂತಹ ಸಮಯ ಎಂದು ಹೇಳಲಾಗುತ್ತಿದೆ.
Weekly Horoscope From October 16th to October 22nd: ನಿನ್ನೆಯಿಂದ ಶುಭ ನವರಾತ್ರಿ ಆರಂಭವಾಗಿದೆ. ನವರಾತ್ರಿ ತಾಯಿ ದುರ್ಗೆಯ ಆಶೀರ್ವಾದಕ್ಕಾಗಿ ತುಂಬಾ ಪ್ರಾಶಸ್ತ್ಯವಾದ ಸಮಯ ಎಂದು ನಂಬಲಾಗಿದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯೋಣ...
Surya Grahan 2023 Effective Zodiac Sign:2023 ರ ಕೊನೆಯ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಸಂಭವಿಸಲಿದೆ. ಇದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಗೋಚರಿಸುತ್ತದೆ.
Monthly Horoscope October 2023: ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಗ್ರಹಗಳ ಚಲನೆ ಮತ್ತು ನಕ್ಷತ್ರಪುಂಜಗಳ ಸ್ಥಾನವು ತುಂಬಾ ವಿಶೇಷವಾಗಿರುತ್ತದೆ. ಈ ತಿಂಗಳು ಪಿತೃ ಪಕ್ಷ ಮತ್ತು ನವರಾತ್ರಿಯ ಕಾರಣ, ಜನರು ಪೂರ್ವಜರು ಮತ್ತು ತಾಯಿ ದುರ್ಗೆಯ ಆಶೀರ್ವಾದವನ್ನು ಪಡೆಯುವ ವಿಶೇಷ ಅವಕಾಶವನ್ನು ಸಹ ಪಡೆಯುತ್ತಾರೆ.
October Horoscope 2022:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್ನಲ್ಲಿ 3 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ. ಈ ಕಾರಣದಿಂದಾಗಿ 5 ರಾಶಿಯವರಿಗೆ ಭಾರೀ ಶುಭ ಫಲ ಲಭಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.