Disha Patani : ದಿಶಾ ಪಟಾನಿ.. ಪುರಿ ಜಗನ್ನಾಥ್ ನಿರ್ದೇಶನದ 'ಲೋಫರ್' ಚಿತ್ರದ ಮೂಲಕ ಸೌತ್ ಸಿನಿರಂಗಕ್ಕೆ ಪರಿಚಯವಾದಳು. ಈ ಸಿನಿಮಾ ಬಿಡುಗಡೆಯಾದಾಗ ಆಕೆ ಬಾಲಿವುಡ್ನ ಟಾಪ್ ಹೀರೋಯಿನ್ ಆಗುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.. ಸಧ್ಯ ಈಕೆ ಬಿಟೌನ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.. ಇತ್ತೀಚಿಗೆ ಈ ಚೆಲುವೆ ಹಂಚಿಕೊಂಡಿರುವ ಫೋಟೋಸ್ ಇಂಟರ್ನೆಟ್ ಸೆಂಟರ್ ಅಟ್ರ್ಯಾಕ್ಷನ್ ಆಗಿವೆ..
Disha Patani : ಪೂರಿ ಜಗನ್ನಾಥ್ ನಿರ್ದೇಶನದ ವರುಣ್ ತೇಜ್ ನಟಿಸಿದ 'ಲೋಫರ್' ಚಿತ್ರದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ದಿಶಾ ಪಟಾನಿ ಇತ್ತೀಚಿಗೆ ಕಲ್ಕಿ 2898 ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗುರುತಿಸಿಕೊಂಡರು.. ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆ ಸಧ್ಯ ತನ್ನ ಸೌಂದರ್ಯದಿಂದ ಸಿನಿರಸಿಕಗರ ಮನಗೆಲ್ಲುತ್ತಿದ್ದಾಳೆ..
Natasa Stankovic: ಸೆರ್ಬಿಯಾದ ನಟಿ ಹಾಗೂ ಮಾಡೆಲ್ ನತಾಸಾ ಸ್ಟಾಂಕೋಕ್ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ಅಧಿಕೃತವಾಗಿ ತಮ್ಮ ವಿಚ್ಛೆದನವನ್ನು ಘೋಷಿಸಿದರು. ಇದರ ನಂತರ, ನತಾಸಾ ಮತ್ತು ಆಕೆಯ ಮಗ ಅಗಸ್ತ್ಯ ಸೆರ್ಬಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಅಗಸ್ತ್ಯರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾರ್ದಿಕ್ ಬ್ರಿಟಿಷ್ ಗಾಯಕಿಯೊಂದಿಗೆ ಡೇಟ್ ಅಮಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಟಿ ಮಸ್ಟ್ರಿ ವ್ಯಕ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ.
Disha patani: ಸಾಮಾನ್ಯವಾಗಿ ನಟಿಯರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್ ಫೋಟೋಸ್ಗೆ ಪಡ್ಡೆ ಹುಡುಗರು ಮನಸ್ಸು ಬಿಸಾಡುತ್ತಾರೆ. ಇದೀಗ ಬಾಲಿವುಡ್ ಬ್ಯೂಟಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Disha Patani: ಪೂರಿ ಜಗನ್ನಾಥ್ ನಿರ್ದೇಶನದ 'ಲೋಫರ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ದಿಶಾ ಪಟಾನಿ ಟಾಲಿವುಡ್ ಅಷ್ಟೆ ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Disha Patani : ಇತ್ತೀಚಿಗೆ ಯುವ ನಟಿಯರು ತಮ್ಮ ಅಮೋಘ ಸೌಂದರ್ಯವನ್ನು ಮರೆಮಾಚದೆ ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ... ಈ ಕ್ರಮದಲ್ಲಿ ಇಲ್ಲೊಬ್ಬ ನಟಿ ತನ್ನ ಅಂದ ಚೆಂದದ ಮೂಲಕ ಗರ್ಲ್ಸ್ಗೆ ಹೊಟ್ಟೆ ಹುರಿಸುವ ಜೊತೆಗೆ ಹುಡುಗರಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾಳೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Disha Patani Tattoo : ದಿಶಾ ಪಟಾನಿ ಕೈ ಮೇಲಿನ ಟ್ಯಾಟೂ ಸದ್ಯ ವೈರಲ್ ಆಗುತ್ತಿದೆ. ಪ್ರಭಾಸ್ ಫ್ಯಾನ್ಸ್ ಇದನ್ನು ಡಿಕೋಡ್ ಮಾಡುತ್ತಿದ್ದು, ಆ ಗುಡ್ ನ್ಯೂಸ್ ಸಿಗುತ್ತಾ ಎಂದು ಕಾಯುತ್ತಿದ್ದಾರೆ.
tiger shroff and disha patani patch up: ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಮತ್ತು ಹಾಟ್ ಬಾಂಬ್ ದಿಶಾ ಪಟಾನಿ ಸದ್ಯ ಪ್ಯಾಷಪ್ ಆಗಿದ್ದಾರೆ ಎನ್ನುವ ವರದಿಗಳು ಬಂದಿವೆ.. ಅದಕ್ಕೆ ಪುಷ್ಟಿ ನೀಡುವಂತೆ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ..
Kalki 2898 AD Disha : ಸಾಮಾಜಿಕ ಮಾಧ್ಯಮದಲ್ಲಿ ಈ ಸುಂದರಿಯ ಜನಪ್ರಿಯತೆ ಅಷ್ಟಿಷ್ಟಲ್ಲ. ಮೇಲಾಗಿ ಫಿಟ್ನೆಸ್ ಮೂಲಕ ನೆಟ್ಟಿಗರ ನಿದ್ದೆ ಕದಿಯುವ ಮಾರಾಟಗಾರ್ತಿ ಈಕೆ.. ಸೌಂದರ್ಯದಲ್ಲಿ ಈ ಸುಂದರಿಯನ್ನು ಸೋಲಿಸುವ ನಾಯಕಿಯರೇ ಇಲ್ಲ... ಅಷ್ಟೇ ಅಲ್ಲದೆ, ಸಿನಿಮಾಗಾಗಿ ಸರ್ಕಾರಿ ನೌಕರಿಯನ್ನೇ ಬಿಟ್ಟು ಬಂದಿದ್ದಳು...
Disha Patani : ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ಪಟಾನಿ ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಮೊದಲ ಹಿಂದಿದಿಶಾ ಪಟಾನಿ ಚಲನಚಿತ್ರವನ್ನು MS ಧೋನಿ: ದಿ ಅನ್ಟೋಲ್ಡ್ ಸ್ಟೋರಿ (2016) ನೊಂದಿಗೆ ಪ್ರಾರಂಭವಾಯಿತು.
Disha Patani : ಬಾಲಿವುಡ್ ನಟಿ ದಿಶಾ ಪಟಾನಿ ದಿನದಿಂದ ದಿನಕ್ಕೆ ಸಖತ್ ಹಾಟ್ ಆಗುತ್ತಿದ್ದಾರೆ. ತುಂಡು ಬಟ್ಟೆ ತೊಟ್ಟು ಕ್ಯಾಮರಾಗೆ ಪೋಸ್ ಕೊಡುವ ಸುಂದರಿ ಸೌಂದರ್ಯ ಸದಾ ಪಡ್ಡೆ ಹೈಕ್ಳಿಗೆ ತುಂಬಾ ಇಷ್ಟ. ಸಧ್ಯ ಕಲರ್ ಬ್ರಾ ತೊಟ್ಟು ಮಾದಕ ನೋಟ ನೀಡಿರುವ ಚೆಲುವೆಯ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Kalki 2898 AD updates : ʼಕಲ್ಕಿ 2898 ಎಡಿʼ ಚಿತ್ರತಂಡ ಇಟಲಿಗೆ ತೆರಳಿದೆ. ಪ್ರಯಾಣದ ಮಧ್ಯ ಡಾರ್ಲಿಂಗ್ ಪ್ರಭಾಸ್ ಮಲಗಿದ್ದಾಗ ಬಾಲಿವುಡ್ ನಟಿ ದಿಶಾ ಪಟಾನಿ ಮಾಡಿದ ಪ್ರಸಂಗದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.. ಅಷ್ಟಕ್ಕೂ ದಿಶಾ ಮಾಡಿದ್ದಾದ್ರೂ ಏನು.. ಇಲ್ಲಿದೆ ವರದಿ..
Bollywood Actress: ಯಾವುದೇ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ಹಿಂಜರಿಯದ ಹಿಂದಿನ ನಟಿ. 64ರಲ್ಲೂ ಎಲ್ಲ ರೀತಿಯ ಪಾತ್ರಗಳಿಗೂ ಹೊಂದಿಕೊಳ್ಳುವ ಈಕೆ ತನ್ನ ಪಾತ್ರಗಳಿಂದ ಜನರ ಮನ ಗೆಲ್ಲುವುದಲ್ಲದೆ.. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.. ಹಾಗಾದರೆ ಆ ನಟಿ ಯಾರು ಗೊತ್ತಾ?
Pushpa 2 Item Song: ಸುಕುಮಾರ್ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೈಸ್', ಚಿತ್ರದ ಯಶಸ್ಸಿನ ನಂತರ.. ಇದೀಗ ಎರಡನೇ ಭಾಗದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಇದೇ ವೇಳೆ ಈ ಸಿನಿಮಾದ ಐಟಂ ಸಾಂಗ್ ಕುರಿತು ಚರ್ಚೆ ಶುರುವಾಗಿದೆ..
Pushpa 2: ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅನಿಮಲ್ ಸಿನಿಮಾದ ಮೂಲಕ ಮಿಂಚಿದ್ದರು.. ಸದ್ಯ ಪುಷ್ಪ 2 ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಅವರು ಧಿಡೀರನೇ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ..
Pushpa 2 Item Song: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ `ಪುಷ್ಪ 2' ಚಿತ್ರದಲ್ಲಿ ನಟಿಸುತ್ತಿದ್ದು.. ಚಿತ್ರದಲ್ಲಿ ಹಲವು ವಿಶೇಷತೆಗಳು ಸೇರ್ಪಡೆಯಾಗುತ್ತಿವೆ. ಇದೀಗ ಈ ಸಿನಿಮಾದ ಐಟಂ ಸಾಂಗ್ಗಾಗಿ ಇಬ್ಬರು ಹಾಟ್ ಸುಂದರಿಯರನ್ನು ಅಖಾಡಕ್ಕೆ ತರಲಾಗುತ್ತಿದೆ...
Pushpa 2 Item Song: ಪುಷ್ಪಾ ಮೊದಲ ಭಾಗದಲ್ಲಿ ಸಮಂತಾ ಅಭಿನಯದ ಐಟಂ ಸಾಂಗ್ ಊ.. ಅಂಟವ.. ಮಾವಾ ಧೂಳೆಬ್ಬಿಸಿತ್ತು. ಇದೀಗ ಪುಷ್ಪಾ 2 ನಲ್ಲಿ ಐಟಂ ಸಾಂಗ್ ಮಾಡಲಿರುವ ನಟಿ ಯಾರು? ಎನ್ನುವುದರ ಚರ್ಚೆ ಜೋರಾಗಿದೆ..
Disha Patani Bold Photos: ವರುಣ್ ತೇಜ್ ಅಭಿನಯದ ಪುರಿ ಜಗನ್ನಾಥ್ ಅವರ 'ಲೋಫರ್' ಚಿತ್ರದ ಮೂಲಕ ದಿಶಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಆಕೆ ಹೊಂದಿರುಗಿ ನೋಡೇ ಇಲ್ಲ.. ಇದಲ್ಲದೇ ಇತ್ತೀಚೆಗಂತೂ ನಟಿ ತನ್ನ ಧೈರ್ಯದ ಬಾಗಿಲನ್ನು ತೆರೆದಂತಿದೆ.. ಏಕೆಂದರೆ ತೀರಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಇದೀಗ ಮತ್ತೆ ನಟಿ ಎದೆ ಗೀಟು ಕಾಣಿಸುವಂತೆ ಪೋಟೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.