ಗುಳಿಕೆನ್ನೆ ಬೆಡಗಿ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

rachita ram remuneration to act with actor darshan: ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ನಟಿಸಿ ಮಿಂಚಿದ್ದ ನಟಿ ರಚಿತಾ ರಾಮ್‌ ಸದ್ಯ ಕನ್ನಡ ಚಿತ್ರರಂಗದಲ್ಲಿ ಟಾಪ್‌ ನಟಿಯಾಗಿದ್ದಾರೆ.. ಬುಲ್ ಬುಲ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆಗೆ ಅದೃಷ್ಟ ಕೈಹಿಡಿದು ಇಂದಗೂ ಹಿಂತಿರುಗಿ ನೋಡಿಲ್ಲ.. 
 

1 /7

ನಟಿ ರಚಿತಾ ರಾಮ್‌ ಸಿನಿರಂಗ ಪ್ರವೇಶಿಸಿ ಹತ್ತುವರ್ಷಗಳ ಮೇಲಾದವು.. ಈಗಲೂ ಅದೇ ಕ್ರೇಜ್‌ ಹೊಂದಿದ್ದಾರೆ ಈ ಗುಳಿಕೆನ್ನೆ ಚೆಲುವೆ..     

2 /7

ನಟಿ ರಚಿತಾ ರಾಮ್‌ ನಟ ದರ್ಶನ್‌ ಜೊತೆ ಬುಲ್‌ಬುಲ್‌ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿ, ಸೈ ಎನಿಸಿಕೊಂಡಿದ್ದರು..    

3 /7

ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಮನಗೆದ್ದ ನಟಿ ರಚಿತಾ ರಾಮ್‌ ಬುಲ್‌ಬುಲ್‌ ಸಿನಿಮಾಗೆ 30,000 ರೂ ಸಂಭಾವನೆ ಪಡೆದಿದ್ದರಂತೆ..    

4 /7

ಇದೇ ಸಿನಿಮಾದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ ಈ ಚೆಲುವೆ ಮುಂದೆ ಶಿವಣ್ಣ, ಅಪ್ಪು, ಕಿಚ್ಚ ಸುದೀಪ್‌, ಗಣೇಶ್‌, ಮುಂತಾದ ಟಾಪ್‌ ಹಿರೋಗಳೊಂದಿಗೆ ತೆರೆಹಂಚಿಕೊಳ್ಳುವ ಅವಕಾಶ ಪಡೆದುಕೊಂಡರು..    

5 /7

ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ನಟಿಯರ ಪೈಕಿ ಒಬ್ಬರಾಗಿರುವ ರಚಿತಾ ಸದ್ಯ ಒಂದಾದ ಮೇಲೊಂದರಂತೆ ಸತತ ಹಿಟ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.     

6 /7

ನಟಿ ರಚಿತಾ ರಾಮ್‌ ಕನ್ನಡದ ಟಾಪ್‌ ನಟಿಯರಲ್ಲಿ ಒಬ್ಬರೆನಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ..  

7 /7

ಅದ್ಭುತ ನಟನೆ,, ಸೌಂದರ್ಯದಿಂದಲೇ ಎಲ್ಲರಿಗೂ ಮೋಡಿ ಮಾಡಿದ ಗುಳಿಕೆನ್ನೆ ಚೆಲುವೆಗೆ ಅಪಾರ ಅಭಿಮಾನಿ ಬಳಗವಿದೆ.. ಅವರನ್ನು ದೇವತೆಯಂತೆ ಆರಾಧಿಸುವವರು ಇದ್ದಾರೆ..