Bajaj Platina 100:ಹೊಸ ವರ್ಷದಲ್ಲಿ ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಖರೀದಿಸಲು ಬಯಸುವವರಿಗೆ ಈ ನಿರ್ದಿಷ್ಟ ಬೈಕ್ ಉತ್ತಮ ಆಯ್ಕೆಯಾಗಿದೆ.
Best Mileage Bike: ಒಂದೆಡೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಬಿಸಿ, ಇನ್ನೊಂದೆಡೆ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ, ಮತ್ತೊಂದೆಡೆ ಮೆಟ್ರೋ ದರ ಏರಿಕೆ ಹೀಗೆ ಈ ಹಣದುಬ್ಬರದ ನಡುವೆ ನಿತ್ಯ ಓಡಾಟಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಲ್ಲ ಎಂದು ಚಿಂತಿಸುವವರಿಗೆ ಇಲ್ಲಿದೆ ಅತ್ಯುತ್ತಮ ಪರಿಹಾರ.
Best Mileage Bikes: ಮೊದಲೇ ಹಣದುಬ್ಬರದಿಂದಾಗಿ ಬೇಸತ್ತಿರುವ ಜನರಿಗೆ ಇತ್ತೀಚೆಗೆ ಕರ್ನಾಟಕ ಸಾರಿಗೆ ಇಲಾಖೆ ಬಸ್ ದರದಲ್ಲಿ ಏರಿಕೆ ಘೋಷಿಸುವ ಮೂಲಕ ಶಾಕ್ ನೀಡಿತ್ತು.
Top-10 Best Mileage Bikes: ಭಾರತದಲ್ಲಿ ಹೆಚ್ಚಿನ ಜನರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿದ ಪೆಟ್ರೋಲ್ ಬೆಲೆಯು ಇಂತಹ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ನಾವಿಂದು ಭಾರತದ ಗ್ರಾಹಕರ ನೆಚ್ಚಿನ ಟಾಪ್ 10 ಬೈಕ್’ಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದು, ಇದು ನಿಮಗೆ ಸಹಾಯ ಮಾಡಬಹುದು.
Affordable Mileage Bikes: TVS Sport ನ ಆರಂಭಿಕ ಬೆಲೆ 64 ಸಾವಿರ ರೂ.ಗಳಾಗಿದೆ. ಇದರಲ್ಲಿ ನಿಮಗೆ 109 ಸಿಸಿ ಎಂಜಿನ್ ಸಿಗುತ್ತದೆ ಮತ್ತು ಇದು 8.18 bhp ಮ್ಯಾಕ್ಸಿಮಮ್ ಪವರ್ ಸಿಗುತ್ತದೆ.
Cheapest Mileage Bikes: TVS Sport ನ ಆರಂಭಿಕ ಬೆಲೆ 64 ಸಾವಿರ ರೂ.ಗಳಾಗಿದೆ. ಇದರಲ್ಲಿ ನಿಮಗೆ 109 ಸಿಸಿ ಎಂಜಿನ್ ಸಿಗುತ್ತದೆ ಮತ್ತು ಇದು 8.18 bhp ಮ್ಯಾಕ್ಸಿಮಮ್ ಪವರ್ ಸಿಗುತ್ತದೆ.
Best Mileage Bikes In India:ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಸುವ ಯೋಚನೆ ಇದ್ದರೆ, ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ 4 ಬೈಕ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Mileage Bikes:ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ನಡುವೆ, ಯಾವುದೇ ಒಂದು ಬೈಕ್ ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 110 ಕಿ.ಮೀ ಮೈಲೇಜ್ ನೀಡುತ್ತದೆ ಗೊತ್ತಾದರೆ ಎಷ್ಟು ನೆಮ್ಮದಿ ಸಿಗುತ್ತದೆ ಅಲ್ಲವೇ. ಏಕೆಂದರೆ, ಬೈಕ್ ಹೆಚ್ಚು ಮೈಲೇಜ್ ನೀಡಿದಷ್ಟು, ಅದನ್ನು ಓಡಿಸುವ ಮಜಾ ಕೂಡ ಅಷ್ಟೇ ದ್ವಿಗುಣವಾಗಲಿದೆ.
Best Mileage Bikes:TVS Sports ಬೈಕ್ ಬೆಲೆ ರೂ.60,000 ದಿಂದ ಆರಂಭಗೊಂಡು ರೂ.66,000 ವರೆಗೆ ಹೋಗುತ್ತದೆ. ಇದು ಅತಿ ಹೆಚ್ಚು ಮಾರಾಟವಾಗುವ ಕಂಪನಿಯ ಬೈಕ್ ಆಗಿದೆ.